ಬೆಂಗಳೂರು: ದಿವ್ಯಾ ಜ್ಞಾನಾನಂದ ಅವರು 23 ವರ್ಷದೊಳಗಿನವರ ಮಹಿಳೆಯರ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿದ್ದಾರೆ. ಲೀಗ್ ಕಮ್ ನಾಕೌಟ್ ಟೂರ್ನಿ ಗುಜರಾತ್‌ನಲ್ಲಿ ನಡೆಯುತ್ತಿದೆ.

ತಂಡ ಇಂತಿದೆ: ದಿವ್ಯಾ ಜ್ಞಾನಾನಂದ (ನಾಯಕಿ), ಪ್ರತ್ಯೂಷಾ ಸಿ (ಉಪನಾಯಕಿ), ಶುಭಾ ಸತೀಶ್, ಸಂಜನಾ ಬಾಟ್ನಿ (ವಿಕೆಟ್ ಕೀಪರ್), ಮೋನಿಕಾ ಪಟೇಲ್, ಸಹನಾ ಪವಾರ್, ಅದಿತಿ ರಾಜೇಶ್, ಸೌಮ್ಯಾ ಎಂ, ಪ್ರತ್ಯೂಷಾ ಕುಮಾರ್ (ವಿಕೆಟ್ ಕೀಪರ್), ವೃಂದಾ ದಿನೇಶ್, ಶುಭಶ್ರೀ ನಾಯ್ಡು, ಶ್ರೇಯಾಂಕ ಪಾಟೀಲ್, ಧನ್ಯಾ ಗೌಡ, ಸಂಜನಾ ರಾಜ್, ಆದಿಶ್ರೀ ಚೆಂಗಪ್ಪ.

ಕೋಚ್: ಮಮತಾ ಮಾಬೆನ್, ಸಹಾಯಕ ಕೋಚ್: ರಚೆಲ್ ವಿನೋದ್ ಶೆಟ್ಟಿ, ಟ್ರೇನರ್: ಶಾರದಾ ಎಸ್, ಫಿಸಿಯೊ: ಸಿಂಧು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.