ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ದೂರ ದರ್ಶನ

ADVERTISEMENT

ಏನಿರಬೇಕು ಈ ಬಾರಿಯ ಚುನಾವಣಾ ವಿಚಾರ?

2011ರಿಂದ 2013ರ ನಡುವೆ ವರದಿಯಾದ ಹಗರಣಗಳು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವನ್ನು ಉರುಳಿಸಿದವು. ಆ ಸರ್ಕಾರ ಅಸಮರ್ಥ, ದುರ್ಬಲ ಹಾಗೂ ತನ್ನ ವಿರುದ್ಧ ಕೇಳಿಬಂದ ಆರೋಪಗಳಿಗೆ ಸರಿಯಾದ ಸಮರ್ಥನೆ ನೀಡಲಾಗದ್ದು ಎಂಬಂತೆ ಕಾಣಲಾಯಿತು.
Last Updated 22 ಅಕ್ಟೋಬರ್ 2018, 3:48 IST
ಏನಿರಬೇಕು ಈ ಬಾರಿಯ ಚುನಾವಣಾ ವಿಚಾರ?

ಅಸ್ಮಿತೆಗೊಂದು ವ್ಯಾಖ್ಯಾನ ಕೊಟ್ಟ ಅಕ್ಬರ್‌...

ಇಪ್ಪತ್ತೈದು ವರ್ಷಗಳ ಹಿಂದೆ ನಾನು ಸೂರತ್‌ನಿಂದ ಬಾಂಬೆಗೆ (ಆಗ ಈ ಊರನ್ನು ಹೀಗೆ ಕರೆಯಲಾಗುತ್ತಿತ್ತು) ಕೆಲಸ ಹುಡುಕಿಕೊಂಡು ಬಂದೆ.
Last Updated 15 ಅಕ್ಟೋಬರ್ 2018, 3:06 IST
ಅಸ್ಮಿತೆಗೊಂದು ವ್ಯಾಖ್ಯಾನ ಕೊಟ್ಟ ಅಕ್ಬರ್‌...

ನಮ್ಮದೇ ಬಾವಿಗೆ ವಿಷ ಬೆರೆಸಿ...

ಈಗಿನ ಸರ್ಕಾರದ ಆಡಳಿತ ಅವಧಿ ಪೂರ್ಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ, ಈ ಸರ್ಕಾರ ಮಾಡಿರುವ ಕೆಲಸಗಳೇನು, ಆ ಕೆಲಸಗಳಿಂದ ಒಂದು ರಾಷ್ಟ್ರವಾಗಿ ನಮ್ಮ ಮೇಲೆ ಆಗಿರುವುದು ಏನು ಎಂಬ ಬಗ್ಗೆ ಆಲೋಚಿಸುತ್ತಿದ್ದೇನೆ.
Last Updated 7 ಅಕ್ಟೋಬರ್ 2018, 19:53 IST
fallback

ಹಿಂದೂ ರಾಷ್ಟ್ರ: ಹಿಂದೆಯೂ, ಮುಂದೆಯೂ ಅಸ್ಪಷ್ಟ!

2019ರ ಚುನಾವಣೆಯನ್ನು ಎದುರು ನೋಡುತ್ತಿರುವ ಜನರಲ್ಲಿ ಇರುವ ಕಳವಳಗಳಲ್ಲಿ ‘ಹಿಂದೂ ರಾಷ್ಟ್ರ’ದ ಭೀತಿಯೂ ಒಂದು. ಹಿಂದೂ ರಾಷ್ಟ್ರದ ಪರಿಕಲ್ಪನೆಯು ನಮ್ಮ ದೇಶವನ್ನು ಧರ್ಮ ನಿರಪೇಕ್ಷ ಸಂವಿಧಾನದಿಂದ ಧಾರ್ಮಿಕ ಸಂವಿಧಾನದತ್ತ ಎಳೆಯುತ್ತದೆ. ಇದು ಭಾರತವನ್ನು ಇನ್ನಷ್ಟು ಅಥವಾ ಪೂರ್ತಿಯಾಗಿ ಹಿಂದೂ ಪ್ರಭುತ್ವವನ್ನಾಗಿ ಮಾಡುತ್ತದೆ.
Last Updated 30 ಸೆಪ್ಟೆಂಬರ್ 2018, 19:54 IST
ಹಿಂದೂ ರಾಷ್ಟ್ರ: ಹಿಂದೆಯೂ, ಮುಂದೆಯೂ ಅಸ್ಪಷ್ಟ!

ಒಂದು ಸುದ್ದಿ, ಚಿತ್ರ ನೀಡಿದ ಸಂದೇಶ

ರಕ್ಷಣೆ ಮತ್ತು ದ್ವಿಪಕ್ಷೀಯ ಸಂಬಂಧ ಕುರಿತ ಎರಡು ಸಂಗತಿಗಳು ಈಚಿನ ದಿನಗಳಲ್ಲಿ ಸುದ್ದಿಯಲ್ಲಿವೆ. ಮೊದಲನೆಯದು, ರಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿ ಮಾಡುವುದಕ್ಕೆ ಸಂಬಂಧಿಸಿದ ಸುದ್ದಿ. ಎರಡನೆಯದು, ‘2+2’ ಮಾತುಕತೆ ಹೆಸರಿನಲ್ಲಿ ಭಾರತವು ಅಮೆರಿಕದ ಜೊತೆ ನಡೆಸಿದ ಸಭೆ.
Last Updated 23 ಸೆಪ್ಟೆಂಬರ್ 2018, 19:46 IST
fallback

