ಗ್ರೀನ್ವುಡ್ (ಯು.ಎಸ್), (ಎಪಿ):ಇಂಡಿಯಾನ ಮಾಲ್ ಫುಡ್ ಕೋರ್ಟ್ನಲ್ಲಿ ಭಾನುವಾರ ಸಂಜೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಪರಿಣಾಮ ಮೂವರು ನಾಗರಿಕರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಶಸ್ತ್ರಸಜ್ಜಿತ ನಾಗರಿಕರೊಬ್ಬರು ಗುಂಡು ಹಾರಿಸಿ ಬಂದೂಕುಧಾರಿಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈಫಲ್ನೊಂದಿಗೆ ಗ್ರೀನ್ವುಡ್ ಪಾರ್ಕ್ ಮಾಲ್ ಪ್ರವೇಶಿಸಿದ ವ್ಯಕ್ತಿ, ಫುಡ್ ಕೋರ್ಟ್ನಲ್ಲಿ ಗುಂಡು ಹಾರಿಸಿದ. ಬಳಿಕ ಶಸ್ತ್ರಸಜ್ಜಿತ ನಾಗರಿಕರೊಬ್ಬರು ಗುಂಡು ಹಾರಿಸಿ ಆತನನ್ನು ಹತ್ಯೆ ಮಾಡಿದರು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಗ್ರೀನ್ವುಡ್
ಪೊಲೀಸ್ ಇಲಾಖೆ ಮುಖ್ಯಸ್ಥ ಜಿಮ್ ಐಸನ್ ಹೇಳಿದರು.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು,ಫುಡ್ ಕೋರ್ಟ್ ಬಳಿಯ ಬಾತ್ ರೂಂನಲ್ಲಿದ್ದ ಅನುಮಾನಾಸ್ಪದ ಚೀಲವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಸನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.