ಬೆಂಗಳೂರು: ತುಮಕೂರು ಜಿಲ್ಲೆಯ ಅಭಿಷೇಕ್ ಟಿ.ಎ ಮತ್ತು ಧಾರವಾಡದ ದಾನೇಶ್ವರಿ ಅವರು ಜಮ್ಮುವಿನಲ್ಲಿ ಇದೇ 22ರಿಂದ ನಡೆಯಲಿರುವ ರಾಷ್ಟ್ರೀಯ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ರಾಜ್ಯ ತಂಡಗಳನ್ನು ಪ್ರತಿನಿಧಿಸಲಿದ್ದಾರೆ.

ನಗರದಲ್ಲಿ ಈಚೆಗೆ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ 17 ವರ್ಷದೊಳಗಿನವರ ವಿಭಾಗದಲ್ಲಿ ಅಭಿಷೇಕ್ 55.625 ಪಾಯಿಂಟ್ ಕಲೆ ಹಾಕಿ ಮೊದಲಿಗರಾದರು. 15 ವರ್ಷದೊಳಗಿನವರ ವಿಭಾಗದಲ್ಲಿ ದಾನೇಶ್ವರಿ 40.425 ಪಾಯಿಂಟ್ ಗಳಿಸಿದರು.

ತಂಡಗಳು
17 ವರ್ಷದೊಳಗಿನವರು: ಅಭಿಷೇಕ್ (ತುಮಕೂರು), ಆದರ್ಶ್ ಕೆ.ಎನ್ (ಕೊಡಗು), ಇಕ್ಬಾಲ್ ಮರಡಗಿ (ಧಾರವಾಡ), ತ್ರಿಶೂಲ್ ಗೌಡ (ಬೆಂಗಳೂರು), ದರ್ಶನ್ ಡಿ.ಎಂ (ಕೊಡಗು)

15 ವರ್ಷದೊಳಗಿನವರು: ದಾನೇಶ್ವರಿ (ಧಾರವಾಡ), ಅಭಿಮಯ ಮಾನೆ (ಧಾರವಾಡ), ಆಹನ ಶರ್ಮಾ (ಬೆಂಗಳೂರು), ಅಂಜಲಿ ರಾಘವನ್ (ಬೆಂಗಳೂರು), ಸೋನಿಕಾ ಗೌಡ (ಬೆಂಗಳೂರು).

15 ವರ್ಷದೊಳಗಿನವರ ರಿಥಮಿಕ್ ಜಿಮ್ನಾಸ್ಟಿಕ್ಸ್: ಶ್ರೇಯಾ ಬಿ, ರೇವತಿ, ವಾರುಣಿ (ಎಲ್ಲರೂ ಬೆಂಗಳೂರು).

ಖೇಲೊ ಇಂಡಿಯಾ ಆಯ್ಕೆ
ಆರ್ಟಿಸ್ಟಿಕ್: ರಂಗನಾಥ, ಚಿರಂತ್, ಶಾಶ್ವತ್, ಕಿರಣ್, ಜ್ಯೇಷ್ಠ, ಗೌರಿ ಶಿಂಧೆ, ನೂಪುರ ಹೊಳ್ಳ, ರಿಷ್ಯಾ
ರಿಥಮಿಕ್: ರಿಯಾ ಬನ್ಸಾಲಿ, ಕೀರ್ತನಾ, ರಿಯಾ ಬಾಫ್ನಾ, ಪ್ರಾರ್ಥನಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.