ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Golf

ADVERTISEMENT

ಒಲಿಂಪಿಕ್ಸ್‌ನಲ್ಲಿ ನಕಲಿ ಪಾಸ್ ಬಳಕೆ ಆರೋಪ: ಗಾಲ್ಫ್‌ ಒಕ್ಕೂಟದ ಸದಸ್ಯ ಅಮಾನತು

ನಕಲಿ ಪಾಸ್‌ ಬಳಸಿ ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆರೋಪದಡಿ ಭಾರತೀಯ ಗಾಲ್ಫ್‌ ಒಕ್ಕೂಟದ ಸದಸ್ಯ ಸಂದೀಪ್ ವರ್ಮಾ ಅವರನ್ನು ಒಕ್ಕೂಟದಿಂದ ಅಮಾನತುಗೊಳಿಸಲಾಗಿದೆ.
Last Updated 31 ಆಗಸ್ಟ್ 2024, 10:16 IST
ಒಲಿಂಪಿಕ್ಸ್‌ನಲ್ಲಿ ನಕಲಿ ಪಾಸ್ ಬಳಕೆ ಆರೋಪ: ಗಾಲ್ಫ್‌ ಒಕ್ಕೂಟದ ಸದಸ್ಯ ಅಮಾನತು

ಇಂಡಿಯಾ ಲೆಜೆಂಡ್ಸ್‌ ಗಾಲ್ಫ್‌ ಆ. 28ರಿಂದ

‘ಲೆಜೆಂಡ್ಸ್‌ ಟೂರ್‌’ ಭಾರತದಲ್ಲಿ ತನ್ನ ಮೊದಲ ಗಾಲ್ಫ್‌ ಟೂರ್ನಿ ‘ಇಂಡಿಯಾ ಲೆಜೆಂಡ್ಸ್‌ ಚಾಂಪಿಯನ್‌ಷಿಪ್‌’ಅನ್ನು ಇದೇ 28 ರಿಂದ ಜೇಪಿ ಗ್ರೀನ್ಸ್‌ ಗಾಲ್ಫ್‌ ಕೋರ್ಸ್‌ನಲ್ಲಿ ನಡೆಸಲಿದೆ.
Last Updated 16 ಆಗಸ್ಟ್ 2024, 14:35 IST
ಇಂಡಿಯಾ ಲೆಜೆಂಡ್ಸ್‌ ಗಾಲ್ಫ್‌ ಆ. 28ರಿಂದ

‘ಮೈಸೂರು ಓಪನ್‌–2024’ ಗಾಲ್ಫ್‌ ಟೂರ್ನಿ: ಶೌರ್ಯ ಬಿನು ಚಾಂಪಿಯನ್‌

ಬೆಂಗಳೂರಿನ ಯುವ ಗಾಲ್ಫರ್ ಶೌರ್ಯ ಬಿನು ಅವರು ಭಾನುವಾರ ಇಲ್ಲಿ ಮುಕ್ತಾಯಗೊಂಡ ‘ಮೈಸೂರು ಓಪನ್‌–2024’ ಗಾಲ್ಫ್‌ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದರು.
Last Updated 11 ಆಗಸ್ಟ್ 2024, 23:56 IST
‘ಮೈಸೂರು ಓಪನ್‌–2024’ ಗಾಲ್ಫ್‌ ಟೂರ್ನಿ: ಶೌರ್ಯ ಬಿನು ಚಾಂಪಿಯನ್‌

Paris Olympics | ಗಾಲ್ಫ್‌: ಅದಿತಿಗೆ 29ನೇ ಸ್ಥಾನ

ಚಿನ್ನ ಗೆದ್ದ ನ್ಯೂಜಿಲೆಂಡ್‌ನ ಲೈಡಿಯಾ ಕೊ
Last Updated 10 ಆಗಸ್ಟ್ 2024, 22:55 IST
Paris Olympics | ಗಾಲ್ಫ್‌: ಅದಿತಿಗೆ 29ನೇ ಸ್ಥಾನ

ವಾಲ್ಮೀಕಿ ನಿಗಮ ಹಗರಣ: ವರ್ಮಾ ಫ್ಲ್ಯಾಟ್‌ನಲ್ಲಿ 10 ಕೆ.ಜಿ ಚಿನ್ನ ಜಪ್ತಿ

ಅಕ್ರಮದ ಹಣದಿಂದ ಫ್ಲ್ಯಾಟ್‌, ಚಿನ್ನ ಖರೀದಿಸಿರುವ ಆರೋಪಿಗಳು
Last Updated 26 ಜುಲೈ 2024, 16:40 IST
ವಾಲ್ಮೀಕಿ ನಿಗಮ ಹಗರಣ: ವರ್ಮಾ ಫ್ಲ್ಯಾಟ್‌ನಲ್ಲಿ 10 ಕೆ.ಜಿ ಚಿನ್ನ ಜಪ್ತಿ

