ಮುಂಬೈ: ದೀಪಕ್ ನರ್ವಾಲ್ (13 ಪಾಯಿಂಟ್) ಮತ್ತು ಪ್ರದೀಪ್ ನರ್ವಾಲ್ (13 ಪಾಯಿಂಟ್) ಅವರ ಭರ್ಜರಿ ರೈಡಿಂಗ್ ನೆರವಿನಿಂದ
ಪಟ್ನಾ ಪೈರೇಟ್ಸ್ ತಂಡ ಭಾರಿ ಜಯ ಸಾಧಿಸಿತು. ಇಲ್ಲಿನ ರಾಷ್ಟ್ರೀಯ ಕ್ರೀಡಾ ಕೇಂದ್ರದಲ್ಲಿ ಶನಿವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್ನಲ್ಲಿ ಪೈರೇಟ್ಸ್, ಬೆಂಗಾಳ್ ವಾರಿಯರ್ಸ್ ತಂಡವನ್ನು 50–30ರಿಂದ ಮಣಿಸಿತು.

ಜೈದೀಪ್ ಐದು ಪಾಯಿಂಟ್ ಗಳಿಸಿದರೆ ವಿಕಾಸ್ ಕಾಳೆ ಮತ್ತು ರವಿಂದರ್ ಕುಮಾರ್ ತಲಾ ಮೂರು ಪಾಯಿಂಟ್ಗಳ ಕಾಣಿಕೆ ನೀಡಿದರು.

ವಾರಿಯರ್ಸ್ ಪರ ಮಣಿಂದರ್ ಸಿಂಗ್ ಮಾತ್ರ ಸ್ವಲ್ಪ ಮಿಂಚಿದರು. ಅವರು ಆರು ಪಾಯಿಂಟ್ ಬಗಲಿಗೆ ಹಾಕಿಕೊಂಡರು. ರಣ್ ಸಿಂಗ್, ಬಲದೇವ್ ಸಿಂಗ್ ಮತ್ತು ಆದರ್ಶ್ ತಲಾ ಮೂರು ಪಾಯಿಂಟ್ ಗಳಿಸಿದರು. ಜಾಂಗ್ ಕುನ್ಲೀ ಕೇವಲ ಎರಡು ಪಾಯಿಂಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.