ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Media

ADVERTISEMENT

ಸಾಮಾನ್ಯನಿಗೆ ಪತ್ರಿಕೆಗಳೇ ದನಿ: ಪ್ರಾಧ್ಯಾಪಕ ಎ.ನಾರಾಯಣ

ರಾಷ್ಟ್ರೀಯ ಪತ್ರಿಕಾ ದಿನಾಚರಣೆ: ಮಾಧ್ಯಮಗಳ ಬದಲಾವಣೆ ಚರ್ಚೆ
Last Updated 16 ನವೆಂಬರ್ 2024, 16:05 IST
ಸಾಮಾನ್ಯನಿಗೆ ಪತ್ರಿಕೆಗಳೇ ದನಿ: ಪ್ರಾಧ್ಯಾಪಕ ಎ.ನಾರಾಯಣ

ಬಿಜೆಪಿಯಿಂದ ಮಾಧ್ಯಮಗಳ ನೈತಿಕ ಸ್ಥೈರ್ಯ ನಾಶ: ಅಖಿಲೇಶ್ ಯಾದವ್‌

ಬಿಜೆಪಿಯ ಆಡಳಿತದಲ್ಲಿ ಮಾಧ್ಯಮಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ. ಅಲ್ಲದೆ ಮಾಧ್ಯಮಗಳ ನೈತಿಕ ಸ್ಥೈರ್ಯವನ್ನೇ ನಾಶ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
Last Updated 3 ನವೆಂಬರ್ 2024, 11:05 IST
ಬಿಜೆಪಿಯಿಂದ ಮಾಧ್ಯಮಗಳ ನೈತಿಕ ಸ್ಥೈರ್ಯ ನಾಶ: ಅಖಿಲೇಶ್ ಯಾದವ್‌

ಕ್ರಿಕೆಟ್ ಬೆಳವಣಿಗೆಯಲ್ಲಿ ಮಾಧ್ಯಮ ಪಾತ್ರ ಮಹತ್ವದ್ದು: ಭಟ್

ಎಸ್‌. ದೇವನಾಥ್ ಅವರಿಗೆ ಎಸ್‌ಜೆಎಫ್‌ಐ ಗೌರವ
Last Updated 20 ಅಕ್ಟೋಬರ್ 2024, 23:25 IST
ಕ್ರಿಕೆಟ್ ಬೆಳವಣಿಗೆಯಲ್ಲಿ ಮಾಧ್ಯಮ ಪಾತ್ರ ಮಹತ್ವದ್ದು: ಭಟ್

ಊಹಾತ್ಮಕ ವರದಿ ಬೇಡ: ಮಾಧ್ಯಮಗಳಿಗೆ ಕಾಂಗ್ರೆಸ್ ಮನವಿ

‘ಪಕ್ಷದಿಂದ ಅಧಿಕೃತವಾಗಿ ತಿಳಿಸುವ ಮಾಹಿತಿ ಹೊರತುಪಡಿಸಿ, ವದಂತಿಗಳಿಗೆ ಆಸ್ಪದವಾಗುವ ಊಹಾತ್ಮಕ ಮಾಹಿತಿಗಳಿಂದ ದೂರ ಇರಬೇಕು’ ಎಂದು ಕಾಂಗ್ರೆಸ್ ಪಕ್ಷ ಮಾಧ್ಯಮಗಳಿಗೆ ಮನವಿ ಮಾಡಿದೆ.
Last Updated 10 ಅಕ್ಟೋಬರ್ 2024, 15:33 IST
ಊಹಾತ್ಮಕ ವರದಿ ಬೇಡ: ಮಾಧ್ಯಮಗಳಿಗೆ ಕಾಂಗ್ರೆಸ್ ಮನವಿ

ರೇಣುಕಸ್ವಾಮಿ ಕೊಲೆ ಪ್ರಕರಣ: ದೋಷಾರೋಪ ಪಟ್ಟಿ ಪ್ರಕಟಣೆಗೆ ಹೈಕೋರ್ಟ್‌ ನಿರ್ಬಂಧ

‘ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ದೋಷಾರೋಪ ಪಟ್ಟಿ ಮತ್ತು ಅದಕ್ಕೆ ಪೂರಕವಾದ ಇತರೆ ಯಾವುದೇ ಅಂಶಗಳನ್ನು ಮಾಧ್ಯಮಗಳು ಮುದ್ರಣ, ಪ್ರಸಾರ, ಹಂಚಿಕೆ ಮಾಡಬಾರದು’ ಎಂದು ಹೈಕೋರ್ಟ್‌ ಆದೇಶಿಸಿದೆ.
Last Updated 10 ಸೆಪ್ಟೆಂಬರ್ 2024, 12:28 IST
ರೇಣುಕಸ್ವಾಮಿ ಕೊಲೆ ಪ್ರಕರಣ: ದೋಷಾರೋಪ ಪಟ್ಟಿ ಪ್ರಕಟಣೆಗೆ ಹೈಕೋರ್ಟ್‌ ನಿರ್ಬಂಧ

ಪತ್ರಕರ್ತರ ಮೇಲಿನ ನಿರ್ಬಂಧ ತೆರವುಗೊಳಿಸಿ: ಸ್ಪೀಕರ್‌ಗೆ ರಾಹುಲ್ ಗಾಂಧಿ ಮನವಿ

ಸಂಸತ್‌ ಆವರಣದಲ್ಲಿ ಮಾಧ್ಯಮಗಳಿಗೆ ಇರುವ ನಿಷೇಧವನ್ನು ತೆರವುಗೊಳಿಸಬೇಕು ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಮನವಿ ಮಾಡಿದರು.
Last Updated 29 ಜುಲೈ 2024, 15:28 IST
ಪತ್ರಕರ್ತರ ಮೇಲಿನ ನಿರ್ಬಂಧ ತೆರವುಗೊಳಿಸಿ: ಸ್ಪೀಕರ್‌ಗೆ ರಾಹುಲ್ ಗಾಂಧಿ ಮನವಿ

ಹೊಳಪು ಕಳೆದುಕೊಂಡ ಪತ್ರಿಕೋದ್ಯಮ: ಪ್ರೊ.ಕೆ.ವಿ.ನಾಗರಾಜ್‌

ಪ್ರತಿಯೊಬ್ಬರೂ ಡಿಜಿಟಲ್‌ ಪ್ರಜಾಪ್ರಭುತ್ವ ಬಯಸುತ್ತಿದ್ದಾರೆ. ಉತ್ಕೃಷ್ಟರಾಗಲು ತಂತ್ರಜ್ಞಾನ ಬಳಸಿಕೊಂಡರೆ ಕೆಡುಕು ಇರುವುದಿಲ್ಲ. ತಂತ್ರಜ್ಞಾನದ ರೂಪಾಂತರದಿಂದ ಉತ್ತರ ಭಾರತದಲ್ಲಿ ಡಿಜಿಟಲ್ ಅನಾಗರಿಕತೆ ನೋಡುತ್ತೇವೆ ಎಂದು ವಿಶ್ರಾಂತ ಸಹ ಕುಲಪತಿ ಪ್ರೊ.ಕೆ.ವಿ.ನಾಗರಾಜ್‌ ಹೇಳಿದರು.
Last Updated 20 ಜುಲೈ 2024, 6:09 IST
ಹೊಳಪು ಕಳೆದುಕೊಂಡ ಪತ್ರಿಕೋದ್ಯಮ: ಪ್ರೊ.ಕೆ.ವಿ.ನಾಗರಾಜ್‌
ADVERTISEMENT

ಮಾಧ್ಯಮ–ಮನರಂಜನೆ ಜಾಗತಿಕ ಸಮಾವೇಶ ನವೆಂಬರ್‌ನಲ್ಲಿ ಆಯೋಜಿಸುತ್ತಿದೆ ಭಾರತ– ವೈಷ್ಣವ್

ಬರುವ ನವೆಂಬರ್‌ನಲ್ಲಿ ಗೋವಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದ ಸಂದರ್ಭದಲ್ಲೇ ಜಾಗತಿಕ ಆಡಿಯೊ ವಿಷುಯಲ್ ಹಾಗೂ ಮನರಂಜನಾ ಶೃಂಗವನ್ನು (WAVES) ಆಯೋಜಿಸಲಾಗುತ್ತಿದೆ.
Last Updated 13 ಜುಲೈ 2024, 10:56 IST
ಮಾಧ್ಯಮ–ಮನರಂಜನೆ ಜಾಗತಿಕ ಸಮಾವೇಶ ನವೆಂಬರ್‌ನಲ್ಲಿ ಆಯೋಜಿಸುತ್ತಿದೆ ಭಾರತ– ವೈಷ್ಣವ್

ಅದಾನಿಯಿಂದ ಮಾಧ್ಯಮವೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ₹1.3 ಲಕ್ಷ ಕೋಟಿ ಹೂಡಿಕೆ

‘ಅದಾನಿ ಸಮೂಹವು ತನ್ನದೇ ಒಡೆತನದ ಹಲವು ಕಂಪನಿಗಳಲ್ಲಿ 2025ರಲ್ಲಿ ₹1.3ಲಕ್ಷ ಕೋಟಿ ಹೂಡಿಕೆ ಮಾಡುತ್ತಿದೆ. 7ರಿಂದ 10 ವರ್ಷಗಳಲ್ಲಿ 100 ಶತಕೋಟಿ ಅಮೆರಿಕನ್ ಡಾಲರ್ ಹೂಡುವ ಈ ಹಿಂದಿನ ತನ್ನ ಯೋಜನೆಗಿಂತಲೂ ಇದು ದ್ವಿಗುಣ ಮೊತ್ತದ್ದಾಗಿದೆ’ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.
Last Updated 25 ಜೂನ್ 2024, 9:38 IST
ಅದಾನಿಯಿಂದ ಮಾಧ್ಯಮವೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ₹1.3 ಲಕ್ಷ ಕೋಟಿ ಹೂಡಿಕೆ

ದರ್ಶನ್‌ ಪ್ರಕರಣ: ವರದಿಗೆ ತೆರಳಿದ್ದ ಪತ್ರಕರ್ತನ ಮೇಲೆ ಹಲ್ಲೆ

ನಟ ದರ್ಶನ್‌ ಪ್ರಕರಣದ ವರದಿ ಮಾಡಲು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆವರಣಕ್ಕೆ ತೆರಳಿದ್ದ ಪತ್ರಕರ್ತನ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ.
Last Updated 15 ಜೂನ್ 2024, 17:08 IST
ದರ್ಶನ್‌ ಪ್ರಕರಣ: ವರದಿಗೆ ತೆರಳಿದ್ದ ಪತ್ರಕರ್ತನ ಮೇಲೆ ಹಲ್ಲೆ
ADVERTISEMENT
ADVERTISEMENT
ADVERTISEMENT