ಬೆಂಗಳೂರು: ಕರ್ನಾಟಕದ ಎಸ್. ಸೋಹಾ ಮತ್ತು ಎಸ್.ಬಿ ಅಪೂರ್ವಾ ಕೆಟಿಪಿಪಿ– ಎಐಟಿಎ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸೋಹಾ 6–1, 6–0 ರಿಂದ ಗಾಯತ್ರಿ ಅವರನ್ನು ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ಅಪೂರ್ವ ಅವರು 6–1, 6–2 ನೇರ ಸೆಟ್ಗಳಿಂದ ಕೌಶಿಕಾ ಅವರನ್ನು ಸೋಲಿಸಿದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಶ್ರೇಯಾ ಟಿ.ಶರವಣನ್ 6–0, 6–3 ರಿಂದ
ತನ್ವಿಕಾ ಅವರನ್ನು, ಆರತಿ ಮುನಿಯನ್ ವಿನೋದ್ 6–1, 6–1 ರಿಂದ ತ್ರಿಶಾ ಮೇಲೂ, ಚಂದನಾ 6–2, 7–5 ರಿಂದ ಶ್ರೀಯಾ ಅತೂರು ಅವರನ್ನು, ಅನುಷಾ 6–3, 6–4 ರಿಂದ ನೈಶಾ ಮೇಲೂ, ತೇಜಸ್ವಿ 6–2, 6–2 ರಿಂದ ಕೆ.ಎಸ್. ಶಿಮ್ರಾನ್ ಅವರನ್ನು ಮಣಿಸಿದರು.

ನಿಕ್ಷೇಪ್, ರಿಷಿಗೆ ಜಯ: ಪುರುಷರ ಸಿಂಗಲ್ಸ್ನಲ್ಲಿ ಬಿ.ಆರ್. ನಿಕ್ಷೇಪ್ 6–2, 6–2 ರಿಂದ ಪ್ರಣೀತ್ ವೇಣುಗೋಪಾಲ್ ಅವರನ್ನು ಸೋಲಿಸಿದರು. ಹಾಗೆಯೇ ರಿಷಿ ರೆಡ್ಡಿ, 7–5, 7–5 ರಿಂದ ಒಮಿಂದರ್ ಅವರನ್ನು ಮಣಿಸಿದರು.

ಭರತ್ ನಿಶೋಕ್, 6–2, 6–3 ರಿಂದ ಅಲೋಕ್ ಆರಾಧ್ಯ ಅವರನ್ನು ಸೋಲಿಸಿದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಯಶವಂತ್ ಲೋಕನಾಥನ್ 6–3, 6–2 ರಿಂದ ಎಚ್.ಸೂರಜ್ ಅವರನ್ನು, ಅರ್ಜುನ್ ಮಹದೇವನ್ 7–5, 6–3 ರಿಂದ ಗೌತಮ್ ಮೇಲೂ, ಸೂರ್ಯ ಇಳಂಗೋವನ್, 3–6, 6–4, 6–4 ರಿಂದ ಕೆ.ಎಸ್. ದೀರಜ್ ಅವರನ್ನು, ಭರತ್ ನಿಶೋಕ್ 6–2, 6–3 ರಿಂದ ಅಲೋಕ್ ಆರಾಧ್ಯ ಮೇಲೂ, ತರುಣ್ ಅನಿರುದ್ಧ್ 6–2, 6–7(8), 6–4 ರಿಂದ ಪ್ರನಾಶ್ ಅವರನ್ನು, ದೀಪಕ್ ಸ್ನೇಹಿಲ್ 6–2, 6–3ರಿಂದ
ಎಲ್.ಆರ್.ಬಾಲಾಜಿ ಅವರನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.