ಬೆಂಗಳೂರು: ಒಲಿಂಪಿಯನ್ ಧಿನಿಧಿ ದೇಸಿಂಗು ಮತ್ತು ಬಸವನಗುಡಿ ಈಜುಕೇಂದ್ರ ಆಕಾಶ ಮಣಿ ಅವರು ನೆಟ್ಟಕಲ್ಲಪ್ಪ ರಾಷ್ಟ್ರೀಯ ಈಜು ಕೂಟದ 3ನೇ ಆವೃತ್ತಿಯಲ್ಲಿ ಮಿಂಚಿನ ಸಂಚಲನ ಮೂಡಿಸಿದರು.

ಕೂಟದ ಎರಡನೇ ಮತ್ತು ಕೊನೆಯ ದಿನವಾದ ಭಾನುವಾರ ಈಜುಕೂಟವನ್ನು ನೋಡಲು ಸೇರಿದ್ದ ಪ್ರೇಕ್ಷಕರ ಪ್ರಮುಖ ಆಕರ್ಷಣೆ ಧಿನಿಧಿ ಅಗಿದ್ದರು. 14 ವರ್ಷದ ಧಿನಿಧಿ ಅವರು ಈಚೆಗೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದರು. ಅಲ್ಲದೇ ಒಲಿಂಪಿಕ್ಸ್ ಈಜಿನಲ್ಲಿ ಭಾಗವಹಿಸಿದ ಅತಿ ಕಿರಿಯ ಕ್ರೀಡಾಪಟುವೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್ (ಎನ್ಎಸಿ)ನಲ್ಲಿ ನಡೆದ ಸ್ಪರ್ಧೆಗಳಲ್ಲಿಯೂ ಅವರು ಚಿನ್ನದ ಮಿಂಚು ಹರಿಸಿದರು. ಬಾಲಕಿಯರ ಎರಡನೇ ಗುಂಪಿನಲ್ಲಿ 200 ಮೀಟರ್ಸ್ ಮೆಡ್ಲೆಯಲ್ಲಿ ಡಾಲ್ಫಿನ್ ಈಜುಕೇಂದ್ರದ ಧಿನಿಧಿ ಅವರು ಪ್ರಥಮರಾದರು. 100 ಮೀ ಫ್ರೀಸ್ಟೈಲ್ನಲ್ಲಿಯೂ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಪುರುಷರ ವಿಭಾಗದಲ್ಲಿ ಆಕಾಶ್ ಮಣಿ ಅಮೋಘ ಸಾಧನೆ ಮಾಡಿದರು. ಸ್ಕಿನ್ಸ್ ವಿಭಾಗದ 50 ಮೀ ಫ್ರೀಸ್ಟೈಲ್ನಲ್ಲಿ ಅವರು ಮೊದಲಿಗರಾದರು. 100 ಮೀ ಫ್ರೀಸ್ಟೈಲ್ನಲ್ಲಿಯೂ ಅವರು ಪ್ರಥಮರಾದರು. ಡಾಲ್ಫಿನ್ನ ವಿದಿತ್ ಶಂಕರ್ ಅವರೂ ಎರಡು ಮತ್ತು ಅನೀಶ್ ಗೌಡ ಕೂಡ ಚಿನ್ನದ ಸಾಧನೆ ಮಾಡಿದರು.

ಎರಡು ದಿನ ನಡೆದ ಕೂಟದಲ್ಲಿ ಸುಮಾರು 300 ಈಜುಪಟುಗಳು ಸ್ಪರ್ಧಿಸಿದ್ದರು. ಒಟ್ಟು ₹ 10 ಲಕ್ಷ ನಗದು ಬಹುಮಾನ ನೀಡಲಾಯಿತು.

