ಬೆಂಗಳೂರು: ಅಕ್ಷಯ್ ಕಾಮತ್ ಮಿಂಚಿನ ದ್ವಿಶತಕ (204; 139 ಎಸೆತ, 4X35, 6X1) ಹಾಗೂ ಸುಬ್ಬು ಯಾದವಪ್ರಸಾದ್ (183; 76ಎ, 4X26, 6X7) ಶತಕದ ಬಲದಿಂದ ಮರ್ಚಂಟ್ಸ್ ಕ್ರಿಕೆಟ್ ಕ್ಲಬ್ ತಂಡವು ಐಎಂಸಿಎ ವಿರುದ್ಧ ಗೆದ್ದಿತು.

ಇಲ್ಲಿ ನಡೆಯುತ್ತಿರುವ ಕೆಎಸ್ಸಿಎ ವೈ.ಎಸ್. ರಾಮಸ್ವಾಮಿ ಸ್ಮಾರಕ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮರ್ಚಂಟ್ಸ್ ತಂಡವು 446 ರನ್ಗಳ ಬೃಹತ್ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರು: ಮರ್ಚಂಟ್ಸ್ (1) ಕ್ರಿಕೆಟ್ ಕ್ಲಬ್: 50 ಓವರ್ಗಳಲ್ಲಿ 4ಕ್ಕೆ566 (ರಾಘವೇಂದ್ರ 87, ಅಕ್ಷಯ್ ಕಾಮತ್ 204, ವಿನೋದ್ ಕುಮಾರ್ 59, ಸುಬ್ಬು ಯಾದವ ಪ್ರಸಾದ್ 183) ಐಎಂಸಿಎ ಸಿಸಿ: 36.4 ಓವರ್ಗಳಲ್ಲಿ 120 (ಅಷ್ಫಾಕ್ 24, ವಿಶ್ವ 43ಕ್ಕೆ4, ಕುಲದೀಪ್ 18ಕ್ಕೆ2) ಫಲಿತಾಂಶ: ಮರ್ಚಂಟ್ಸ್ ತಂಡಕ್ಕೆ 446 ರನ್ಗಳ ಜಯ.

ಲಯನ್ಸ್ ಸಿಸಿ: 47.4 ಓವರ್ಗಳಲ್ಲಿ 257 (ಸುರೇಶ್ 31, ಸಾಗರ್ 23, ಸಂತೋಷ್ 113, ಹಮ್ರಾಜ್ 35, ರಾಘವ 57ಕ್ಕೆ4), ವಿವೇಕನಗರ ಕ್ರಿಕೆಟರ್ಸ್: 48.2 ಓವರ್ಗಳಲ್ಲಿ 8ಕ್ಕೆ260 (ಮೃಣಾಲ್ 101, ಅಭಿರಾಮ್ 31, ಅಜಯ್ 21, ರಾಘವ್ 28, ಸಂಜಯ್ 31ಕ್ಕೆ3, ಹೇಮರಾಜ್ 38ಕ್ಕೆ2) ಫಲಿತಾಂಶ: ವಿವೇಕನಗರ ಸಿಸಿಗೆ 2 ವಿಕೆಟ್ಗಳ ಜಯ.

ಹಟನ್ಸ್ ಸಿಸಿ: 49 ಓವರ್ಗಳಲ್ಲಿ 245 (ಭರತ್ 84, ಮಾನಸ್ 30, ಶ್ರೀ ಭಗತ್ 59, ಉಮರ್ 41ಕ್ಕೆ3, ಮಯೂರ 25ಕ್ಕೆ3, ದತ್ತ ಪ್ರಸಾದ್ 33ಕ್ಕೆ3), ಕೆನರಾ ಯೂನಿಯರ್ ಸಿಸಿ: 49 ಓವರ್ಗಳಲ್ಲಿ 179 (ಪ್ರಭುರಾಜ್ 22, ಅಭಿಷೇಕ್ ಸೈನಿ36, ಇರ್ಫಾನ್ 26, ರೋನಕ್ 22ಕ್ಕೆ2, ಶ್ರೇಯಸ್ 21ಕ್ಕೆ3) ಹಟನ್ಸ್ 66 ರನ್ಗಳಿಗೆ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.