ಬೆಂಗಳೂರು: ಎಂ.ಎಸ್.ಅರುಣ್ ಅವರನ್ನು 5–0ಯಿಂದ ಮಣಿಸಿದ ಪಂಕಜ್ ಅಡ್ವಾಣಿ ಅವರು ಇಲ್ಲಿ ನಡೆಯುತ್ತಿರುವ ಬೆಂಗಳೂರು ಸ್ನೂಕರ್ ಅಕಾಡೆಮಿ ಅಖಿಲ ಭಾರತ 15–ರೆಡ್ ಓಪನ್ ಸ್ನೂಕರ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪ್ರವೇಶಿಸಿದರು.

ಪಂಕಜ್ ಅವರಿಗೆ 93-80, 99-20, 114 -0, 71 -6, 69-24 ಫ್ರೇಮ್‌ಗಳಿಂದ ಜಯ ಒಲಿಯಿತು.

ಎಂಟರಘಟ್ಟದ ಇನ್ನುಳಿದ ಪಂದ್ಯಗಳಲ್ಲಿ ಸೌರವ್ ಕೊಠಾರಿ 5–3ರಿಂದ (80-19, 21-80, 20-93, 114-13, 72-44, 10-84, 66-17, 84-12) ಶ್ರೀಕೃಷ್ಣ ಎದುರು, ಯೋಗೇಶ್ ಕುಮಾರ್ 5–2ರಿಂದ (25-67,66-38, 30-79, 69-15, 77-07, 69-35, 79- 10) ಶಹಬಾಜ್ ಖಾನ್ ವಿರುದ್ಧ, ಬ್ರಿಜೇಶ್ ದಾಮನಿ 5–0ಯಿಂದ (58-47, 48-19, 54-03, 61-53, 78-59) ಕರ್ಮೇಶ್ ಪಟೇಲ್ ಎದುರು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.