ಲೀಸ್ಟರ್: ಆರಂಭಿಕ ಬ್ಯಾಟ್ಸ್ಮನ್ ಮಯಂಕ್ ಅಗರ್ವಾಲ್ ಅವರು ಗಳಿಸಿದ ಅಮೋಘ ಶತಕದ ನೆರವಿನಿಂದ ಭಾರತ ‘ಎ’ ತಂಡವು ವೆಸ್ಟ್ಇಂಡಿಸ್ ‘ಎ’ ತಂಡದ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ಗಳಿಂದ ಜಯಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ, ಭಾರತದ ದೀಪಕ್ ಚಾಹರ್ ಅವರ ಬೌಲಿಂಗ್ ದಾಳಿಗೆ (27ಕ್ಕೆ5) ನಲುಗಿದ ವೆಸ್ಟ್ಇಂಡಿಸ್ ತಂಡವು 49.1 ಓವರ್ಗಳಲ್ಲಿ 221 ರನ್ಗಳಿಸಲಷ್ಟೇ ಶಕ್ತವಾಯಿತು.

ಗುರಿ ಬೆನ್ನತ್ತಿದ್ದ ಭಾರತ ತಂಡವು 38.1 ಓವರ್ಗಳಲ್ಲಿ 3 ವಿಕೆಟ್ಗಳನ್ನು ಕಳೆದುಕೊಂಡು ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರ್: ವೆಸ್ಟ್ಇಂಡೀಸ್ ಎ, 49.1 ಓವರ್ಗಳಲ್ಲಿ 221 (ಹೇಮರಾಜ್ ಚಂದ್ರಪಾಲ್ 45, ಡಿ. ಸಿ. ಥಾಮಸ್ ಔಟಾಗದೆ 64, ದೀಪಕ್ ಚಾಹರ್ 27ಕ್ಕೆ5, ಶಾರ್ದೂಲ್ ಠಾಕೂರ್ 46ಕ್ಕೆ 1); ಭಾರತ ಎ : 38.1 ಓವರ್ಗಳಲ್ಲಿ 3ಕ್ಕೆ 222 (ಮಯಂಕ್ ಅಗರ್ವಾಲ್ 112, ಶುಭಮನ್ ಗಿಲ್ ಔಟಾಗದೆ 58, ರಿಷಭ್ ಪಂತ್ 18, ಡಾಮಿನಿಕ್ ಡ್ರೇಕ್ಸ್ 37ಕ್ಕೆ 2). ಫಲಿತಾಂಶ: ಭಾರತ ತಂಡಕ್ಕೆ ಏಳು ವಿಕೆಟ್ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.