ಪಾಲ್ಮ, ಸ್ಪೇನ್: ಭಾರತದ ಅವನಿ ಪ್ರಶಾಂತ್ ಅವರು ಇಲ್ಲಿ ನಡೆಯುತ್ತಿರುವ ಮಲೋರ್ಕಾ ಲೇಡಿಸ್ ಗಾಲ್ಫ್ ಟೂರ್ನಿಯ ಎರಡನೇ ಸುತ್ತಿನ ಬಳಿಕ ಜಂಟಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.

ಮೊದಲ ಸುತ್ತಿನ ಸ್ಪರ್ಧೆಯನ್ನು 69 ಅವಕಾಶಗಳಲ್ಲಿ ಕೊನೆಗೊಳಿಸಿದ್ದ ಅವರು, ಶನಿವಾರ ಎರಡನೇ ಸುತ್ತಿನಲ್ಲಿ 72 ಸ್ಕೋರ್ ಮಾಡಿದರು. ಭಾರತದ ಇನ್ನೊಬ್ಬ ಸ್ಪರ್ಧಿ ದೀಕ್ಷಾ ದಾಗರ್ ಅವರು ಜಂಟಿ 18ನೇ ಸ್ಥಾನದಲ್ಲಿದ್ದಾರೆ.

ಜಂಟಿ 44ನೇ ಸ್ಥಾನದಲ್ಲಿ ಅದಿತಿ:

ಭಾರತದ ಅದಿತಿ ಅಶೋಕ್ ಅವರು ಅಮೆರಿಕದ ನೇಪಲ್ಸ್‌ನಲ್ಲಿ ನಡೆಯುತ್ತಿರುವ ಸಿಎಂಇ ಗ್ರೂಪ್ ಟೂರ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನ ಬಳಿಕ ಜಂಟಿ 44ನೇ ಸ್ಥಾನದಲ್ಲಿದ್ದಾರೆ. ಅವರು 72 ಸ್ಟ್ರೋಕ್‌ಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.