ನ್ಯೂಯಾರ್ಕ್: ಪೆಪ್ಸಿಕೊ ಕಂಪನಿಯ ಮಾಜಿ ಸಿಇಒ ಇಂದ್ರಾ ನೂಯಿ ಅವರ ಆತ್ಮಚರಿತ್ರೆ– ‘ಮೈ ಲೈಫ್ ಇನ್ ಫುಲ್: ವರ್ಕ್, ಫ್ಯಾಮಿಲಿ ಅಂಡ್ ಅವರ್ ಫ್ಯೂಚರ್ʼಸೆಪ್ಟೆಂಬರ್ 28ರಂದು ಬಿಡುಗಡೆಯಾಗಲಿದೆ ಎಂದು ಪ್ರಕಾಶನ ಸಂಸ್ಥೆ ಪೋರ್ಟ್‌ಫೋಲಿಯೊ ಬುಕ್ಸ್ ಸೋಮವಾರ ಪ್ರಕಟಿಸಿದೆ.

65ರ ಹರೆಯದ ಇಂದ್ರಾ ನೂಯಿ ಅವರು, ಭಾರತದಲ್ಲಿ ಬಾಲ್ಯ ಕಳೆದರು. ನಂತರ ಏಲ್ ವಿಶ್ವವಿದ್ಯಾಲಯದ ಬ್ಯುಸಿನೆಸ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿ, ಕಾರ್ಪೊರೇಟ್ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರುವ ಜತೆಗೆ, ವರ್ಣರಂಜಿತ ವ್ಯಕ್ತಿಯಾಗಿ ರೂಪುಗೊಂಡಿದ್ದರು.

24 ವರ್ಷಗಳ ಕಾಲ ಪೆಪ್ಸಿಕೊ ಕಂಪನಿಯಲ್ಲಿ ಕೆಲಸ ಮಾಡಿ, ಕೊನೆಯಲ್ಲಿ ಸಿಇಒ ಆಗಿ 2018ರಲ್ಲಿ ಆ ಹುದ್ದೆಯಿಂದ ನಿರ್ಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.