ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಹಸಿರು ಮನೆ

ADVERTISEMENT

ಪರಿಸರ ಪೂರಕ ಮನೆಅಗತ್ಯಗಳೇನು?

ನೀರು, ವಿದ್ಯುತ್, ತ್ಯಾಜ್ಯ ನಿರ್ವಹಣೆ ಈ ಮೂರು ವಿಚಾರಗಳನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಬೇಡಿಕೆ ಮತ್ತು ಪೂರೈಕೆಗಳತ್ತ ಗಮನ ಹರಿಸಿಬಿಟ್ಟರೆ ಯಾವುದೇ ಸಮಸ್ಯೆಯೂ ಇರುವುದಿಲ್ಲ. ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಯೋಜನೆಯನ್ನೇ ತೆಗೆದುಕೊಳ್ಳಿ, ಅದರಿಂದ ಅದೆಷ್ಟು ಪ್ರಯೋಜನ ಇದೆ ಎಂಬುದು ಈಗಾಗಲೇ ಈ ವ್ಯವಸ್ಥೆ ಮಾಡಿಕೊಂಡವರಿಗೆ ಮನವರಿಕೆಯಾಗಿದೆ.
Last Updated 16 ಜೂನ್ 2018, 9:38 IST
fallback

ಅತ್ಯಾಚಾರ: ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ

ಸಂಜಯ ವೃತ್ತದಲ್ಲಿ ಅರುಣಜ್ಯೋತಿ ಟ್ರಸ್ಟ್ ಸದಸ್ಯರಿಂದ ಪ್ರತಿಭಟನೆ
Last Updated 16 ಜೂನ್ 2018, 9:38 IST
ಅತ್ಯಾಚಾರ: ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ

ಹೆಮ್ಮೆಪಡುವ ಪೂರ್ವ ಯೋಚಿಸಿ

ಭಾರತೀಯರೆಂದು ಹೆಮ್ಮೆ ಪಡುವುದಕ್ಕಿಂತಲೂ ಭಾರತದಲ್ಲಿ ಜನಿಸಿರುವುದೇ ನಮ್ಮ ಅತಿದೊಡ್ಡ ಅದೃಷ್ಟ. ಶೇ 6ರಿಂದ 7ರಷ್ಟು ಆರ್ಥಿಕ ಪ್ರಗತಿಯ ಕಾಲ ಘಟ್ಟದಲ್ಲಿ ಇರುವ ನಾವು ನಿಜಕ್ಕೂ ಅದೃಷ್ಟಶಾಲಿಗಳು.
Last Updated 20 ಡಿಸೆಂಬರ್ 2011, 19:30 IST
ಹೆಮ್ಮೆಪಡುವ ಪೂರ್ವ ಯೋಚಿಸಿ

ವಿದ್ಯುತ್ ಕೃಷಿಕರಾಗೋಣ...

ಗ್ರಾಹಕರು `ವಿದ್ಯುತ್ ಕೃಷಿ~ ಕರಾದರೆ ಅಥವಾ ಸ್ಥಳೀಯವಾಗಿ ವಿದ್ಯುತ್ ಉತ್ಪಾದಿಸುವಂತೆ ಮಾಡಿದರೆ ತಪ್ಪೇನಿಲ್ಲ. ಬ್ಯಾಂಕಾಕ್‌ನಲ್ಲಿ ಯಶಸ್ವಿಯಾದ ಪ್ರಯೋಗವನ್ನು ನಮ್ಮಲ್ಲೂ ಜಾರಿಗೆ ತರಬೇಕಾಗಿದೆ. ಸ್ವಂತ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆಯನ್ನು ಮನೆ ನಿರ್ಮಿಸುವ ಹಂತದಲ್ಲೇ ಮಾಡಿಕೊಂಡರೆ ಬಹಳಷ್ಟು ಅನುಕೂಲಗಳಿವೆ...
Last Updated 6 ಡಿಸೆಂಬರ್ 2011, 19:30 IST
ವಿದ್ಯುತ್ ಕೃಷಿಕರಾಗೋಣ...

ಸಂಪನ್ಮೂಲ ದುರ್ಬಳಕೆ ಅಧಿಕ

ಪರಿಸರಕ್ಕೆ ಹೊಂದಿಕೊಳ್ಳುವ ಜನರಿಗಿಂತ ನಿರಾಶ್ರಿತರ ಸಂಖ್ಯೆಯೇ ನಮ್ಮಲ್ಲಿ ಅಧಿಕವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಾದರೂ ನಮ್ಮ ಜನರ ಜೀವನ ಕ್ರಮವನ್ನು ಸುಧಾರಿಸಲೂ ನಾವು ಯತ್ನಿಸುತ್ತಿಲ್ಲ. ನಮ್ಮ ನಗರಗಳು ಶೇ 50ರಷ್ಟು ಕಡಿಮೆ ಇಂಧನ ಮತ್ತು ಶೇ 70ರಷ್ಟು ಕಡಿಮೆ ನೀರು ಬಳಸುವಂತೆ ಮಾಡಬೇಕಾಗಿದೆ. ನೀರಿನ ಮರುಬಳಕೆಯಿಂದಲೇ ಇದನ್ನು ಸಾಧಿಸುವುದು ಸಾಧ್ಯವಿದೆ.
Last Updated 22 ನವೆಂಬರ್ 2011, 19:30 IST
ಸಂಪನ್ಮೂಲ ದುರ್ಬಳಕೆ ಅಧಿಕ

ಆದಿವಾಸಿಗಳ ಹಕ್ಕುಗಳ ದಮನ

ಸ್ಥಳೀಯ ಸಮುದಾಯಗಳ ಮೌಲ್ಯಗಳು, ಸಂಸ್ಕೃತಿ, ಧಾರ್ಮಿಕ ಭಾವನೆ ಗೌರವಿಸುವ ಮತ್ತು ರಕ್ಷಿಸುವ ಯಾವುದೇ ವ್ಯವಸ್ಥೆಯನ್ನು ಇದುವರೆಗೆ ರೂಪಿಸದೆ ಇರುವುದೇ ನೈಸರ್ಗಿಕ ಸಂಪನ್ಮೂಲಗಳು ನಾಶವಾಗಲು ಕಾರಣ.
Last Updated 8 ನವೆಂಬರ್ 2011, 19:30 IST
ಆದಿವಾಸಿಗಳ ಹಕ್ಕುಗಳ ದಮನ

ಸ್ವಚ್ಛ, ಸಮೃದ್ಧ ಹಸಿರಿನ ಭಾರತ

ಭಾರತ ಇಂದು ಜಗತ್ತಿನ ಹೊಟ್ಟೆಕಿಚ್ಚಿನ ಕೇಂದ್ರ ಬಿಂದುವಾಗಿ ಬಿಟ್ಟಿದೆ. ಇದೇ ಪರಿಸ್ಥಿತಿ 19ನೇ ಶತಮಾನದಲ್ಲಿ ಇಂಗ್ಲೆಂಡ್‌ಗೆ, 1930ರ ದಶಕದಲ್ಲಿ ಅಮೆರಿಕಕ್ಕೆ, 1950ರ ದಶಕದಲ್ಲಿ ಜರ್ಮನಿಗೆ, 1970-80ರ ದಶಕದಲ್ಲಿ ಜಪಾನ್‌ಗೆ ಎದುರಾಗಿತ್ತು.
Last Updated 11 ಅಕ್ಟೋಬರ್ 2011, 19:30 IST
fallback
ADVERTISEMENT

ಗಣಿಗಾರಿಕೆ ಗೊಂದಲದಿಂದಾಚೆ

ದೇಶವೊಂದು ತನ್ನ ಪುನರ್ ನವೀಕರಿಸಬಹುದಾದ ಇಂಧನ ಮೂಲದಿಂದಲೇ ಸ್ವತಂತ್ರವಾಗಿ ಬದುಕುವುದು ಸಾಧ್ಯವೇ ಇಲ್ಲ. ಸೂರ್ಯನ ಕಿರಣಗಳನ್ನು ಬಳಸಿಕೊಂಡರೆ ಇಡೀ ಜಗತ್ತಿಗೆ ಬೇಕಾದ ವಿದ್ಯುತ್ ಪಡೆಯಬಹುದು ಎಂದು ಪರಿಣತರು ಹೇಳುತ್ತಾರೆ. ಕಳೆದ 200 ವರ್ಷಗಳಲ್ಲಿ ನಮ್ಮ ನಾಗರಿಕತೆ ಎಷ್ಟು ತೀವ್ರಗತಿಯಲ್ಲಿ ಬೆಳೆದಿದೆ ಎಂದರೆ ಯಾವ ದೇಶಕ್ಕೂ ಇಂದು ಮತ್ತೊಂದು ದೇಶವನ್ನು ಅವಲಂಬಿಸದೆ ಜೀವನ ನಡೆಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 27 ಸೆಪ್ಟೆಂಬರ್ 2011, 19:30 IST
ಗಣಿಗಾರಿಕೆ  ಗೊಂದಲದಿಂದಾಚೆ

ಭೂಸ್ವಾಧೀನ ಕಾಯ್ದೆ: ವಸಾಹತುಶಾಹಿಯ ಪಳೆಯುಳಿಕೆ

ಬ್ರಿಟಿಷ್‌ರಿಂದ ಬಳುವಳಿಯಾಗಿ ಬಂದಿರುವ ಭೂಸ್ವಾಧೀನ ಕಾಯ್ದೆಯು ಪರಿಸರ, ಸಮುದಾಯಗಳ ಅಸ್ತಿತ್ವ ಮತ್ತಿತರ ಬಗೆಯಲ್ಲಿ ದುಷ್ಪರಿಣಾಮ ಬೀರುತ್ತಲೇ ಬಂದಿದೆ. ವಶಪಡಿಸಿಕೊಂಡ ಭೂಮಿಯನ್ನು ಹಲವಾರು ಬಗೆಯಲ್ಲಿ ದುರುಪಯೋಗ ಮಾಡಿಕೊಂಡ ನಿದರ್ಶನಗಳೂ ಸಾಕಷ್ಟಿವೆ.
Last Updated 30 ಆಗಸ್ಟ್ 2011, 19:30 IST
fallback

ನಾಗರಿಕತೆ ಅವನತಿಯ ಹಿಂದೆ...

ಚರಿತ್ರೆಯಲ್ಲಿ ಬರುವ ಯಾವುದೇ ನಾಗರಿಕತೆಯ ಪುಟ ತೆರೆದು ನೋಡಿದಾಗ ಅವುಗಳ ಅವನತಿಯ ಕಥೆ ಅನಾವರಣಗೊಳ್ಳುತ್ತದೆ. ವಿಶ್ವದ ಬಹುತೇಕ ನಾಗರಿಕತೆಗಳಲ್ಲಿ ಪರಿಸರವನ್ನು ಸಂರಕ್ಷಿಸುವುದಕ್ಕಿಂತಲೂ ಹೆಚ್ಚಿನ ಶಕ್ತಿ ಬದುಕಿನ ನಿರ್ವಹಣೆಗೆ ಬಳಸಿಕೊಂಡಾಗ ಇಡೀ ನಾಗರಿಕತೆಯೇ ಅವನತಿಯತ್ತ ಸಾಗಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
Last Updated 16 ಆಗಸ್ಟ್ 2011, 19:30 IST
fallback
ADVERTISEMENT
ADVERTISEMENT
ADVERTISEMENT