ಗೌರವಾನ್ವಿತ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದೇನೆ. ಕಳೆದ 14 ತಿಂಗಳು ಆಡಳಿತ ನಡೆಸಲು ಸಹಕಾರ ನೀಡಿದ ನಾಡಿನ ಜನತೆಗೆ, ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳು, ಎಲ್ಲ ಶಾಸಕರು, ಅಧಿಕಾರಿಗಳಿಗೆ ತುಂಬು ಹೃದಯದ ಕೃತಜ್ಞತೆಗಳು.
— H D Kumaraswamy (@hd_kumaraswamy) July 23, 2019
#WATCH: Fire works outside Ramada Hotel in Bengaluru where Bharatiya Janata Party (BJP) Legislature Party meeting is underway. HD Kumaraswamy led Congress-JD(S) government lost trust vote in the assembly, today. #Karnataka pic.twitter.com/D7dCyPeTv0
— ANI (@ANI) July 23, 2019
ಹಣ ಮತ್ತು ತೋಳ್ಬಲ ಬಳಸಿಕೊಂಡು ಸಂಖ್ಯೆಯ ಲೆಕ್ಕದಲ್ಲಿ ಗೆದ್ದಿರುವ ಬಿಜೆಪಿ ನೈತಿಕವಾಗಿ ಸೋತಿದೆ.
— Siddaramaiah (@siddaramaiah) July 23, 2019
ಸಂಖ್ಯೆಯ ಲೆಕ್ಕದಲ್ಲಿ ನಮ್ಮ ಮೈತ್ರಿ ಸರ್ಕಾರ ಸೋತರೂ ಅವರ ಮಟ್ಟಕ್ಕೆ ಇಳಿಯದೆ ನೈತಿಕವಾಗಿ ನಾವು ಗೆದ್ದಿದ್ದೇವೆ.
ಈಗ ನಮ್ಮ ಮನೆ ಸ್ವಚ್ಛವಾಗಿದೆ.@INCKarnataka
कर्नाटक में कुमारस्वामी सरकार के समर्थन में वोट देने के पार्टी हाईकमान के निर्देश का उल्लंघन करके बीएसपी विधायक एन महेश आज विश्वास मत में अनुपस्थित रहे जो अनुशासनहीनता है जिसे पार्टी ने अति गंभीरता से लिया है और इसलिए श्री महेश को तत्काल प्रभाव से पार्टी से निष्कासित कर दिया गया।
— Mayawati (@Mayawati) July 23, 2019
It’s the victory of people of Karnataka.
— BJP Karnataka (@BJP4Karnataka) July 23, 2019
It’s the end of an era of corrupt & unholy alliance.
We promise a stable & able governance to the people of Karnataka.
Together we will make Karnataka prosperous again ✌🏽
ಪ್ರಜಾಪ್ರಭುತ್ವಕ್ಕೆ ತಾತ್ಕಾಲಿಕ ಸೋಲು.
— Karnataka Congress (@INCKarnataka) July 23, 2019
ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಆರ್ ಎಸ್ಎಸ್/ಬಿಜೆಪಿಯವರ ಸಂಚಿನಿಂದ ಕರ್ನಾಟಕದ ಸೋಲು.
‘ವಿಶ್ವಾಸಮತ ನಿರ್ಣಯದ ಚರ್ಚೆಗೆ ನಾಲ್ಕು ದಿನ ತೆಗೆದುಕೊಂಡಿದ್ದರ ಹಿಂದೆ ನಮ್ಮ ಸ್ವಾರ್ಥ ಇರಬಹುದು. ಸ್ವಾರ್ಥ ಅನ್ನೋದಕ್ಕಿಂತಲೂ ಅತೃಪ್ತರಿಗೆ ಜ್ಞಾನೋದಯ ಆಗಬಹುದೆಂಬ ನಿರೀಕ್ಷೆ ಇತ್ತು.' ಎಚ್ಡಿಕೆ. https://t.co/bpay7fEV9G #KarnatakaPolitics #KarnatakaPoliticalCrisis #HDKumaraswamy
— ಪ್ರಜಾವಾಣಿ|Prajavani (@prajavani) July 23, 2019
ನನ್ನನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸಬೇಕು ಎಂದು ಬಿಜೆಪಿ ಸಂಚು ಹೂಡುತ್ತಿದೆ’ –ಡಿ.ಕೆ.ಶಿವಕುಮಾರ್. https://t.co/g5pxEldCih #KarnatakaPoliticalCrisis #DKShivakumar #KarnatakaAssembly
— ಪ್ರಜಾವಾಣಿ|Prajavani (@prajavani) July 23, 2019
‘ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಯಡಿಯೂರಪ್ಪನವರ ಪದೇ ಪದೇ ಪ್ರಯತ್ನಿಸಿ ವಿಫಲರಾಗಿದ್ದರು. ಆದರೆ ಅವರ ಛಲವನ್ನು ಮೆಚ್ಚಬೇಕು’ –ಡಿಕೆಶಿ #KarnatakaPoliticalCrisis #KarnatakaTrustVote #DKShivakumar #BSYeddyurappahttps://t.co/ZFOL92RNqb
— ಪ್ರಜಾವಾಣಿ|Prajavani (@prajavani) July 23, 2019
1.ಮಾನ್ಯ ಸಭಾಧ್ಯಕ್ಷರೇ
— K S Eshwarappa (@ikseshwarappa) July 23, 2019
2.ನಾವು ಇನ್ನೂ ಬಹಳ ಜನ ಚರ್ಚೆ ಮಾಡೋದಿದೆ.
3.ದಯವಿಟ್ಟು ಅವಕಾಶ ಮಾಡಿಕೊಡಿ.
4.ಸಂಜೆ ಆಗುತ್ತಲೇ, ಮನೆಗೆ ಹೋಗ್ಬೇಕು
(ಕಂಪ್ಲಿ ಗಣೇಶ್ ಬಿಟ್ಟು 😂)
ಇಷ್ಟು ಬಿಟ್ಟು ಇವತ್ತು ಆದರೂ ಏನಾರ ಚರ್ಚೆ ಮಾಡಿ. ರಾಜ್ಯದ ಜನ ನೋಡುತ್ತಾ ಇದ್ದಾರೆ.
Session for #KarnatakaTrustVote has begun
— BJP Karnataka (@BJP4Karnataka) July 23, 2019
But CM @hd_kumaraswamy is resting at his Taj West end hotel
His message is clear
He will continue to loot & waste tax payers money to the very last second as CM
He & his party will be answerable to Kannadigas very soon
Bengaluru: Karnataka Speaker KR Ramesh Kumar arrives at Vidhana Soudha. HD Kumaraswamy government will face floor test in the Assembly today. pic.twitter.com/Bc37dHNk3L
— ANI (@ANI) July 23, 2019
Bengaluru: BJP MLAs leave from Ramada Hotel for Vidhana Soudha; HD Kumaraswamy government will face floor test in the Assembly today. #Karnataka pic.twitter.com/tCim0qBOqy
— ANI (@ANI) July 23, 2019
#Karnataka Speaker KR Ramesh Kumar on ‘allegation that you are intentionally providing more time to ruling parties to prove majority’: I convey my thanks to them. I pray to God to give some sense to them. pic.twitter.com/1lrj2pMIyF
— ANI (@ANI) July 23, 2019
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.