ತನ್ನ ಹಿತಾಸಕ್ತಿಗೆ ಧಕ್ಕೆ ತರುವ ಶಕ್ತಿಯೊಂದು ರೂಪುಗೊಳ್ಳುತ್ತಿದೆ ಎನ್ನಿಸಿದ ತಕ್ಷಣ ಯಾವುದೋ ಒಂದು ನೆಪ ತೆಗೆದು ರಣಕಹಳೆ ಮೊಳಗಿಸುವುದು ಅಮೆರಿಕ ಅನುಸರಿಸಿಕೊಂಡು ಬಂದಿರುವ ಮತ್ತೊಂದು ಯುದ್ಧತಂತ್ರ. #Iran#America#Iraqhttps://t.co/Z16B0b0A59
ಜಗತ್ತಿನಲ್ಲಿ ಪ್ರತಿದಿನ ಸಾಗಾಟ ಮಾಡಲಾಗುವ ಪೆಟ್ರೋಲಿಯಂ ಉತ್ಪನ್ನದ ಪೈಕಿ ಶೇ 40ರಷ್ಟು ಹೊರ್ಮುಜ್ ಖಾರಿ ಮೂಲಕವೇ ಸರಬರಾಜು ಆಗುತ್ತದೆ. ಇರಾನ್ ಹಿಡಿತದಲ್ಲಿರುವ ಈ ಖಾರಿ ಏನಾದರೂ ಮುಚ್ಚಿದರೆ ಜಗತ್ತಿಗೆ ತೈಲ ಸಂಕಷ್ಟ ಖಚಿತ. ಈಗ ಅಂಥದ್ದೇ ಆತಂಕ ದಟ್ಟವಾಗಿದೆ. #Iran#Oil#Hormuzhttps://t.co/UGjqIzwIET
ಶಾಂತಿಗಾಗಿ ತುಡಿಯುತ್ತಿರುವ ಎರಡೂ ದೇಶಗಳಿಗೆ ಈಗ ನಂಬಲರ್ಹ, ವಿಶ್ವ ಒಪ್ಪಿಕೊಳ್ಳಬಲ್ಲ ಮತ್ತು ತಕ್ಕಮಟ್ಟಿಗೆ ಪ್ರಬಲ ದೇಶಗಳಲ್ಲಿ ಪ್ರಭಾವಿ ಎನಿಸಿರುವ ಸಂಧಾನಕಾರನೊಬ್ಬ ಬೇಕಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಈ ಪಾತ್ರ ನಿರ್ವಹಿಸಬಲ್ಲರು ಎಂಬ ಅಭಿಪ್ರಾಯ ಅಲ್ಲಲ್ಲಿ ಕೇಳಿಬರಲು ಆರಂಭಿಸಿದೆ. #IranAmericaConflicthttps://t.co/kXUcFdlGEr