ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Olympics

ADVERTISEMENT

2024 Olympics: ಪದಕ ವಿಜೇತ ಭಾರತೀಯ ಕ್ರೀಡಾಪಟುಗಳಿಗೆ MG ವಿಂಡ್ಸರ್ ಕಾರು ಕೊಡುಗೆ

ಇತ್ತೀಚೆಗೆ ನಡೆದ ಪ್ಯಾರಿಸ್‌ ಒಲಿಂಪಿಕ್ಸ್‌ 2024 ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾ ಸಾಧಕರಿಗೆ ಜೆಎಸ್‌ಡಬ್ಲೂ ಮೋರಿಸ್ ಗ್ಯಾರೇಜಸ್ (ಎಂಜಿ) ಕಂಪನಿಯು ಬ್ಯಾಟರಿ ಚಾಲಿತ ವಿಂಡ್ಸರ್ ಕಾರನ್ನು ಉಡುಗೊರೆಯಾಗಿ ನೀಡಿದೆ.
Last Updated 15 ನವೆಂಬರ್ 2024, 10:29 IST
2024 Olympics: ಪದಕ ವಿಜೇತ ಭಾರತೀಯ ಕ್ರೀಡಾಪಟುಗಳಿಗೆ MG ವಿಂಡ್ಸರ್ ಕಾರು ಕೊಡುಗೆ

ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಕೃಪಾಂಕ ಪರಿಶೀಲನೆ: ಸಿಎಂ ಭರವಸೆ

ಮಿನಿ ಒಲಿಂಪಿಕ್ಸ್‌ಗೆ ಚಾಲನೆ
Last Updated 14 ನವೆಂಬರ್ 2024, 16:26 IST
ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಕೃಪಾಂಕ ಪರಿಶೀಲನೆ: ಸಿಎಂ ಭರವಸೆ

ಇಂದಿನಿಂದ ಮಿನಿ ಒಲಿಂಪಿಕ್ ಕೂಟ

ನಗರದ ವಿವಿಧೆಡೆ 24 ವಿವಿಧ ಕ್ರೀಡೆಗಳ ಆಯೋಜನೆ
Last Updated 13 ನವೆಂಬರ್ 2024, 23:30 IST
ಇಂದಿನಿಂದ ಮಿನಿ ಒಲಿಂಪಿಕ್ ಕೂಟ

ಮುಂದಿನ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ: ಪಿ.ವಿ. ಸಿಂಧು

ಎರಡು ಬಾರಿ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ. ಸಿಂಧು ಅವರು 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
Last Updated 9 ನವೆಂಬರ್ 2024, 0:51 IST
ಮುಂದಿನ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ: ಪಿ.ವಿ. ಸಿಂಧು

2036ರ ಒಲಿಂಪಿಕ್ಸ್‌: ಐಒಸಿಗೆ ‘ಆಸಕ್ತಿ ಪತ್ರ’ ಸಲ್ಲಿಸಿದ ಭಾರತ

2036ರ ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ ಆತಿಥ್ಯ ವಹಿಸುವ ಬಯಕೆ ವ್ಯಕ್ತಪಡಿಸಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ‘ಭವಿಷ್ಯದ ಆತಿಥ್ಯ ಆಯ್ಕೆ ಆಯೋಗ’ಕ್ಕೆ (ಫ್ಯೂಚರ್ ಹೋಸ್ಟ್‌ ಕಮಿಷನ್‌) ಭಾರತವು ‘ಆಸಕ್ತಿ ಪತ್ರ’ ಸಲ್ಲಿಸಿದೆ.
Last Updated 6 ನವೆಂಬರ್ 2024, 0:42 IST
2036ರ ಒಲಿಂಪಿಕ್ಸ್‌: ಐಒಸಿಗೆ ‘ಆಸಕ್ತಿ ಪತ್ರ’ ಸಲ್ಲಿಸಿದ ಭಾರತ

ಪ್ಯಾರಿಸ್ ಒಲಿಂ‍ಪಿಕ್ಸ್‌ನ ವಿಜೇತ ಕುಸ್ತಿಪಟು ಇಮಾನ್ ಖಲೀಫ್ ಹೆಣ್ಣಲ್ಲ... ಗಂಡು?

2024ರ ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳಾ ವಿಭಾಗದ ಕುಸ್ತಿಯಲ್ಲಿ ಚಿನ್ನ ಗೆದ್ದ ಅಲ್ಜೇರಿನ್ ಕುಸ್ತಿಪಟು ಇಮಾನ್ ಖಲೀಫ್‌ ಅವರು ಹೆಣ್ಣಲ್ಲ, ಗಂಡು ಎನ್ನುವುದು ವೈದ್ಯಕೀಯ ವರದಿಯಲ್ಲಿ ಬಹಿರಂಗವಾಗಿದೆ ಎಂದು ವರದಿಯಾಗಿದೆ.
Last Updated 5 ನವೆಂಬರ್ 2024, 10:04 IST
ಪ್ಯಾರಿಸ್ ಒಲಿಂ‍ಪಿಕ್ಸ್‌ನ ವಿಜೇತ ಕುಸ್ತಿಪಟು ಇಮಾನ್ ಖಲೀಫ್ ಹೆಣ್ಣಲ್ಲ... ಗಂಡು?

