ಏಕರೂಪ ಮಾರಾಟ ತೆರಿಗೆ ಜಾರಿಗೆ ರಾಜ್ಯಗಳ ಸಮ್ಮತಿ

ನವದೆಹಲಿ, ನ.16 (ಪಿಟಿಐ)– ಅತಿ ಮಹತ್ವದ ನಿರ್ಧಾರವೊಂದರಲ್ಲಿ ಏಕರೂಪ ಕನಿಷ್ಠ ಮಾರಾಟ ತೆರಿಗೆ ಜಾರಿಗೊಳಿಸಲು ಪ್ರೋತ್ಸಾಹ ಆಧಾರಿತ ಮಾರಾಟ ತೆರಿಗೆಯನ್ನು ಹಂತ ಹಂತವಾಗಿ ತೆಗೆದು ಹಾಕಿ 2000 ಇಸ್ವಿ ಜನವರಿ 1ರೊಳಗೆ ಅಂತರ ರಾಜ್ಯ ತೆರಿಗೆ ಸಮರ ಕೊನೆಗೊಳಿಸಲು ಮತ್ತು 2001ರ ಏಪ್ರಿಲ್ 1ರಂದು ಏಕರೂಪದ ಮೌಲ್ಯ ವರ್ಧಿತ ತೆರಿಗೆ ನೀತಿ ಜಾರಿಗೆ ತರಲು ಎಲ್ಲ ರಾಜ್ಯಗಳು ಸಮ್ಮತಿಸಿವೆ.

ಇಲ್ಲಿ ಇಂದು ನಡೆದ ಮುಖ್ಯಮಂತ್ರಿಗಳ ಒಂದು ದಿನದ ಸಮಾವೇಶದಲ್ಲಿ ಈ ಮಹತ್ವದ ನಿರ್ಧಾರಕ್ಕೆ ಬರಲಾಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.