ವಾಷಿಂಗ್ಟನ್:ವಲಸಿಗರಿಗೆ ಗ್ರೀನ್ಕಾರ್ಡ್ ನೀಡಲು ದೇಶಗಳ ಮೇಲೆ ಇದ್ದ ಶೇ 7ರ ಮಿತಿಯನ್ನು ತೆರವುಗೊಳಿಸುವ ಮಹತ್ವದ ಮಸೂದೆ ಬುಧವಾರ ಜನಪ್ರತಿನಿಧಿಗಳ ಸಭೆಯಲ್ಲಿ ಭಾರಿ ಬಹುಮತದಿಂದ ಅಂಗೀಕಾರವಾಗಿದೆ.

ಸೆನೆಟ್ನಲ್ಲಿ ಈ ಮಸೂದೆ ಅಂಗೀಕಾರವಾದರೆ ಬಳಿಕ ಅಮೆರಿಕ ಅಧ್ಯಕ್ಷರ ಅಂಕಿತದೊಂದಿಗೆ ಕಾನೂನಾಗಿ ಜಾರಿಗೆ ಬರಲಿದೆ. ಸೆನೆಟ್ನಲ್ಲಿ ಜನ ಪ್ರತಿನಿಧಿಗಳದ್ದೇ ಸಂಖ್ಯಾಬಲವಿದೆ.

ಅಮೆರಿಕದಲ್ಲಿ ಶಾಶ್ವತವಾಗಿ ಉದ್ಯೋಗ ಹಾಗೂ ವಾಸಕ್ಕೆ ಅನುಮತಿ ಪಡೆಯಲು ದೀರ್ಘಕಾಲದಿಂದ ಕಾಯುತ್ತಿರುವ ಭಾರತದ ಸಾವಿರಾರು ಪ್ರತಿಭಾವಂತ ಐಟಿ ಉದ್ಯೋಗಿಗಳುಇದರಿಂದ ನಿರಾಳವಾಗಲಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೌಶಲ ಆಧರಿತ ಸಕ್ರಮ ವಲಸೆ ಬೆಂಬಲಿಸುವುದಾದರೆ ಈ ಮಸೂದೆಯನ್ನು ಜಾರಿಗೆ ತರಬೇಕು
–ಝೊ ಲಾಫ್ಗ್ರೆನ್, ಅಮೆರಿಕ ಸಂಸತ್ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.