ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PHOTOS | 'ದಾವಣಗೆರೆ ಎಕ್ಸ್‌ಪ್ರೆಸ್' ಖ್ಯಾತಿಯ ವಿನಯ್ ಕುಮಾರ್ ಮರೆಯಲಾಗದ ಕ್ಷಣಗಳು

'ದಾವಣಗೆರೆ ಎಕ್ಸ್‌ಪ್ರೆಸ್' ಖ್ಯಾತಿಯ ಕರ್ನಾಟಕದ ಮಾಜಿ ನಾಯಕ ವಿಯನ್ ಕುಮಾರ್ ಅಂತರ ರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವಿನಯ್ ಕುಮಾರ್ ಭಾರತ ತಂಡವನ್ನು 31 ಏಕದಿನ, 9 ಟ್ವೆಂಟಿ-20 ಹಾಗೂ ಒಂದು ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಹಾಗೆಯೇ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.
Published : 26 ಫೆಬ್ರುವರಿ 2021, 13:33 IST
ಫಾಲೋ ಮಾಡಿ
Comments
ಪತ್ನಿ ರಿಚಾ ಜೊತೆ ವಿನಯ್ ಕುಮಾರ್
ಪತ್ನಿ ರಿಚಾ ಜೊತೆ ವಿನಯ್ ಕುಮಾರ್
ಪತ್ನಿ ರಿಚಾ ಜೊತೆ ವಿನಯ್ ಕುಮಾರ್
ADVERTISEMENT
ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕೊಡುಗೆ
ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕೊಡುಗೆ
ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕೊಡುಗೆ
ಭಾರತ ತಂಡವನ್ನು ಎಲ್ಲ ಪ್ರಕಾರದ ಕ್ರಿಕೆಟ್‌ನಲ್ಲೂ ಪ್ರತಿನಿಧಿಸಿದ ಖ್ಯಾತಿ

ಐಪಿಎಲ್, ಕೆಪಿಎಲ್‌ನಲ್ಲೂ ಮಿಂಚು
ಐಪಿಎಲ್, ಕೆಪಿಎಲ್‌ನಲ್ಲೂ ಮಿಂಚು
ಐಪಿಎಲ್, ಕೆಪಿಎಲ್‌ನಲ್ಲೂ ಮಿಂಚು
ಫಸ್ಟ್ ಕ್ಲಾಸ್‌ನಲ್ಲಿ 3311 ರನ್ ಕಲೆ ಹಾಕಿದ್ದಾರೆ.

ಲಿಸ್ಟ್ ಎ ಕ್ರಿಕೆಟ್‌ನಲ್ಲಿ 225 ವಿಕೆಟ್, 1198 ರನ್ ಸಾಧನೆ

ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 49 ವಿಕೆಟ್

2012ರಲ್ಲಿ ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕೈಕ ಟೆಸ್ಟ್

2010ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ, 2013ರಲ್ಲಿ ಕೊನೆಯ ಪಂದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT