ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics Hockey | ಭಾರತದ ಕೆಚ್ಚೆದೆಯ ಆಟಕ್ಕೆ ಒಲಿದ ಗೆಲುವು

ಬ್ರಿಟನ್‌ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4–2 ಜಯ l ಮಿಂಚಿದ ಗೋಲ್‌ಕೀಪರ್‌ ಶ್ರೀಜೇಶ್‌
ಸಿಡ್ನಿ ಕಿರಣ್
Published : 4 ಆಗಸ್ಟ್ 2024, 23:35 IST
Last Updated : 4 ಆಗಸ್ಟ್ 2024, 23:35 IST
ಫಾಲೋ ಮಾಡಿ
Comments
‘ಶ್ರೀಜೇಶ್‌ ಗೋಲುತಡೆ; ಪವಾಡಕ್ಕಿಂತ ಕಮ್ಮಿಯಿರಲಿಲ್ಲ’
ನವದೆಹಲಿ: ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಅವರು ಗ್ರೇಟ್‌ ಬ್ರಿಟನ್‌ ವಿರುದ್ಧದ ಪಂದ್ಯದಲ್ಲಿ ತಡೆಗ ಗೋಲು ಪ್ರಯತ್ನಗಳು ಪವಾಡಕ್ಕಿಂತ ಕಡಿಮೆಯೇನಾಗಿರಲಿಲ್ಲ ಎಂದು ಭಾರತದ ಮಾಜಿ ಹಾಕಿ ತಾರೆ, ಫಾರ್ವರ್ಡ್‌ ಆಟಗಾರ ಧನರಾಜ್ ಪಿಳ್ಳೆ ಪ್ರತಿಕ್ರಿಯಿಸಿದರು. ಭಾವೋದ್ವೇಗಕ್ಕೆ ಒಳಗಾಗಿದ್ದ ಅವರು ‘ಭಾರತದ ಆಟ ನೋಡಿದಾಗ ಎದೆತುಂಬಿ ಬಂತು. ಕಣ್ಣೀರು ತಡೆಯಲಾಗಲಿಲ್ಲ. ಸಿಡ್ನಿ ಒಲಿಂಪಿಕ್ಸ್‌ (2000) ನಂತರ ಇಂಥ ಆಟ ನೋಡೇ ಇರಲಿಲ್ಲ. ಈ ತಂಡ 44 ವರ್ಷಗಳ ನಂತರ ಚಿನ್ನ ತರಬಹುದೆಂಬ ವಿಶ್ವಾಸ ಮೂಡಿದೆ’ ಎಂದರು.
ಸ್ಪೇನ್‌ಗೆ ಮಣಿದ ಬೆಲ್ಜಿಯಂ
ಮುಕ್ತಾಯಕ್ಕೆ ಮೂರು ನಿಮಿಷಗಳಿ ರುವಾಗ ನಾಯಕ ಮಾರ್ಕ್ ಮಿರಾಲಸ್ ಗಳಿಸಿದ ಗೋಲಿನ ನೆರವಿನಿಂದ ಎಂಟನೇ ಕ್ರಮಾಂಕದ ಸ್ಪೇನ್ ತಂಡ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಬೆಲ್ಜಿಯಂ ತಂಡವನ್ನು 3–2 ಗೋಲುಗಳಿಂದ ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT