ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ರಾಜ್ಯ

ADVERTISEMENT

ಹೇಳಿಕೆ ವಿವಾದ: ಡಿಕುನ್ಹ ಕ್ಷಮೆ ಕೇಳಿದ ಸಚಿವ ಪ್ರಲ್ಹಾದ ಜೋಶಿ

ಕೋವಿಡ್ ಹಗರಣದ ಕುರಿತ ವರದಿ ಬಗ್ಗೆ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನ್ಯಾಯಮೂರ್ತಿ ಜಾನ್‌ ಮೈಕಲ್‌ ಡಿಕುನ್ಹ ಅವರಿಗೆ ಪತ್ರ ಬರೆದು ಕ್ಷಮೆ ಕೋರಿದ್ದಾರೆ.
Last Updated 22 ನವೆಂಬರ್ 2024, 15:29 IST
ಹೇಳಿಕೆ ವಿವಾದ: ಡಿಕುನ್ಹ ಕ್ಷಮೆ ಕೇಳಿದ ಸಚಿವ ಪ್ರಲ್ಹಾದ ಜೋಶಿ

ಬಿಜೆಪಿಯವರ ಸುಳ್ಳನ್ನೇಕೆ ತೋರಿಸ್ತೀರಿ?: ಮಾಧ್ಯಮದ ವಿರುದ್ಧ ಸಿದ್ದರಾಮಯ್ಯ ಕಿಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಮಾಧ್ಯಮದವರ ವಿರುದ್ಧ ಕಿಡಿಕಾರಿದರು.
Last Updated 22 ನವೆಂಬರ್ 2024, 14:03 IST
ಬಿಜೆಪಿಯವರ ಸುಳ್ಳನ್ನೇಕೆ ತೋರಿಸ್ತೀರಿ?: ಮಾಧ್ಯಮದ ವಿರುದ್ಧ ಸಿದ್ದರಾಮಯ್ಯ ಕಿಡಿ

Video | ಅದಾನಿಯಿಂದ ದೇಶದ ಗೌರವ ಹಾಳಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಅರೆಸ್ಟ್ ವಾರೆಂಟ್ ಬಂದಿದ್ದರೂ ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ? ಅವರನ್ನು ರಕ್ಷಿಸುತ್ತಿರುವವರು ಯಾರು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದರು.
Last Updated 22 ನವೆಂಬರ್ 2024, 12:21 IST
Video | ಅದಾನಿಯಿಂದ ದೇಶದ ಗೌರವ ಹಾಳಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಡ್ಯ: 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣಕ್ಕೆ ಭೂಮಿಪೂಜೆ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಬಂಧ ವೇದಿಕೆ ನಿರ್ಮಾಣ ಸಂಬಂಧ ಕಾಮಗಾರಿ ಕೈಗೊಳ್ಳಲು ಸ್ಯಾಂಜೋ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ಹಿಂಭಾಗದ 60 ಎಕರೆ ಜಾಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
Last Updated 22 ನವೆಂಬರ್ 2024, 11:31 IST
ಮಂಡ್ಯ: 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣಕ್ಕೆ ಭೂಮಿಪೂಜೆ

ಮೋದಿಯ ರೈತ ವಿರೋಧಿ ನಿಲುವಿಗೆ ದೇವೇಗೌಡರ ಮೌನವೇಕೆ? –ಕೃಷಿ ಸಚಿವ ಚಲುವರಾಯಸ್ವಾಮಿ

‘ನರೇಂದ್ರಸ್ವಾಮಿಗೆ ಸಚಿವ ಸ್ಥಾನ ಸಿಗಲಿ‘
Last Updated 22 ನವೆಂಬರ್ 2024, 11:20 IST
ಮೋದಿಯ ರೈತ ವಿರೋಧಿ ನಿಲುವಿಗೆ ದೇವೇಗೌಡರ ಮೌನವೇಕೆ? –ಕೃಷಿ ಸಚಿವ ಚಲುವರಾಯಸ್ವಾಮಿ

ನಬಾರ್ಡ್‌ನಿಂದ ರಾಜ್ಯಕ್ಕೆ ಅನ್ಯಾಯ: ಮಣ್ಣಿನ ಮಗ ಉಸಿರೇ ಬಿಡುತ್ತಿಲ್ಲವೇಕೆ? –ಸಿಎಂ

‘ರೈತರಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಕೊಡುವ ಸಾಲದ ಮೊತ್ತವನ್ನು ನಬಾರ್ಡ್ ಈ ಬಾರಿ ರಾಜ್ಯಕ್ಕೆ ಶೇ 58ರಷ್ಟು ಕಡಿತಗೊಳಿಸಿದೆ. ಇದು ರಾಜ್ಯದ ರೈತರಿಗೆ ಮಾಡಿದ ಪರಮ ಅನ್ಯಾಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.
Last Updated 22 ನವೆಂಬರ್ 2024, 11:09 IST
ನಬಾರ್ಡ್‌ನಿಂದ ರಾಜ್ಯಕ್ಕೆ ಅನ್ಯಾಯ: ಮಣ್ಣಿನ ಮಗ ಉಸಿರೇ ಬಿಡುತ್ತಿಲ್ಲವೇಕೆ? –ಸಿಎಂ

