ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Golfer

ADVERTISEMENT

ಬಿಲಿಯನರ್ ಕ್ಲಬ್‌ಗೆ ಟೈಗರ್ ವುಡ್ಸ್

ಗಾಲ್ಪ್ ಕ್ರೀಡೆಯ ದಂತಕಥೆ ಟೈಗರ್ ವುಡ್ಸ್ ಒನ್‌ ಬಿಲಿಯನರ್ ಕ್ಲಬ್‌ಗೆ ಸೇರಿಕೊಂಡಿದ್ದಾರೆ. ಎನ್‌ಬಿಎ ದಿಗ್ಗಜರಾದ ಮೈಕೆಲ್ ಜೋರ್ಡಾನ್ ಮತ್ತು ಲಿಬಾರ್ನ್ ಜೇಮ್ಸ್‌ ಅವರ ಸಾಲಿಗೆ ಸೇರಿಕೊಂಡಿದ್ದಾರೆ.
Last Updated 11 ಜೂನ್ 2022, 16:17 IST
ಬಿಲಿಯನರ್ ಕ್ಲಬ್‌ಗೆ ಟೈಗರ್ ವುಡ್ಸ್

ಗಾಲ್ಫ್‌: ರ‍್ಯಾಂಕಿಂಗ್‌ನಲ್ಲಿ ಶೆಫ್ಲರ್‌ಗೆ ಅಗ್ರಸ್ಥಾನ

ಪ್ರತಿಭಾವಂತರಿದ್ದ ಕಣದಲ್ಲಿ ಮಿಂಚಿದ ಅಮೆರಿಕ ಆಟಗಾರ ಸ್ಕಾಟಿ ಶೆಫ್ಲರ್ ಅವರು ಆಗಸ್ಟಾ ಮಾಸ್ಟರ್ಸ್‌ ಗಾಲ್ಫ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ತಮ್ಮದಾಗಿಸಿಕೊಂಡರು.
Last Updated 11 ಏಪ್ರಿಲ್ 2022, 15:27 IST
ಗಾಲ್ಫ್‌: ರ‍್ಯಾಂಕಿಂಗ್‌ನಲ್ಲಿ ಶೆಫ್ಲರ್‌ಗೆ ಅಗ್ರಸ್ಥಾನ

ಪೇಜ್ ಸ್ಪೆರನಾಕ್: ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಜಗತ್ತಿನ ಜನಪ್ರಿಯ ಗಾಲ್ಫರ್

ಪೇಜ್ ಸ್ಪೆರನಾಕ್ ಅಮೆರಿಕ ಮೂಲದ ಪ್ರಸಿದ್ಧ ವೃತ್ತಿಪರ ಗಾಲ್ಫರ್ ಆಗಿದ್ದರು. ಇವರು ಅತಿಹೆಚ್ಚಿನ ಫ್ಯಾನ್ ಫಾಲೋವರ್ಸ್ ಹೊಂದಿರುವ ಖ್ಯಾತಿ ಪಡೆದಿದ್ದಾರೆ.ಚಿತ್ರಗಳು:ಪೇಜ್ ಸ್ಪೆರನಾಕ್-ಇನ್‌ಸ್ಟಾಗ್ರಾಂ
Last Updated 8 ಆಗಸ್ಟ್ 2021, 11:16 IST
ಪೇಜ್ ಸ್ಪೆರನಾಕ್: ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಜಗತ್ತಿನ ಜನಪ್ರಿಯ ಗಾಲ್ಫರ್
err

Tokyo Olympics| ಗಾಲ್ಫ್‌ನಲ್ಲಿ ಪದಕ ವಂಚಿತರಾದರೂ ದಾಖಲೆ ಬರೆದ ಕನ್ನಡತಿ ಅದಿತಿ

ಟೋಕಿಯೊ ಒಲಿಂಪಿಕ್ಸ್‌ನ ಮಹಿಳಾ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಅದಿತಿ ಅಶೋಕ್ ನಾಲ್ಕನೇ ಸ್ಥಾನ ಪಡೆದು ಪದಕ ವಂಚಿತರಾಗಿದ್ದಾರೆ. ಆದರೂ, ದಾಖಲೆ ಬರೆದಿದ್ದಾರೆ.
Last Updated 7 ಆಗಸ್ಟ್ 2021, 6:45 IST
Tokyo Olympics| ಗಾಲ್ಫ್‌ನಲ್ಲಿ ಪದಕ ವಂಚಿತರಾದರೂ ದಾಖಲೆ ಬರೆದ ಕನ್ನಡತಿ ಅದಿತಿ

