ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ಟೆನಿಸ್

ADVERTISEMENT

ಓಪನ್ ಟೆನಿಸ್‌ ಟೂರ್ನಿ: ರಿತ್ವಿಕ್‌–ಕ್ಯಾಬ್ರಾಲ್‌ ಸೆಮಿಫೈನಲ್‌ಗೆ

ಭಾರತದ ಬೊಲ್ಲಿಪಲ್ಲಿ ರಿತ್ವಿಕ್‌ ಚೌಧರಿ ಮತ್ತು ಅವರ ಜೊತೆಗಾರ ಫ್ರಾನ್ಸಿಸ್ಕೊ ಕ್ಯಾಬ್ರಾಲ್ ಅವರು ಮೊಸೆಲ್‌ ಓಪನ್ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜೋಡಿಯನ್ನು ಸೋಲಿಸಿ ಸೆಮಿಫೈನಲ್‌ಗೇರಿದರು.
Last Updated 7 ನವೆಂಬರ್ 2024, 0:50 IST
ಓಪನ್ ಟೆನಿಸ್‌ ಟೂರ್ನಿ: ರಿತ್ವಿಕ್‌–ಕ್ಯಾಬ್ರಾಲ್‌ ಸೆಮಿಫೈನಲ್‌ಗೆ

ಐಟಿಎಫ್‌ ಓಪನ್‌: ತನಿಶಾ ಕಶ್ಯಪ್‌ ಮುಡಿಗೆ ಕಿರೀಟ

ಆಕಾಂಕ್ಷಾ ರನ್ನರ್‌ ಅಪ್‌
Last Updated 20 ಅಕ್ಟೋಬರ್ 2024, 14:05 IST
ಐಟಿಎಫ್‌ ಓಪನ್‌: ತನಿಶಾ ಕಶ್ಯಪ್‌ ಮುಡಿಗೆ ಕಿರೀಟ

ಎಸ್‌ಕೆಎಂಇ ಐಟಿಎಫ್‌ ಓಪನ್‌: ಫೈನಲ್‌ಗೆ ಆಕಾಂಕ್ಷಾ, ತನಿಶಾ

ಎಸ್‌ಕೆಎಂಇ ಐಟಿಎಫ್‌ ಓಪನ್‌ ಮಹಿಳೆಯರ ಟೆನಿಸ್‌ ಟೂರ್ನಿ
Last Updated 19 ಅಕ್ಟೋಬರ್ 2024, 15:33 IST
ಎಸ್‌ಕೆಎಂಇ ಐಟಿಎಫ್‌ ಓಪನ್‌: ಫೈನಲ್‌ಗೆ ಆಕಾಂಕ್ಷಾ, ತನಿಶಾ

ಐಟಿಎಫ್‌ ಓಪನ್‌ ಟೆನಿಸ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ತನಿಶಾ

ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತದ ತನಿಶಾ ಕಶ್ಯಪ್ ಇಲ್ಲಿ ನಡೆಯುತ್ತಿರುವ ಎಸ್‌ಕೆಎಂಇ ಐಟಿಎಫ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು.
Last Updated 18 ಅಕ್ಟೋಬರ್ 2024, 19:26 IST
ಐಟಿಎಫ್‌ ಓಪನ್‌ ಟೆನಿಸ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ತನಿಶಾ

ಮಾಜಿ ಟೆನಿಸ್ ಆಟಗಾರ್ತಿ ಸೆರೆನಾಗೆ ಕುತ್ತಿಗೆಯ ಗೆಡ್ಡೆ ಶಸ್ತ್ರಚಿಕಿತ್ಸೆ

ಮಾಜಿ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ತಮ್ಮ ಕುತ್ತಿಗೆ ಭಾಗದಲ್ಲಿದ್ದ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಸಿಕೊಂಡಿದ್ದಾರೆ.
Last Updated 16 ಅಕ್ಟೋಬರ್ 2024, 19:45 IST
ಮಾಜಿ ಟೆನಿಸ್ ಆಟಗಾರ್ತಿ ಸೆರೆನಾಗೆ ಕುತ್ತಿಗೆಯ ಗೆಡ್ಡೆ ಶಸ್ತ್ರಚಿಕಿತ್ಸೆ

ಟೆನಿಸ್‌ | ಯಾನಿಕ್‌ ಸಿನ್ನರ್‌ ಮುಡಿಗೆ ಶಾಂಘೈ ಕಿರೀಟ

100ನೇ ಪ್ರಶಸ್ತಿಯ ಹೊಸ್ತಿಲಲ್ಲಿ ಮುಗ್ಗರಿಸಿದ ಜೊಕೊವಿಚ್‌
Last Updated 14 ಅಕ್ಟೋಬರ್ 2024, 2:08 IST
ಟೆನಿಸ್‌ | ಯಾನಿಕ್‌ ಸಿನ್ನರ್‌ ಮುಡಿಗೆ ಶಾಂಘೈ ಕಿರೀಟ