Video: ಬಡವರಿಗೆ ನೀಡುವ ಅಕ್ಕಿ ಪ್ರಮಾಣ ಕಡಿಮೆ ಮಾಡಿದ್ದೇ ಬಿಜೆಪಿ –ಸಿದ್ದರಾಮಯ್ಯ

‘ಮೊದಲಿಗೆ ರಾಜ್ಯದ ಜನರಿಗೆ ಏಳು ಕೆಜಿ ಅಕ್ಕಿ ಕೊಟ್ಟವರು ನಾವು. ಇದನ್ನು ಐದು ಕೆಜಿಗೆ ಇಳಿಸಿದ್ದು ಯಡಿಯೂರಪ್ಪ. ಈಗ ಯಡಿಯೂರಪ್ಪ ಅವರ ಮಗ ವಿಜಯೇಂದ್ರನಿಗೆ ಈ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
Last Updated 22 ನವೆಂಬರ್ 2024, 11:05 IST
Video: ಬಡವರಿಗೆ ನೀಡುವ ಅಕ್ಕಿ ಪ್ರಮಾಣ ಕಡಿಮೆ ಮಾಡಿದ್ದೇ ಬಿಜೆಪಿ –ಸಿದ್ದರಾಮಯ್ಯ
ADVERTISEMENT

ಜನರು ದಂಗೆ ಏಳುವ ಸ್ಥಿತಿ, ನೀರೊನಂತೆ ಪಿಟೀಲು ಬಾರಿಸುತ್ತಿರುವ ಸಿದ್ದರಾಮಯ್ಯ: ಅಶೋಕ

ವಕ್ಫ್ ವಿಚಾರವಾಗಿ ಜನರು ದಂಗೆ ಏಳುವ ಪರಿಸ್ಥಿತಿ ಕರ್ನಾಟಕದಲ್ಲಿದೆ; ಆದರೆ, ಸಿದ್ದರಾಮಯ್ಯನವರು ನೀರೊವಿನಂತೆ ಪಿಟೀಲು ಬಾರಿಸಿಕೊಂಡು ಕುಳಿತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಕಿಡಿಕಾರಿದ್ದಾರೆ.
Last Updated 22 ನವೆಂಬರ್ 2024, 10:51 IST
ಜನರು ದಂಗೆ ಏಳುವ ಸ್ಥಿತಿ, ನೀರೊನಂತೆ ಪಿಟೀಲು ಬಾರಿಸುತ್ತಿರುವ ಸಿದ್ದರಾಮಯ್ಯ: ಅಶೋಕ

ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ, ರಕ್ಷಿಸುತ್ತಿರುವವರು ಯಾರು?: ಸಿದ್ದರಾಮಯ್ಯ

ಮೈಸೂರು: ಅರೆಸ್ಟ್ ವಾರೆಂಟ್ ಬಂದಿದ್ದರೂ ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ? ಅವರನ್ನು ರಕ್ಷಿಸುತ್ತಿರುವವರು ಯಾರು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದರು.
Last Updated 22 ನವೆಂಬರ್ 2024, 8:00 IST
ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ,  ರಕ್ಷಿಸುತ್ತಿರುವವರು ಯಾರು?: ಸಿದ್ದರಾಮಯ್ಯ

PHOTOS | ಮುರುಡೇಶ್ವರ ಸಮೀಪದ ದ್ವೀಪಕ್ಕೆ ಪತ್ನಿ ಜತೆ ಡಿ.ಕೆ.ಶಿವಕುಮಾರ್ ಭೇಟಿ

PHOTOS | ಮುರುಡೇಶ್ವರ ಸಮೀಪದ ದ್ವೀಪಕ್ಕೆ ಪತ್ನಿ ಜತೆ ಡಿ.ಕೆ.ಶಿವಕುಮಾರ್ ಭೇಟಿ
Last Updated 22 ನವೆಂಬರ್ 2024, 6:53 IST
PHOTOS | ಮುರುಡೇಶ್ವರ ಸಮೀಪದ ದ್ವೀಪಕ್ಕೆ ಪತ್ನಿ ಜತೆ ಡಿ.ಕೆ.ಶಿವಕುಮಾರ್ ಭೇಟಿ
err
ADVERTISEMENT
ADVERTISEMENT
ADVERTISEMENT