ಬೆಂಗಳೂರು ಗಾಲ್ಫ್‌ ಕ್ಲಬ್‌: ಸಂಜಯ್ ಕ್ಯಾಪ್ಟನ್‌

ಸಂಜಯ್ ಎ. ಪೋಳ್ ಅವರು ಬೆಂಗಳೂರು ಗಾಲ್ಫ್ ಕ್ಲಬ್‌ನ (ಬಿಜಿಸಿ) ವ್ಯವಸ್ಥಾಪನಾ ಸಮಿತಿಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಪದಾಧಿಕಾರಿಗಳ ಆಯ್ಕೆ ನಡೆಯಿತು.
Last Updated 2 ಫೆಬ್ರುವರಿ 2021, 16:01 IST
ಬೆಂಗಳೂರು ಗಾಲ್ಫ್‌ ಕ್ಲಬ್‌: ಸಂಜಯ್ ಕ್ಯಾಪ್ಟನ್‌

ಅಮೆರಿಕ | ಗಾಲ್ಫರ್‌ ನಿಕ್‌ ವಾಟ್ನಿಗೆ ಕೋವಿಡ್‌ ದೃಢ

ಗಾಲ್ಫರ್‌ ನಿಕ್‌ ವಾಟ್ನಿ ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ.
Last Updated 20 ಜೂನ್ 2020, 5:45 IST
ಅಮೆರಿಕ | ಗಾಲ್ಫರ್‌ ನಿಕ್‌ ವಾಟ್ನಿಗೆ ಕೋವಿಡ್‌ ದೃಢ

ಡಿಜಿಸಿ ವಿರುದ್ಧ ಕ್ರೀಡಾ ಸಚಿವರಿಗೆ ಮನವಿ: ಗಾಲ್ಫರ್‌ ರಶೀದ್‌

ಒಲಿಂಪಿಕ್ಸ್‌ ತಯಾರಿಗೆ ಅಡಚಣೆ– ಅಳಲು
Last Updated 5 ಜೂನ್ 2020, 20:00 IST
fallback
ADVERTISEMENT

ಶೂ ಮಾರಿ ದೇಣಿಗೆ ನೀಡಿದ ಅರ್ಜುನ್‌

ಮತ್ತೊಮ್ಮೆ ಕಳಕಳಿ ಮೆರೆದಿ ಯುವ ಗಾಲ್ಫರ್‌
Last Updated 21 ಏಪ್ರಿಲ್ 2020, 20:20 IST
ಶೂ ಮಾರಿ ದೇಣಿಗೆ ನೀಡಿದ ಅರ್ಜುನ್‌

ಗಾಲ್ಫ್‌: ಜಂಟಿ 12ನೇ ಸ್ಥಾನದಲ್ಲಿ ಅದಿತಿ

ಭಾರತದ ಅದಿತಿ ಅಶೋಕ್‌, ವಾಲ್‌ಮಾರ್ಟ್‌ ಅರ್ಕಾನ್ಸಸ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಜಂಟಿ 12ನೇ ಸ್ಥಾನ ಪಡೆದಿದ್ದಾರೆ.
Last Updated 30 ಜೂನ್ 2019, 19:30 IST
ಗಾಲ್ಫ್‌: ಜಂಟಿ 12ನೇ ಸ್ಥಾನದಲ್ಲಿ ಅದಿತಿ

ಗಾಲ್ಫ್‌: ಅದಿತಿಗೆ ಜಂಟಿ ಐದನೇ ಸ್ಥಾನ

ಭಾರತದ ಅದಿತಿ ಅಶೋಕ್‌ ಅವರು ಎಸ್ಟ್ರೆಲ್ಲಾ ಡ್ಯಾಮ್‌ ಮೆಡಿಟರೇನಿಯನ್‌ ಮಹಿಳೆಯರ ಓಪನ್‌ ಗಾಲ್ಫ್‌ ಟೂರ್ನಿಯಲ್ಲಿ ಜಂಟಿ ಐದನೇ ಸ್ಥಾನ ಪಡೆದಿದ್ದಾರೆ.
Last Updated 24 ಸೆಪ್ಟೆಂಬರ್ 2018, 19:30 IST
ಗಾಲ್ಫ್‌: ಅದಿತಿಗೆ ಜಂಟಿ ಐದನೇ ಸ್ಥಾನ
ADVERTISEMENT
ADVERTISEMENT
ADVERTISEMENT