ಫಲಿತಾಂಶಗಳು:

ಪುರುಷರು: ಓಪನ್; ಸ್ಕಿನ್ಸ್: 50 ಮೀ ಬ್ರೆಸ್ಟ್ಸ್ಟ್ರೋಕ್: ಎಸ್. ವಿದಿತ್ ಶಂಕರ್ (ಡಾಲ್ಫಿನ್ ಅಕ್ವೆಟಿಕ್ಸ್ ; ಸಮಯ: 28.46ಸೆ)–1, ಸೂರ್ಯ ಜೊಯಪ್ಪಾ –2, ಎಲ್. ಮಣಿಕಾಂತ (ಇಬ್ಬರೂ ಬಸವನಗುಡಿ ಅಕ್ವೆಟಿಕ್ ಸೆಂಟರ್)–3.

ಸ್ಕಿನ್ಸ್: 50 ಮೀ ಫ್ರೀಸ್ಟೈಲ್: ಆಕಾಶ್ ಮಣಿ (ಬಿಎಸಿ; 24.25ಸೆ)–1, ಚಿಂತನ್ ಎಸ್ ಶೆಟ್ಟಿ (ಲಕ್ಷ್ಯನ್ ಅಕಾಡೆಮಿ ಆಫ್ ಸ್ಪೋರ್ಟ್ಸ್)–2, ಝೇವಿಯರ್ ಡಿ ಸೋಜಾ (ಜೈನ್ ವಿವಿ)–3.

ಸೀನಿಯರ್ಸ್: 100 ಮೀ ಬ್ರೆಸ್ಟ್ಸ್ಟ್ರೋಕ್: ವಿದಿತ್ ಶಂಕರ್ (ಡಾಲ್ಫಿನ್; 1ನಿ, 05.57ಸೆ)–1, ಆದಿತ್ಯ ದುಬೆ (ಜಿಎಸ್ಸಿ)–2, ಎಲ್. ಮಣಿಕಾಂತ (ಬಿಎಸಿ)–3.

400 ಮೀ ಫ್ರೀಸ್ಟೈಲ್: ಅನೀಶ್ ಎಸ್ ಗೌಡ (ಬಿಎಸಿ; 4ನಿ,14.24ಸೆ)–1, ಶಿವಾಂಕ ವಿಶ್ವನಾಥ್ (ಬಿಎಸಿ)–2, ನಿತಿಕ್ ನಥೆಲಾ (ಎಸ್ಆರ್ಎಂ ವಿವಿ)–3.

100 ಮೀ ಫ್ರೀಸ್ಟೈಲ್: ಆಕಾಶ್ ಮಣಿ (ಬಿಎಸಿ; 53.66ಸೆ)–1, ಝೇವಿಯರ್ ಡಿಸೋಜಾ (ಜೈನ್ ವಿವಿ)–2, ಕಾರ್ತಿಕೇಯನ್ ನಾಯರ್ (ಡಾಲ್ಫಿನ್)–3.

ಬಾಲಕರು: ಗುಂಪು 1: 100 ಮೀ ಬ್ರೆಸ್ಟ್ಸ್ಟ್ರೋಕ್: ಶಿವರಾಜು ಆಯುಷ್ ಮಗನಹಳ್ಳಿ (ಡಾಲ್ಫಿನ್; 1ನಿ.09.01ಸೆ)–1, ಸೂರ್ಯ ಜೊಯಾಪ್ಪ (ಬಿಎಸಿ)–2, ವಿಶಾಗ್ನ್ ಸರವಣನ್ (ಬಿಎಸಿ)–3.

100 ಮೀ ಫ್ರೀಸ್ಟೈಲ್: ಸಿಂತನ್ ಎಸ್ ಶೆಟ್ಟಿ (ಲಕ್ಷ್ಯನ್ ಅಕಾಡೆಮಿ; 53.86ಸೆ)–1, ದಕ್ಷಣ್ (ಬಿಎಸಿ)–2, ಎಸ್. ದರ್ಶನ್ (ಬಿಎಸಿ)–3.