ಮಹಿಳಾ ‍ಪ್ರೊ ಗಾಲ್ಫ್‌: ಒಂಬತ್ತನೇ ಲೆಗ್‌ನಲ್ಲಿ ವಿಧಾತ್ರಿಗೆ ಪ್ರಶಸ್ತಿ

ಮೈಸೂರಿನ ವಿಧಾತ್ರಿ ಅರಸ್‌ ಅವರು ಇಲ್ಲಿನ ಕ್ಲೋವರ್‌ ಗ್ರೀನ್ಸ್‌ನಲ್ಲಿ ಶುಕ್ರವಾರ ಮುಕ್ತಾಯಗೊಂಡ ಹೀರೊ ಮಹಿಳಾ ಪ್ರೊ ಗಾಲ್ಫ್‌ ಟೂರ್‌ನ ಒಂಬತ್ತನೇ ಲೆಗ್‌ನಲ್ಲಿ ವಿಜೇತರಾದರು. ವೃತ್ತಿಪರ ಗಾಲ್ಫರ್‌ ಆದ ನಂತರ ಇದು ಅವರ ಮೊದಲ ಪ್ರಶಸ್ತಿ.
Last Updated 19 ಜುಲೈ 2024, 21:04 IST
ಮಹಿಳಾ ‍ಪ್ರೊ ಗಾಲ್ಫ್‌:  ಒಂಬತ್ತನೇ ಲೆಗ್‌ನಲ್ಲಿ ವಿಧಾತ್ರಿಗೆ ಪ್ರಶಸ್ತಿ

ಬೆಂಗಳೂರಿನಲ್ಲಿ ಟ್ರಿನಿಟಿ ಗಾಲ್ಫ್ ಚಾಂಪಿಯನ್ಸ್ ಲೀಗ್‌

ಇದೇ ಸೆಪ್ಟೆಂಬರ್‌ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಟ್ರಿನಿಟಿ ಗಾಲ್ಫ್ ಚಾಂಪಿಯನ್ಸ್ ಲೀಗ್‌ ಎರಡನೇ ಆವೃತ್ತಿಯು ನಡೆಯಲಿದೆ ಎಂದು ಪ್ರೊಫೆಷನಲ್ ಗಾಲ್ಫ್‌ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಅಧ್ಯಕ್ಷ ಕಪಿಲ್ ದೇವ್ ಘೋಷಿಸಿದರು.
Last Updated 18 ಜುಲೈ 2024, 15:44 IST
ಬೆಂಗಳೂರಿನಲ್ಲಿ ಟ್ರಿನಿಟಿ ಗಾಲ್ಫ್ ಚಾಂಪಿಯನ್ಸ್ ಲೀಗ್‌
ADVERTISEMENT

ಕೆಜಿಎ ಅಧ್ಯಕ್ಷರಾಗಿ ಡಾ. ಸುಬ್ರತೊ ಕಾರಿಯಪ್ಪ

ಕರ್ನಾಟಕ ಗಾಲ್ಫ್ ಸಂಸ್ಥೆ ಅಧ್ಯಕ್ಷರಾಗಿ ಡಾ. ಸುಬ್ರತೊ ಕಾರಿಯಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. 2024–25ರ ಅವಧಿಗೆ ಅವರು ಕಾರ್ಯನಿರ್ವಹಿಸುವರು. ಬುಧವಾರ ನಡೆದ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Last Updated 27 ಜೂನ್ 2024, 20:20 IST
ಕೆಜಿಎ ಅಧ್ಯಕ್ಷರಾಗಿ ಡಾ. ಸುಬ್ರತೊ ಕಾರಿಯಪ್ಪ

ಚಂಡೀಗಢ ಓಪನ್ ಗಾಲ್ಫ್: ತಂದೆ-ಮಗ ಸ್ಪರ್ಧೆ

ಖ್ಯಾತ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಮತ್ತು ಅವರ 14 ವರ್ಷದ ಪುತ್ರ ಹರ್ಜೈ ಮಿಲ್ಖಾ ಸಿಂಗ್ ಅವರು ಬುಧವಾರ ನಡೆಯಲಿರುವ ಉದ್ಘಾಟನಾ ಚಂಡೀಗಢ ಓಪನ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಚಂಡೀಗಢ ಗಾಲ್ಫ್ ಕ್ಲಬ್ ಅಗ್ರ ಗಾಲ್ಫ್ ಆಟಗಾರರಿಗೆ ಸಾಕ್ಷಿಯಾಗಲಿದೆ.
Last Updated 1 ಏಪ್ರಿಲ್ 2024, 16:34 IST
ಚಂಡೀಗಢ ಓಪನ್ ಗಾಲ್ಫ್: ತಂದೆ-ಮಗ ಸ್ಪರ್ಧೆ

ಗಾಲ್ಫ್‌: ಲತಾ ಶಿವಣ್ಣ ಚಾಂಪಿಯನ್‌

ಲತಾ ಶಿವಣ್ಣ ಅವರು ಮಹಿಳಾ ದಿನದ ಅಂಗವಾಗಿ ಬೆಂಗಳೂರು ಗಾಲ್ಫ್‌ ಕ್ಲಬ್ ಈಚೆಗೆ ಆಯೋಜಿಸಿದ್ದ ಗಾಲ್ಫ್‌ ಟೂರ್ನಿಯ ಮುಕ್ತ ವಿಭಾಗದಲ್ಲಿ ಚಾಂಪಿಯನ್‌ ಆದರು.
Last Updated 17 ಮಾರ್ಚ್ 2024, 15:34 IST
ಗಾಲ್ಫ್‌: ಲತಾ ಶಿವಣ್ಣ ಚಾಂಪಿಯನ್‌
ADVERTISEMENT
ADVERTISEMENT
ADVERTISEMENT