ಮಿಯಾಮಿ (ಎಎಫ್ಪಿ): ಗಾಲ್ಪ್ ಕ್ರೀಡೆಯ ದಂತಕಥೆ ಟೈಗರ್ ವುಡ್ಸ್ ಒನ್ ಬಿಲಿಯನರ್ ಕ್ಲಬ್ಗೆ ಸೇರಿಕೊಂಡಿದ್ದಾರೆ. ಎನ್ಬಿಎ ದಿಗ್ಗಜರಾದ ಮೈಕೆಲ್ ಜೋರ್ಡಾನ್ ಮತ್ತು ಲಿಬಾರ್ನ್ ಜೇಮ್ಸ್ ಅವರ ಸಾಲಿಗೆ ಸೇರಿಕೊಂಡಿದ್ದಾರೆ.

ಶುಕ್ರವಾರ ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿರುವ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಟೈಗರ್ ಸ್ಥಾನ ಪಡೆದಿದ್ದಾರೆ. ಅವರ ಒಟ್ಟು ಮೌಲ್ಯವು ₹ 7790 ಕೋಟಿ ಯಾಗಿದೆ. 27 ವರ್ಷದ ವೃತ್ತಿ ಜೀವನದಲ್ಲಿ ಟೈಗರ್ಸ್ ನಗದು ಪ್ರಶಸ್ತಿ, ಜಾಹೀರಾತು ಆದಾಯ ಮತ್ತು ವಾಣಿಜ್ಯ ವಹಿವಾಟಿನಿಂದ ಬಂದ ಆದಾಯ ಸೇರಿಕೊಂಡಿದೆ.

ಹೋದ ವರ್ಷ ಕಾರು ಅಪಘಾತದಲ್ಲಿ ಅವರ ಕಾಲಿಗೆ ಗಂಭೀರ ಗಾಯವಾಗಿತ್ತು. 46 ವರ್ಷದ ಟೈಗರ್ ಈ ಗಾಯದಿಂದ ಚೇತರಿಸಿಕೊಂಡು ಗಾಲ್ಫ್ಗೆ ಮರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.