ಗುಂಪು 2: 200 ಮೀ ಮೆಡ್ಲೆ: ಅಕ್ಷಜ್ ಠಾಕೂರಿಯಾ (ಡಾಲ್ಫಿನ್ ; 2ನಿ,19.91ಸೆ)–1, ಸಮರ್ಥ್ ಗೌಡ ಬಿ.ಎಸ್ (ಬಿಎಸಿ)–2, ಎಸ್. ಶರಣ್ (ಮತ್ಸ್ಯ ಇನ್ಕಾರ್ಪೊರೇಷನ್)–3.

100 ಮೀ ಬ್ರೆಸ್ಟ್ಸ್ಟ್ರೋಕ್: ಯಶ್ ಎಚ್ ಪಾಲ್ (ಬಿಎಸಿ; 1ನಿ.11.0ಸೆ)–1, ಸಿಂಗ್ ಶ್ರೀಜನ್ ದಿಯೊಲ್ (ಮತ್ಸ್ಯ)–2, ಆಗಸ್ತ್ಯ ಮಂಜುನಾಥ್ (ಏಕಲವ್ಯ ಸ್ಪೋರ್ಟ್ಸ್ ಅಕಾಡೆಮಿ)–3.

200 ಮೀ ಫ್ರೀಸ್ಟೈಲ್: ಅಕ್ಷಜ್ ಠಾಕೂರಿಯಾ (ಡಾಲ್ಫಿನ್; 2ನಿ.01.29ಸೆ)–1, ಸಮರ್ಥ್ ಗೌಡ ಬಿಎಸ್ (ಬಿಎಸಿ)–2, ಎಸ್. ಶರತ್ (ಮತ್ಸ್ಯ)–3.

100 ಮೀ ಫ್ರೀಸ್ಟೈಲ್: ಅಕ್ಷಜ್ ಠಾಕೂರಿಯಾ (ಡಾಲ್ಫಿನ್; 56.70ಸೆ)–1, ಎಸ್. ಶರಣ್ (ಮತ್ಸ್ಯ)–2, ರಿಷಿತ್ ರಂಗನ್ (ಬಿಎಸಿ)–3.

ಮಹಿಳೆಯರು: 50 ಬ್ರೆಸ್ಟ್ಸ್ಟ್ರೋಕ್: ಹರ್ಷಿತಾ ಜಯರಾಮ್ (ಜಿಎಸ್ಸಿ; 34.13ಸೆ)–1, ಎ.ಕೆ. ಲಿನೇಶಾ (ಜಿಎಸ್ಸಿ)–2, ಎಸ್. ಲಕ್ಷ್ಯ (ಇನ್ಸ್ಪಾಯರ್ ಇನ್ಸಟಿಟ್ಯೂಟ್ ಆಫ್ ಸ್ಪೋರ್ಟ್ಸ್)–3.

ಸ್ಕಿನ್ಸ್: 50 ಮೀ ಫ್ರೀಸ್ಟೈಲ್: ಆರ್. ಶಾಲಿನಿ ದೀಕ್ಷಿತ್ (ಡಾಲ್ಫಿನ್ ; 27.68ಸೆ)–1, ರಿಷಿಕಾ ಯು ಮಾಂಗ್ಲೆ (ಬಿಎಸಿ; 29.27ಸೆ)–2, ಕೆ. ಧ್ರುತಿ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್; 30.2ಸೆ)–3.

ಸೀನಿಯರ್ಸ್: 100 ಮೀ ಬ್ರೆಸ್ಟ್ಸ್ಟ್ರೋಕ್: ಹರ್ಷಿತಾ ಜಯರಾಮ್ (ಜಿಎಸ್ಸಿ; 1ನಿ,18.21ಸೆ)–1, ಎಸ್. ಲಕ್ಷ್ಯ (ಇನ್ಸ್ಪಾಯರ್)–2, ಯಶ್ವಿ ಪ್ರದೀಪ್ ಕರಾಟ್ (ಜಿಎಸ್ಸಿ)–3.

400 ಮೀ ಫ್ರೀಸ್ಟೈಲ್: ಅನುಮತಿ ಚೌಗುಲೆ (ಬಿಎಸಿ; 4ನಿ,53.37ಸೆ)–1, ತಿಥಿಕ್ಷಾ ಹನುಮಂತರಾಜು (ಜಿಎಸ್ಸಿ)–2, ಕೆ.ಆರ್. ಧ್ರುತಿ (ಜಿಎಸ್ಸಿ)–3.

