ಕಾಯಕವೇ ಕೈಲಾಸವೆಂದು ನಂಬಿ ರಾಷ್ಟ್ರನಿರ್ಮಾಣದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಎಲ್ಲ ಕಾರ್ಮಿಕರಿಗೆ ಕಾರ್ಮಿಕ ದಿನದ ಶುಭಾಶಯಗಳು.
— Siddaramaiah (@siddaramaiah) May 1, 2024
ನಿಮ್ಮ ಜೊತೆ ನಾನಿದ್ದೇನೆ, ಕಾಂಗ್ರೆಸ್ ಪಕ್ಷವಿದೆ. ಪ್ರತಿಯೊಬ್ಬ ಕಾರ್ಮಿಕನಿಗೆ ₹400 ಕನಿಷ್ಠ ವೇತನ, ಸಾಮಾಜಿಕ ಮತ್ತು ಸೇವಾ ಭದ್ರತೆ, ಆರೋಗ್ಯ ಹಕ್ಕು ಜಾರಿ, ಘನತೆಯುತವಾದ ಕೆಲಸದ ವಾತಾವರಣ ನಿರ್ಮಿಸಿಕೊಡಲು… pic.twitter.com/lWHtGD5DgM
ದೇಶವನ್ನು ಸದೃಢವಾಗಿಸುವಲ್ಲಿ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಕಾರ್ಮಿಕರ ಕಾರ್ಯತತ್ಪರತೆಯನ್ನು ಗುರುತಿಸಿ ಶ್ಲಾಘಿಸೋಣ. ಎಲ್ಲ ಕಾರ್ಮಿಕರಿಗೂ ವಿಶ್ವ ಕಾರ್ಮಿಕರ ದಿನಾಚರಣೆ ಶುಭಾಶಯಗಳು. pic.twitter.com/TTt8yKhEOo
— R. Ashoka (ಮೋದಿ ಅವರ ಕುಟುಂಬ) (@RAshokaBJP) May 1, 2024
ದೇಶದ ಅಭ್ಯುದಯಕ್ಕೆ ಮಹೋನ್ನತ ಕೊಡುಗೆ ನೀಡುತ್ತಿರುವ ಸಮಸ್ತ ಕಾರ್ಮಿಕ ಬಂಧುಗಳಿಗೆ ಮೇ 1ರ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) May 1, 2024
ಶ್ರಮಶಕ್ತಿ ಇಲ್ಲದೆ ಮುನ್ನಡೆ ಇಲ್ಲ. ಹೀಗಾಗಿ ಎಲ್ಲಾ ಕಾರ್ಮಿಕರನ್ನು ಗೌರವಿಸೋಣ, ಅವರ ಹಿತಕ್ಕಾಗಿ ಶ್ರಮಿಸೋಣ.#LabourDay pic.twitter.com/9nuucBgEe0
ದುಡಿಮೆಯ ನಂಬಿ ಬದುಕು
— DK Shivakumar (@DKShivakumar) May 1, 2024
ಅದರಲೆ ದೇವರ ಹುಡುಕು!
ಕೃಷಿಕ, ಶ್ರಮಿಕ, ಸೈನಿಕ, ಶಿಕ್ಷಕ ಸಮಾಜದ ಆಧಾರ ಸ್ತಂಭಗಳು. ದೇಶದ ಬೆಳವಣಿಗೆಗಾಗಿ ಹಗಲಿರುಳು ದುಡಿಯುತ್ತಿರುವ ಕಾರ್ಮಿಕ ವರ್ಗದ ಸೇವೆಯನ್ನು ಎಷ್ಟು ಬಣ್ಣಿಸಿದರೂ ಸಾಲದು. ಅಂತಾರಾಷ್ಟ್ರೀಯ ಕಾರ್ಮಿಕರ ದಿನದಂದು ಆ ದುಡಿಯುವ ಕೈಗಳಿಗೆ ನನ್ನ ನಮನಗಳು. #LaboursDay pic.twitter.com/0g6YmHekFB
'ಕಾಯಕವೇ ಕೈಲಾಸ' ತತ್ವವನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದು ದುಡಿಯುವ ನಾಡಿನ ಸಮಸ್ತ ಕಾರ್ಮಿಕರ ಬಂಧುಗಳಿಗೆ 'ಅಂತಾರಾಷ್ಟ್ರೀಯ ಕಾರ್ಮಿಕರ ದಿನ'ದ ಹಾರ್ದಿಕ ಶುಭಾಶಯಗಳು. ದೇಶದ ಆರ್ಥಿಕ ಪ್ರಗತಿಯ ಪಾಲುದಾರರಾದ ಕಾರ್ಮಿಕರ ಕಠಿಣ ಪರಿಶ್ರಮ, ಸಮರ್ಪಣಾ ಭಾವ ಮತ್ತು ಇಚ್ಛಾಶಕ್ತಿಯನ್ನು ನಾವೆಲ್ಲರೂ ಗೌರವಿಸೋಣ.#InternationalLabourDay pic.twitter.com/TVtODsFxWd
— Vijayendra Yediyurappa (Modi Ka Parivar) (@BYVijayendra) May 1, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.