ಬೆಂಗಳೂರು: ಕರ್ನಾಟಕ ಪುರುಷರ ಹಾಕಿ ತಂಡದ ನಾಯಕರನ್ನಾಗಿ ಕೆ.ಪಿ. ಸೋಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಚೆನ್ನೈನಲ್ಲಿ ನವೆಂಬರ್ 4ರಿಂದ 16ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಚಾಂಪಿಯನ್ಷಿಪ್ನಲ್ಲಿ ಈ ತಂಡವು ಆಡಲಿದೆ. ಟೂರ್ನಿಯ ಡಿ ಗುಂಪಿನಲ್ಲಿ ಕರ್ನಾಟಕ ತಂಡವಿದೆ. ಇದೇ ಗುಂಇನಲ್ಲಿ ಚಂಡೀಗಡ, ಹಾಕಿ ಉತ್ತರಾಖಂಡ ಮತ್ತು ತ್ರಿಪುರ ತಂಡಗಳೂ ಇವೆ.

ಹಾಕಿ ಕರ್ನಾಟಕದ ಮಹಾಪ್ರಧಾನ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ ಅವರು ಶುಕ್ರವಾರ ಪ್ರಕಟಿಸಿರುವ ತಂಡ ಇಂತಿದೆ:

ಕೆ.ಪಿ. ಸೋಮಯ್ಯ (ನಾಯಕ), ಎಚ್.ಎಸ್. ಮೋಹಿತ್, ಎ.ಸಿ. ಸುಬ್ರಮಣಿ, ಕೆ.ಟಿ. ಕಾರಿಯಪ್ಪ, ಎಂ.ಕೆ. ಭರತ್, ಮಂಜೀತ್, ಎ.ಎಚ್. ದೀಕ್ಷಿತ್, ಜಿ.ಎನ್. ಪೃಥ್ವಿರಾಜ್, ಬಿ.ಎಂ. ಲಿಖಿತ್, ಮೊಹಮ್ಮದ್ ರಾಹಿಲ್ ಮೌಸೀನ್, ನೀಲೇಶ್ ಹಾನಗಲ್, ಸಿ.ಬಿ. ಪೂವಣ್ಣ, ಜಿ. ವಿಶ್ವಾಸ್, ಚಿರನ್ ಮಾದಪ್ಪ, ಮಜಿ ಗಣೇಶ್, ಸಿ.ಜೆ. ರಾಹುಲ್, ಎನ್.ಎಂ. ಸೂರ್ಯ, ಬಿ. ಆಭರಣ್ ಸುದೇವ್. ನೆರವು ಸಿಬ್ಬಂದಿ: ಕೆ.ಕೆ. ಪೂಣಚ್ಚ ಮತ್ತು ಕೆ.ಸಿ. ಗಣಪತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.