ನಾನು ಯಾವಾಗಲೂ ಆಶಾವಾದಿ. ಆದರೆ 1990ರ ದಶಕದಲ್ಲಿ ಅಮೆರಿಕದ ಕಾರ್ಮಿಕ ಶಕ್ತಿಯಲ್ಲಿ ಮಹಿಳೆಯರ ಪಾಲು ವಿಶ್ವದಲ್ಲೇ ಅತಿ ಹೆಚ್ಚಿನ ಮಟ್ಟದಲ್ಲಿತ್ತು. ಈಗ ಅದು ಆ ಮಟ್ಟದಲ್ಲಿ ಉಳಿದಿಲ್ಲ. ಕುಟುಂಬ ಮತ್ತು ಮನೆಯನ್ನು ಮಾರುಕಟ್ಟೆ ಹಾಗೂ ಉದ್ಯೋಗದ ಜೊತೆ ಒಗ್ಗೂಡಿಸುವ ಕುರಿತು ನಾವು ಈಗ ಪ್ರಶ್ನೆಗಳನ್ನು ಕೇಳಬೇಕಿದೆ.
ಕ್ಲೌಡಿಯಾ ಗೋಲ್ಡಿನ್
BREAKING NEWS The Royal Swedish Academy of Sciences has decided to award the 2023 Sveriges Riksbank Prize in Economic Sciences in Memory of Alfred Nobel to Claudia Goldin “for having advanced our understanding of women’s labour market outcomes.”#NobelPrizepic.twitter.com/FRAayC3Jwb