100 ಮೀ ಫ್ರೀಸ್ಟೈಲ್: ಶ್ರುಂಗಿ ರಾಜೇಶ್ ಬಾಂದೇಕರ್ (ಜೈನ್ ವಿವಿ; 1ನಿ.02.71ಸೆ)–1, ನೈಶಾ ಶೆಟ್ಟಿ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್; 1ನಿ.03.25ಸೆ)–2, ಕೆ.ಆರ್. ಧ್ರುತಿ (ಜಿಎಸ್ಸಿ; 1ನಿ.05.41ಸೆ)–3

ಬಾಲಕಿಯರು: ಗುಂಪು 1: 100 ಮೀ ಬ್ರೆಸ್ಟ್ಸ್ಟ್ರೋಕ್: ಎ.ಕೆ. ಲಿನೇಶಾ (ಜಿಎಸ್ಸಿ; 1ನಿ.18.16ಸೆ)–1,ಎ.ಎಸ್. ಸಮನ್ವಿ (ಬಿಎಸಿ)–2, ಹಿಯಾ ಮನಚಂದಾ (ಡಾಲ್ಫಿನ್)–3.

100 ಮೀ ಫ್ರೀಸ್ಟೈಲ್: ಎ.ಕೆ. ಲಿನೇಶಾ (ಜಿಎಸ್ಸಿ; 1ನಿ.01.70ಸೆ)–1, ವಿಹಿತಾನಯನಾ (ಬಿಎಸಿ)–2, ಆರ್. ಶಾಲಿನಿ ದೀಕ್ಷಿತ್ (ಡಾಲ್ಫಿನ್)–3.

ಗುಂಪು 2: 200 ಮೀ ಮೆಡ್ಲೆ: ಧಿನಿಧಿ ದೇಸಿಂಗು (ಡಾಲ್ಫಿನ್; 2ನಿ, 35.06ಸೆ)–1, ತಿಸೈಯಾ ಸೋನಾರ್ (ಮತ್ಸ್ಯ)–2, ತ್ರಿಷಾ ಸಿಂಧು ಎಸ್ (ಜಿಎಸ್ಸಿ)–3

100 ಮೀ ಬ್ರೆಸ್ಟ್ಸ್ಟ್ರೋಕ್: ತಿಸೈಯಾ ಸೋನಾರ್ (ಮತ್ಸ್ಯ; 1ನಿ, 23.19ಸೆ)–1, ಮಾನ್ಯಾ ಆರ್. ವಾಧ್ವಾ (ಪಿಎಂಎಸ್ಸಿ)–2, ಪ್ರತೀಕ್ಷಾ ಎನ್ ಗೌಡ (ಡಿಕೆವಿ ಅಕ್ವೆಟಿಕ್ ಸೆಂಟರ್)–3.

200 ಮೀ ಫ್ರೀಸ್ಟೈಲ್: ತಿಸೈಯಾ ಸೋನಾರ್ (ಮತ್ಸ್ಯ; 2ನಿ, 18.36ಸೆ)–1, ತ್ರಿಷಾ ಸಿಂಧು ಎಸ್ (ಜಿಎಸ್ಸಿ)–2, ಶಾಮನಿ ಎಚ್ ಗೌಡ (ಜಿಎಸ್ಸಿ)–3

100 ಮೀ ಫ್ರೀಸ್ಟೈಲ್: ಧಿನಿಧಿ ದೇಸಿಂಗು (ಡಾಲ್ಫಿನ್; 59.35ಸೆ)–1, ತಿಸೈಯಾ ಸೋನಾರ್ (ಮತ್ಸ್ಯ)–2, ಚರಿತಾ ಫಣೀಂದ್ರನಾಥ್ (ಎಲೈಟ್ ಅಕ್ವೆಟಿಕ್ ಸೆಂಟರ್)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.