ಮಹಿಳಾ ಟೆನಿಸ್‌: ಜೆಸ್ಸಿ ಚಾಂಪಿಯನ್‌; ಭಾರತದ ಶ್ರೀವಲ್ಲಿ ರನ್ನರ್‌ ಅಪ್‌

ಅಮೆರಿಕದ ಜೆಸ್ಸಿ ಆ್ಯನಿ ಭಾನುವಾರ ಇಲ್ಲಿ ಮುಕ್ತಾಯಗೊಂಡ ಮೈಸೂರು ಓಪನ್‌ ಮಹಿಳೆಯರ ಐಟಿಎಫ್ ಟೆನಿಸ್‌ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದರು.
Last Updated 14 ಅಕ್ಟೋಬರ್ 2024, 2:02 IST
ಮಹಿಳಾ ಟೆನಿಸ್‌: ಜೆಸ್ಸಿ ಚಾಂಪಿಯನ್‌; ಭಾರತದ ಶ್ರೀವಲ್ಲಿ ರನ್ನರ್‌ ಅಪ್‌
ADVERTISEMENT

ITF | ಮಹಿಳೆಯರ ವಿಶ್ವ ಟೆನಿಸ್ ಟೂರ್ನಿ: ‘ಡಬಲ್’ ಪ್ರಶಸ್ತಿ ತವಕದಲ್ಲಿ ಜೆಸ್ಸಿ ಅನೆ

ಫೈನಲ್‌ಗೆ ಲಗ್ಗೆ ಇಟ್ಟ ಅಗ್ರ ಶ್ರೇಯಾಂಕಿತೆ ಶ್ರೀವಲ್ಲಿ
Last Updated 12 ಅಕ್ಟೋಬರ್ 2024, 23:30 IST
ITF | ಮಹಿಳೆಯರ ವಿಶ್ವ ಟೆನಿಸ್ ಟೂರ್ನಿ: ‘ಡಬಲ್’ ಪ್ರಶಸ್ತಿ ತವಕದಲ್ಲಿ ಜೆಸ್ಸಿ ಅನೆ

ITF | ಮಹಿಳೆಯರ ವಿಶ್ವ ಟೆನಿಸ್‌ ಟೂರ್ನಿ: ಎಂಟರ ಘಟ್ಟಕ್ಕೆ ಸ್ಮೃತಿ, ಶ್ರೀವಲ್ಲಿ

ಟೂರ್ನಿಯ ಅಗ್ರ ಶ್ರೇಯಾಂಕಿತೆ ಶ್ರೀವಲ್ಲಿ ರಶ್ಮಿಕಾ ಭಮಿಡಿಪಾಟಿ ಹಾಗೂ ಸ್ಮೃತಿ ಭಾಸಿನ್ ಇಲ್ಲಿ ನಡೆದಿರುವ ‘ಐಟಿಎಫ್‌ ಮೈಸೂರು ಓಪನ್‌’ ಮಹಿಳೆಯರ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು.
Last Updated 10 ಅಕ್ಟೋಬರ್ 2024, 23:00 IST
ITF | ಮಹಿಳೆಯರ ವಿಶ್ವ ಟೆನಿಸ್‌ ಟೂರ್ನಿ: ಎಂಟರ ಘಟ್ಟಕ್ಕೆ ಸ್ಮೃತಿ, ಶ್ರೀವಲ್ಲಿ

ವಿಂಬಲ್ಡನ್ ಟೆನಿಸ್: ಲೈನ್ ಅಂಪೈರ್‌ ಸ್ಥಾನಕ್ಕೆ ಯಾಂತ್ರಿಕ ಬುದ್ಧಿಮತ್ತೆ

ವಿಂಬಲ್ಡನ್ ಟೆನಿಸ್ ಅಂಗಳದಲ್ಲಿ ಸೊಗಸಾದ ಸಮವಸ್ತ್ರ ಧರಿಸಿ ಕಾರ್ಯನಿರ್ವಹಿಸುತ್ತಿದ್ದ ಲೈನ್ ಅಂಪೈರ್‌ಗಳು ಮುಂಬರುವ ಟೂರ್ನಿಗಳಲ್ಲಿ ಕಾಣಸಿಗುವುದಿಲ್ಲ. ಅತ್ಯಂತ ಹಳೆಯದಾದ ಈ ಪರಂಪರೆಯು ಮುಂದಿನ ವರ್ಷದ ಟೂರ್ನಿಯಿಂದ ಇರುವುದಿಲ್ಲ. ಅವರ ಸ್ಥಾನವನ್ನು ಯಾಂತ್ರಿಕ ಬುದ್ಧಿಮತ್ತೆ ತುಂಬಲಿದೆ.
Last Updated 9 ಅಕ್ಟೋಬರ್ 2024, 23:30 IST
ವಿಂಬಲ್ಡನ್ ಟೆನಿಸ್: ಲೈನ್ ಅಂಪೈರ್‌ ಸ್ಥಾನಕ್ಕೆ ಯಾಂತ್ರಿಕ ಬುದ್ಧಿಮತ್ತೆ
ADVERTISEMENT
ADVERTISEMENT
ADVERTISEMENT