ಸಹಾರನಪುರದ ಸಾಮಾಜಿಕ ಬದಲಾವಣೆ

ನಾನು ಕೆಲಸ ಮಾಡುವುದು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ. ಈ ಕ್ಷೇತ್ರದಲ್ಲಿ ಭಾರತೀಯ ನಾಗರಿಕರ ಹಕ್ಕುಗಳಿಗೆ ಸ್ಪಷ್ಟ ಜಯ ಎಲ್ಲ ಸಂದರ್ಭಗಳಲ್ಲಿಯೂ ಸಿಗುವುದಿಲ್ಲ.
Last Updated 16 ಸೆಪ್ಟೆಂಬರ್ 2018, 19:30 IST
fallback

ಘನತೆ ಕಾಯಲು ನ್ಯಾಯಾಲಯವೇ ಬರಬೇಕಾಯಿತು

ಸಲಿಂಗಕಾಮದ ‘ಅಪರಾಧ’ಕ್ಕಾಗಿ ಟ್ಯುರಿಂಗ್ ಅವರ ಮೇಲೆ ಕೆಲವು ರಾಸಾಯನಿಕಗಳನ್ನು ಪ್ರಯೋಗಿಸಿ, ಅವರಿಗೆ ಪುರುಷತ್ವ ಹರಣದ ಶಿಕ್ಷೆಯನ್ನು ಬ್ರಿಟನ್‌ನಲ್ಲಿ ವಿಧಿಸಲಾಯಿತು (ಬ್ರಿಟನ್‌ನಲ್ಲಿ ಜೈಲು ಶಿಕ್ಷೆಗೆ ಬದಲಿಯಾಗಿ ಈ ಬಗೆಯ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು). ಇದಾದ ಎರಡು ವರ್ಷಗಳ ನಂತರ ಟ್ಯುರಿಂಗ್ ಆತ್ಮಹತ್ಯೆ ಮಾಡಿಕೊಂಡರು.
Last Updated 9 ಸೆಪ್ಟೆಂಬರ್ 2018, 19:30 IST
fallback
ADVERTISEMENT

ಐವರ ಬಂಧನ ಎತ್ತಿದ ಪ್ರಶ್ನೆಗಳು

'ನನಗೆ ನ್ಯಾಯಾಂಗದಲ್ಲಿ ಸಂಪೂರ್ಣ ನಂಬಿಕೆ ಇದೆ' ಮತ್ತು 'ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ' ಎನ್ನುವ ಮಾತುಗಳನ್ನು ನಾವು ಭಾರತದಲ್ಲಿ ಮತ್ತೆ ಮತ್ತೆ ಕೇಳುತ್ತಿರುತ್ತೇವೆ. ನಾನು ಈ ಮಾತುಗಳನ್ನು ಬಳಸುವುದಿಲ್ಲ. ನನಗೆ ನ್ಯಾಯಾಂಗದಲ್ಲಿ ಇರುವ ನಂಬಿಕೆ ಬಹಳ ಕಡಿಮೆ.
Last Updated 2 ಸೆಪ್ಟೆಂಬರ್ 2018, 19:30 IST
ಐವರ ಬಂಧನ ಎತ್ತಿದ ಪ್ರಶ್ನೆಗಳು

ಸಹಾಯ ನಿರಾಕರಿಸುವ ಕ್ರೌರ್ಯ

ಕೇರಳದಲ್ಲಿ ಉಂಟಾದ ಪ್ರವಾಹವು ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ, ಮೂಲಸೌಕರ್ಯ ಹಾಗೂ ಖಾಸಗಿ ಆಸ್ತಿಗಳಿಗೆ ತೀವ್ರ ಹಾನಿ ಉಂಟುಮಾಡಿದೆ. ಅದು ಮಾಡಿರುವ ಹಾನಿಗೆ ಪರಿಹಾರ ರೂಪದಲ್ಲಿ ₹ 2,600 ಕೋಟಿ ಬೇಕು ಎಂದು ಅಲ್ಲಿನ ಸರ್ಕಾರ ಹೇಳುತ್ತಿದೆ.
Last Updated 26 ಆಗಸ್ಟ್ 2018, 19:52 IST
fallback

ವಾಜಪೇಯಿಗೆ ಅರ್ಥವಾಗದ್ದು, ನೈಪಾಲ್‌ಗೆ ಅರ್ಥವಾಗಿದ್ದು...

ನೈಪಾಲ್ ಅವರಿಗೆ ಭಾರತದ ಯಾವ ಭಾಷೆಯೂ ಗೊತ್ತಿರಲಿಲ್ಲ. ಆದರೆ ಅವರಿಗೆ ಸ್ಪ್ಯಾನಿಶ್ ಮತ್ತು ಇಂಗ್ಲಿಷ್ ತಿಳಿದಿತ್ತು. ತಮ್ಮ ಮೊದಲ ಹೆಸರು ‘ವಿದಿಯಾ’ ಎಂಬುದರ ಮೂಲ ಹಾಗೂ ಲ್ಯಾಟಿನ್ ಮತ್ತು ಇಂಗ್ಲಿಷ್‌ನ ‘ವಿಡಿಯೊ’ (ನಾನು ನೋಡುತ್ತಿದ್ದೇನೆ) ಪದದ ಮೂಲ ಒಂದೇ ಎಂಬುದು ಅವರಿಗೆ ಗೊತ್ತಿತ್ತು.
Last Updated 20 ಆಗಸ್ಟ್ 2018, 3:59 IST
ವಾಜಪೇಯಿಗೆ ಅರ್ಥವಾಗದ್ದು, ನೈಪಾಲ್‌ಗೆ ಅರ್ಥವಾಗಿದ್ದು...
ADVERTISEMENT
ADVERTISEMENT
ADVERTISEMENT