ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Nobel Award

ADVERTISEMENT

ವಿಶ್ಲೇಷಣೆ | ‘ನೊಬೆಲ್’ ಎಂಬ ಮಾಯಾಜಿಂಕೆ

ಅಕ್ಟೋಬರ್‌ನಲ್ಲಿ ಸಂಚಲನ ಮೂಡಿಸುವ ಈ ಪ್ರಶಸ್ತಿಯ ಮಾನದಂಡ ಪ್ರಶ್ನಾತೀತವೇನಲ್ಲ!
Last Updated 27 ಅಕ್ಟೋಬರ್ 2024, 21:07 IST
ವಿಶ್ಲೇಷಣೆ | ‘ನೊಬೆಲ್’ ಎಂಬ ಮಾಯಾಜಿಂಕೆ

ಜಪಾನ್‌ನ ‘ನಿಹಾನ್‌ ಹಿಡಾಂಕ್ಯೊ’ ಸಂಸ್ಥೆಗೆ ನೊಬೆಲ್‌ ಶಾಂತಿ ಪ್ರಶಸ್ತಿ

ಹಿರೋಶಿಮಾ ಹಾಗೂ ನಾಗಾಸಾಕಿಯಲ್ಲಿ ಪರಮಾಣು ಬಾಂಬ್‌ ದಾಳಿಯಲ್ಲಿ ಬದುಕುಳಿದವರನ್ನು ಪ್ರತಿನಿಧಿಸುವ, ಪರಮಾಣು ಶಸ್ತ್ರಾಸ್ತ್ರಗಳ ವಿರುದ್ಧ ಹೋರಾಟ ನಡೆಸುತ್ತಿರುವ ಜಪಾನ್‌ನ ‘ನಿಹಾನ್ ಹಿಡಾಂಕ್ಯೊ’ ಸಂಸ್ಥೆಯನ್ನು ಪ್ರಸಕ್ತ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿಗೆ ಶುಕ್ರವಾರ ಆಯ್ಕೆ ಮಾಡಲಾಗಿದೆ.
Last Updated 12 ಅಕ್ಟೋಬರ್ 2024, 14:02 IST
ಜಪಾನ್‌ನ ‘ನಿಹಾನ್‌ ಹಿಡಾಂಕ್ಯೊ’ ಸಂಸ್ಥೆಗೆ ನೊಬೆಲ್‌ ಶಾಂತಿ ಪ್ರಶಸ್ತಿ

ಜಪಾನ್‌ನ 'ನಿಹಾನ್ ಹಿಡಾಂಕ್ಯೊ' ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ

ಜಪಾನ್‌ನ 'ನಿಹಾನ್ ಹಿಡಾಂಕ್ಯೊ' ಸಂಸ್ಥೆಗೆ 2024ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
Last Updated 11 ಅಕ್ಟೋಬರ್ 2024, 13:10 IST
ಜಪಾನ್‌ನ 'ನಿಹಾನ್ ಹಿಡಾಂಕ್ಯೊ' ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ

ದಕ್ಷಿಣ ಕೊರಿಯಾದ ಲೇಖಕಿ ಹ್ಯಾನ್‌ ಕಾಂಗ್‌ ಮಡಿಲಿಗೆ ​ಸಾಹಿತ್ಯ ನೊಬೆಲ್​

ದಕ್ಷಿಣ ಕೊರಿಯಾದ ಬರಹಗಾರ್ತಿ ಹ್ಯಾನ್‌ ಕಾಂಗ್​​ ಅವರಿಗೆ 2024ನೇ ಸಾಲಿನ ಸಾಹಿತ್ಯ ನೊಬೆಲ್​ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
Last Updated 10 ಅಕ್ಟೋಬರ್ 2024, 14:44 IST
ದಕ್ಷಿಣ ಕೊರಿಯಾದ ಲೇಖಕಿ ಹ್ಯಾನ್‌ ಕಾಂಗ್‌ ಮಡಿಲಿಗೆ  ​ಸಾಹಿತ್ಯ ನೊಬೆಲ್​

ರಸಾಯನವಿಜ್ಞಾನ ನೊಬೆಲ್‌: ವಿಜ್ಞಾನಿಗಳಾದ ಬೇಕರ್, ಹಸ್ಸಾಬಿಸ್, ಜಾನ್‌ಗೆ ಪ್ರಶಸ್ತಿ

ವಿಜ್ಞಾನಿಗಳಾದ ಡೇವಿಡ್ ಬೇಕರ್, ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಅವರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜರಾಗಿದ್ದಾರೆ.
Last Updated 9 ಅಕ್ಟೋಬರ್ 2024, 10:44 IST
ರಸಾಯನವಿಜ್ಞಾನ ನೊಬೆಲ್‌: ವಿಜ್ಞಾನಿಗಳಾದ ಬೇಕರ್, ಹಸ್ಸಾಬಿಸ್, ಜಾನ್‌ಗೆ ಪ್ರಶಸ್ತಿ

