ನವದೆಹಲಿ: ಸಿಬಿಐ ವಿಶೇಷ ನಿರ್ದೇಶಕ ಪ್ರವೀಣ್ ಸಿನ್ಹಾ ಅವರು ಇಂಟರ್‌ಪೋಲ್‌ನ ಕಾರ್ಯಕಾರಿ ಸಮಿತಿಯ ಏಷ್ಯಾ ಪ್ರತಿನಿಧಿಯಾಗಿ ಗುರುವಾರ ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ಇಂಟರ್‌ಪೋಲ್‌ನ 89ನೇ ಸಾಮಾನ್ಯ ಸಭೆಯಲ್ಲಿ ವಿವಿಧ ಉನ್ನತ ಹುದ್ದೆಗಳಿಗಾಗಿ ಚುನಾವಣೆ ನಡೆಯಿತು.

ಭಾರತ, ಚೀನಾ, ಸಿಂಗಪುರ, ರಿಪಬ್ಲಿಕ್ ಆಫ್ ಕೊರಿಯಾ ಮತ್ತು ಜೋರ್ಡಾನ್ ನಡುವೆ ಎರಡು ಹುದ್ದೆಗಳಿಗಾಗಿ ಭಾರಿ ಪೈಪೋಟಿ ನಡೆಯಿತು. ಈ ಸಂಬಂಧಭಾರತದ ರಾಯಭಾರಿಯು ಕಳೆದ ಹಲವು ದಿನಗಳಿಂದ ಟರ್ಕಿಯಲ್ಲಿ ವಿವಿಧ ದೇಶಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲದೆ, ಭಾರತ ವಿಶ್ವದಾದ್ಯಂತ ಸಂಘಟಿತ ಅಭಿಯಾನವನ್ನು ನಡೆಸಿತ್ತುಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.