ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

ರಾಷ್ಟ್ರೀಯ (ಸುದ್ದಿ)

ADVERTISEMENT

ಪವನ್‌ ಕಲ್ಯಾಣ್‌ ಹೇಳಿಕೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ: AP ಗೃಹ ಸಚಿವೆ

ಆಂಧ್ರ ಪ್ರದೆಶದ ಗೃಹ ಸಚಿವೆ ವಂಗಲಪೂಡಿ ಅನಿತಾ ಪ್ರತಿಕ್ರಿಯೆ
Last Updated 5 ನವೆಂಬರ್ 2024, 16:23 IST
ಪವನ್‌ ಕಲ್ಯಾಣ್‌ ಹೇಳಿಕೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ: AP ಗೃಹ ಸಚಿವೆ

ತಿರುಪತಿ ಲಾಡು ಕಲಬೆರಕೆ: ತನಿಖೆಗೆ ಎಸ್‌ಐಟಿ ರಚಿಸಿದ ಸಿಬಿಐ

ತಿರುಪತಿ ಲಾಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆರೋಪದ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐ ಸ್ವತಂತ್ರ ಎಸ್‌ಐಟಿ ರಚಿಸಿದೆ.
Last Updated 5 ನವೆಂಬರ್ 2024, 16:21 IST
ತಿರುಪತಿ ಲಾಡು ಕಲಬೆರಕೆ: ತನಿಖೆಗೆ ಎಸ್‌ಐಟಿ ರಚಿಸಿದ ಸಿಬಿಐ

ಗೋವಿಂದ್ ಪನ್ಸಾರೆ ಹತ್ಯೆ ತನಿಖೆ ನಡೆಸಿದ್ದ ಸಂಜಯ್‌ ವರ್ಮಾ ಮಹಾರಾಷ್ಟ್ರದ ಹೊಸ DGP

ಮಹಾರಾಷ್ಟ್ರದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ಸಂಜಯ್ ಕುಮಾರ್ ವರ್ಮಾ ಅವರನ್ನು ಮಂಗಳವಾರ ನೇಮಿಸಲಾಗಿದೆ.
Last Updated 5 ನವೆಂಬರ್ 2024, 16:19 IST
ಗೋವಿಂದ್ ಪನ್ಸಾರೆ ಹತ್ಯೆ ತನಿಖೆ ನಡೆಸಿದ್ದ ಸಂಜಯ್‌ ವರ್ಮಾ ಮಹಾರಾಷ್ಟ್ರದ ಹೊಸ DGP

ಸಲ್ಮಾನ್‌ಖಾನ್‌ಗೆ ಬಿಷ್ಣೋಯಿ ತಂಡದಿಂದ ಮತ್ತೊಂದು ಬೆದರಿಕೆ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಕಡೆಯವರಿಂದ ಮತ್ತೊಂದು ಬೆದರಿಕೆ ಸಂದೇಶ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 5 ನವೆಂಬರ್ 2024, 16:17 IST
ಸಲ್ಮಾನ್‌ಖಾನ್‌ಗೆ ಬಿಷ್ಣೋಯಿ ತಂಡದಿಂದ ಮತ್ತೊಂದು ಬೆದರಿಕೆ

ಜಾರ್ಖಂಡ್‌: ವಂಶವಾದದ 40 ಕುಡಿಗಳು ಅಖಾಡದಲ್ಲಿ

ಜಾರ್ಖಂಡ್‌ ವಿಧಾನಸಭೆ ಚುನಾವಣೆ: ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ ಎಲ್ಲ ಪಕ್ಷಗಳು
Last Updated 5 ನವೆಂಬರ್ 2024, 16:15 IST
ಜಾರ್ಖಂಡ್‌: ವಂಶವಾದದ 40 ಕುಡಿಗಳು ಅಖಾಡದಲ್ಲಿ

ತೆಲಂಗಾಣ: ಶಂಷಾಬಾದ್‌ನಲ್ಲಿ ನವಗ್ರಹ ಮೂರ್ತಿಗಳ ಧ್ವಂಸ

ಮಾನಸಿಕ ಅಸ್ವಸ್ಥನಿಂದ ಕೃತ್ಯ ಶಂಕೆ
Last Updated 5 ನವೆಂಬರ್ 2024, 16:00 IST
ತೆಲಂಗಾಣ: ಶಂಷಾಬಾದ್‌ನಲ್ಲಿ ನವಗ್ರಹ ಮೂರ್ತಿಗಳ ಧ್ವಂಸ

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಪೂರ್ವಜರ ಊರಲ್ಲಿ ವಿಶೇಷ ಪೂಜೆ

ಗೆಲುವಿಗಾಗಿ ತಮಿಳುನಾಡಿನ ತುಳಸೇಂದ್ರಪುರ ನಿವಾಸಿಗಳ ಪ್ರಾರ್ಥನೆ
Last Updated 5 ನವೆಂಬರ್ 2024, 14:50 IST
ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಪೂರ್ವಜರ ಊರಲ್ಲಿ ವಿಶೇಷ ಪೂಜೆ
ADVERTISEMENT

ನೊಣದ ಸಹಾಯದಿಂದ ಕೊಲೆ ಆರೋಪಿ ಸೆರೆ! ಮಧ್ಯಪ್ರದೇಶದಲ್ಲಿ ಹೀಗೊಂದು ಘಟನೆ

ಶಂಕಿತನ ಅಂಗಿ ಮೇಲಿದ್ದ ನೊಣಗಳು ಕೊಲೆ ಪ್ರಕರಣವೊಂದರ ರಹಸ್ಯ ಭೇದಿಸಲು ಪೊಲೀಸರಿಗೆ ನೆರವಾಗಿವೆ.
Last Updated 5 ನವೆಂಬರ್ 2024, 14:10 IST
ನೊಣದ ಸಹಾಯದಿಂದ ಕೊಲೆ ಆರೋಪಿ ಸೆರೆ! ಮಧ್ಯಪ್ರದೇಶದಲ್ಲಿ ಹೀಗೊಂದು ಘಟನೆ

ವಕ್ಫ್‌ ಮಸೂದೆ: ಪಾಲ್‌ ವಿರುದ್ಧ ಪ್ರತಿಭಟನೆ ದಾಖಲಿಸಿದ ವಿಪಕ್ಷ ಸಂಸದರು

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಭೇಟಿ ಮಾಡಿ ಅಹವಾಲು ಸಲ್ಲಿಕೆ 
Last Updated 5 ನವೆಂಬರ್ 2024, 14:01 IST
ವಕ್ಫ್‌ ಮಸೂದೆ: ಪಾಲ್‌ ವಿರುದ್ಧ ಪ್ರತಿಭಟನೆ ದಾಖಲಿಸಿದ ವಿಪಕ್ಷ ಸಂಸದರು

ಜಾರ್ಖಂಡ್ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ 30 ಬಂಡಾಯ ನಾಯಕರ ಉಚ್ಛಾಟನೆ

ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಮುಂದಾದ 30 ಬಂಡಾಯ ನಾಯಕರನ್ನು ಬಿಜೆಪಿಯು ಪಕ್ಷದಿಂದ ಉಚ್ಛಾಟಿಸಿದೆ.
Last Updated 5 ನವೆಂಬರ್ 2024, 13:56 IST
ಜಾರ್ಖಂಡ್ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ 30 ಬಂಡಾಯ ನಾಯಕರ ಉಚ್ಛಾಟನೆ
ADVERTISEMENT
ADVERTISEMENT
ADVERTISEMENT