ಭೌತವಿಜ್ಞಾನ ನೊಬೆಲ್ ಪ್ರಶಸ್ತಿಗೆ ಜಾನ್‌ ಹಾಪ್‌ಫೀಲ್ಡ್, ಜಾಫ್ರಿ ಹಿಂಟನ್‌ ಆಯ್ಕೆ

Nobel Award Physics ಕೃತಕ ಬುದ್ದಿಮತ್ತೆಗೆ ಪೂರಕವಾದ ಅನ್ವೇಷಣೆಗಾಗಿ ಪ್ರಸಕ್ತ ಸಾಲಿನ, ಭೌತವಿಜ್ಞಾನ ಕ್ಷೇತ್ರದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ವಿಜ್ಞಾನಿಗಳಾದ ಜಾನ್‌ ಹಾಪ್‌ಫೀಲ್ಡ್ ಮತ್ತು ಜಾಫ್ರಿ ಹಿಂಟನ್‌ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 8 ಅಕ್ಟೋಬರ್ 2024, 11:21 IST
ಭೌತವಿಜ್ಞಾನ ನೊಬೆಲ್ ಪ್ರಶಸ್ತಿಗೆ ಜಾನ್‌ ಹಾಪ್‌ಫೀಲ್ಡ್, ಜಾಫ್ರಿ ಹಿಂಟನ್‌ ಆಯ್ಕೆ

ಮೈಕ್ರೋRNA ಆವಿಷ್ಕಾರ: ಅಮೆರಿಕದ ವಿಕ್ಟರ್, ಗ್ಯಾರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

ಮೈಕ್ರೋ ಆರ್‌ಎನ್‌ಎ ಆವಿಷ್ಕಾರಗೊಳಿಸಿದ ಅಮೆರಿಕದ ವಿಕ್ಟರ್‌ ಆ್ಯಂಬ್ರೋಸ್‌ ಮತ್ತು ಗ್ಯಾರಿ ರುವ್ಕುನ್ ಅವರಿಗೆ 2024ನೇ ಸಾಲಿನ ವೈದ್ಯಕೀಯ ನೋಬೆಲ್‌ ಪ್ರಶಸ್ತಿ ಸಂದಿದೆ.
Last Updated 7 ಅಕ್ಟೋಬರ್ 2024, 10:25 IST
ಮೈಕ್ರೋRNA ಆವಿಷ್ಕಾರ: ಅಮೆರಿಕದ ವಿಕ್ಟರ್, ಗ್ಯಾರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ
ADVERTISEMENT

ನೊಬೆಲ್‌ ಸಿಗದಿದ್ದರೂ ಜೀವನ ವ್ಯರ್ಥ ಎಂದು ಭಾವಿಸಿರಲಿಲ್ಲ: ಅಮರ್ತ್ಯ ಸೇನ್‌

‘ಜೀವನದಲ್ಲಿ ನೊಬೆಲ್‌ ಪ್ರಶಸ್ತಿ ಗೆಲ್ಲುವುದಕ್ಕಿಂತಲೂ ದೊಡ್ಡ ಗುರಿ ಇರಬೇಕು’ ಎಂದು ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ತಿಳಿಸಿದ್ದಾರೆ.‘‌
Last Updated 14 ಜುಲೈ 2024, 14:00 IST
ನೊಬೆಲ್‌ ಸಿಗದಿದ್ದರೂ ಜೀವನ ವ್ಯರ್ಥ ಎಂದು ಭಾವಿಸಿರಲಿಲ್ಲ: ಅಮರ್ತ್ಯ ಸೇನ್‌

ನಾವೇಕೆ ಸಾಯುತ್ತೇವೆ...?: ನೊಬೆಲ್ ಪುರಸ್ಕೃತ ವೆಂಕಿ ರಾಮಕೃಷ್ಣರ ಕೃತಿಯಲ್ಲಿ ಉತ್ತರ

ನಮಗೇಕೆ ವಯಸ್ಸಾಗುತ್ತದೆ...? ನಾವೇಕೆ ಸಾಯುತ್ತೇವೆ...? ಇದಕ್ಕೆ ಪರಿಹಾರ ಕಂಡುಕೊಳ್ಳಲು ಮಾರ್ಗೋಪಾಯ ಇದೆಯೇ...? ಎಂಬಿತ್ಯಾದಿ ಮೂಲ ಪ್ರಶ್ನೆಗಳಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಆಣ್ವಿಕ ಜೀವವಿಜ್ಞಾನಿ ವೆಂಕಿ ರಾಮಕೃಷ್ಣನ್ ಅವರು ತಮ್ಮ ಹೊಸ ಕೃತಿಯಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ.
Last Updated 2 ಏಪ್ರಿಲ್ 2024, 11:14 IST
ನಾವೇಕೆ ಸಾಯುತ್ತೇವೆ...?: ನೊಬೆಲ್ ಪುರಸ್ಕೃತ ವೆಂಕಿ ರಾಮಕೃಷ್ಣರ ಕೃತಿಯಲ್ಲಿ ಉತ್ತರ

ಸೀಮೋಲ್ಲಂಘನ | ಚತುರ ರಾಜತಂತ್ರಜ್ಞ, ಆದರೆ...

ಸಾಧನೆ, ಕೀರ್ತಿ, ಅಪಖ್ಯಾತಿಯ ಮಿಶ್ರಣ ಈ ಚಾಣಾಕ್ಷ ಶತಾಯುಷಿ ಕಿಸ್ಸಿಂಜರ್‌
Last Updated 2 ಜನವರಿ 2024, 0:55 IST
ಸೀಮೋಲ್ಲಂಘನ | ಚತುರ ರಾಜತಂತ್ರಜ್ಞ, ಆದರೆ...
ADVERTISEMENT
ADVERTISEMENT
ADVERTISEMENT