ಒಲಿಂಪಿಕ್ಸ್‌ನಲ್ಲಿ 2047ರ ಹೊತ್ತಿಗೆ ಭಾರತ ಅಗ್ರ 5ರ ಪಟ್ಟಿಯೊಳಗೆ: ಸಚಿವ ಮಾಂಡವಿಯ

‘ಒಲಿಂಪಿಕ್ಸ್‌ನಲ್ಲಿ ಭಾರತವು 2047ರ ಹೊತ್ತಿಗೆ ಅತಿ ಹೆಚ್ಚು ಪದಕ ಜಯಿಸಿದ ಅಗ್ರ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ’ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್‌ ಮಾಂಡವಿಯಯ ಭವಿಷ್ಯ ನುಡಿದಿದ್ದಾರೆ.
Last Updated 4 ಅಕ್ಟೋಬರ್ 2024, 14:27 IST
ಒಲಿಂಪಿಕ್ಸ್‌ನಲ್ಲಿ 2047ರ ಹೊತ್ತಿಗೆ ಭಾರತ ಅಗ್ರ 5ರ ಪಟ್ಟಿಯೊಳಗೆ: ಸಚಿವ ಮಾಂಡವಿಯ
ADVERTISEMENT

ವಿಶ್ಲೇಷಣೆ | ಯಶಸ್ಸಿನಲ್ಲೂ ಸಮಚಿತ್ತ: ನೀರಜ್‌ ಮಾದರಿ

. ಭಾವನಾತ್ಮಕವಾದ ಬೆಂಬಲ ನೀಡುವುದು ಮುಖ್ಯವಾಗುತ್ತದೆ. ಉತ್ತಮ ಸಾಮರ್ಥ್ಯ ಅಥವಾ ಕೊರತೆ ಯಾವುದೇ ಇರಲಿ ಅದನ್ನು ಸ್ವಯಂಪ್ರೇರಿತವಾಗಿ ಒಪ್ಪಿಕೊಳ್ಳುವ ಮನೋಭಾವ ಬೆಳೆಸಬೇಕು. ಯಶಸ್ಸನ್ನು ಗಳಿಸುವುದು ಎಷ್ಟು ಕಷ್ಟವೋ ಅದನ್ನು ಕಾಪಿಟ್ಟುಕೊಳ್ಳುವುದು ಅದಕ್ಕಿಂತಲೂ ಹೆಚ್ಚು ಕಷ್ಟ
Last Updated 19 ಸೆಪ್ಟೆಂಬರ್ 2024, 22:36 IST
ವಿಶ್ಲೇಷಣೆ | ಯಶಸ್ಸಿನಲ್ಲೂ ಸಮಚಿತ್ತ: ನೀರಜ್‌ ಮಾದರಿ

Paralympics 2024: ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ನವದೀಪ್ ಸಿಂಗ್

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್‌41 ಫೈನಲ್‌ನಲ್ಲಿ ಭಾರತದ ಜಾವೆಲಿನ್ ಥ್ರೋ ತಾರೆ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ.
Last Updated 8 ಸೆಪ್ಟೆಂಬರ್ 2024, 2:26 IST
Paralympics 2024: ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ನವದೀಪ್ ಸಿಂಗ್

Paris Olympics: ರೈಫಲ್ ಫೆಡರೇಷನ್ ನೀತಿಗೆ ಜಸ್ಪಾಲ್ ರಾಣಾ ಅಸಮಾಧಾನ

ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಎರಡು ಕಂಚಿನ ಪದಕ ಜಯಿಸಿದ ಶೂಟರ್ ಮನು ಭಾಕರ್ ಅವರ ಕೋಚ್ ಜಸ್ಪಾಲ್ ರಾಣಾ ಅವರು ಭಾರತ ರಾಷ್ಟ್ರೀಯ ರೈಫಲ್ ಫೆಡರೇಷನ್ ಒಲಿಂಪಿಕ್ಸ್‌ಗಾಗಿ ನಡೆಸುವ ಆಯ್ಕೆ ಪ್ರಕ್ರಿಯೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಪದೇ ಪದೇ ಬದಲಾವಣೆ’ ಆಗುವ ಪದ್ಧತಿ ಎಂದು ಟೀಕಿಸಿದ್ದಾರೆ.
Last Updated 18 ಆಗಸ್ಟ್ 2024, 15:20 IST
Paris Olympics: ರೈಫಲ್ ಫೆಡರೇಷನ್ ನೀತಿಗೆ ಜಸ್ಪಾಲ್ ರಾಣಾ ಅಸಮಾಧಾನ
ADVERTISEMENT
ADVERTISEMENT
ADVERTISEMENT