ಈಗ ಪತ್ರಿಕೆಗಳಲ್ಲಿ ಪ್ರತಿನಿತ್ಯ ಮಹತ್ವದ ಸುದ್ದಿಗಳು; ಚಿತ್ರವಿಚಿತ್ರ ಸುದ್ದಿಗಳು. ಇಡೀ ದಿನ ಬೇಕಾಗುತ್ತದೆ, ಪತ್ರಿಕೆಗಳನ್ನೋದಲು! ನಾನಂತೂ ತದೇಕಚಿತ್ತದಿಂದ ಓದುತ್ತೇನೆ (ಅಷ್ಟಾಗಿ ಸಾಹಿತ್ಯಕೃತಿಗಳನ್ನಲ್ಲ). ‘ಸತ್ಯ ಕಟ್ಟುಕತೆಗಿಂತ ವಿಚಿತ್ರ’ (Truth is stronger than fiction)! ಒಟ್ಟಿನಲ್ಲಿ, ಪತ್ರಿಕೆಗಳೇ ಇಂದಿನ‘ಮಹಾಕಾವ್ಯ’ಗಳು; ಅವುಗಳಲ್ಲಿ ಜಗಜ್ಜೀವನದ ‘ವಿಶ್ವರೂಪ ದರ್ಶನ’!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.