ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಆಂಧ್ರ ಪ್ರದೇಶ

ADVERTISEMENT

ಆಂಧ್ರ: ಅತ್ಯಾಚಾರಿಗೆ 21 ದಿನದಲ್ಲಿ ಮರಣದಂಡನೆ ವಿಧಿಸುವ ದಿಶಾ ಮಸೂದೆಗೆ ಅಂಗೀಕಾರ

ಅತ್ಯಾಚಾರಿಗೆ 21 ದಿನದಲ್ಲಿ ಮರಣದಂಡನೆ ವಿಧಿಸುವ ದಿಶಾ ಮಸೂದೆ 2019ಗೆ(ಆಂಧ್ರ ಪ್ರದೇಶ ಅಪರಾಧ ಕಾನೂನು ತಿದ್ದುಪಡಿ ಕಾಯ್ದೆ 2019) ಆಂಧ್ರ ಪ್ರದೇಶ ಸದನದಲ್ಲಿ ಶುಕ್ರವಾರ ಅಂಗೀಕಾರ ಲಭಿಸಿದೆ.
Last Updated 13 ಡಿಸೆಂಬರ್ 2019, 12:41 IST
ಆಂಧ್ರ: ಅತ್ಯಾಚಾರಿಗೆ 21 ದಿನದಲ್ಲಿ ಮರಣದಂಡನೆ ವಿಧಿಸುವ ದಿಶಾ ಮಸೂದೆಗೆ ಅಂಗೀಕಾರ

'ಅಬ್ದುಲ್ ಕಲಾಂ ಪ್ರಶಸ್ತಿ'ಗೆ ಮರು ನಾಮಕರಣ: ಟೀಕೆ ಬಳಿಕ ಎಚ್ಚೆತ್ತ ಜಗನ್ ಸರ್ಕಾರ

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ನೀಡಲಾಗುತ್ತಿದ್ದ ಪ್ರಶಸ್ತಿಯನ್ನು 'ವೈಎಸ್‌ಆರ್ ವಿದ್ಯಾ ಪುರಸ್ಕಾರ' ಎಂದು ನಾಮಕರಣ ಮಾಡಿದ್ದ ಆಂಧ್ರಪ್ರದೇಶದ...
Last Updated 5 ನವೆಂಬರ್ 2019, 11:30 IST
'ಅಬ್ದುಲ್ ಕಲಾಂ ಪ್ರಶಸ್ತಿ'ಗೆ ಮರು ನಾಮಕರಣ: ಟೀಕೆ ಬಳಿಕ ಎಚ್ಚೆತ್ತ ಜಗನ್ ಸರ್ಕಾರ

ಆಂಧ್ರದ ಶಿವ ದೇಗುಲದಲ್ಲಿ ಮೂರು ಮೃತದೇಹ ಪತ್ತೆ: ನರಬಲಿ ಪ್ರಕರಣ ಅಲ್ಲ ಎಂದ ಪೊಲೀಸ್

ಕತ್ತು ಸೀಳಿದಸ್ಥಿತಿಯಲ್ಲಿ ಈ ಮೂರು ಮೃತದೇಹಗಳು ಪತ್ತೆಯಾಗಿದ್ದು, ಹಂತಕರು ಯಾರು ಎಂಬುದು ಇಲ್ಲಿಯವರೆಗೆ ಪತ್ತೆಯಾಗಿಲ್ಲ.ತನಿಖೆಯ ದಾರಿ ತಪ್ಪಿಸುವುದಕ್ಕಾಗಿ ದೇವಾಲಯದೊಳಗೆ ರಕ್ತ ಚೆಲ್ಲಲಾಗಿದೆ ಎಂದಿದ್ದಾರೆ ಪೊಲೀಸರು.
Last Updated 16 ಜುಲೈ 2019, 11:42 IST
ಆಂಧ್ರದ ಶಿವ ದೇಗುಲದಲ್ಲಿ ಮೂರು ಮೃತದೇಹ ಪತ್ತೆ: ನರಬಲಿ ಪ್ರಕರಣ ಅಲ್ಲ ಎಂದ ಪೊಲೀಸ್

ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಜಗನ್ ಪ್ರಮಾಣ ವಚನ ಸ್ವೀಕಾರ

ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಜಯವಾಡದಲ್ಲಿರುವ ಇಂದಿರಾ ಗಾಂಧಿ ಮುನ್ಸಿಪಲ್ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದೆ.
Last Updated 30 ಮೇ 2019, 7:32 IST
ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಜಗನ್ ಪ್ರಮಾಣ ವಚನ ಸ್ವೀಕಾರ

ಸಿಐ ಈಗ ಸಂಸದ; ಮೇಲಧಿಕಾರಿಯಿಂದ ಸೆಲ್ಯೂಟ್ ಸ್ವೀಕರಿಸುತ್ತಿರುವ ಫೋಟೊ ವೈರಲ್

ಸಂಸದರಾದ ನಂತರ ಮಾಧವ್ ಅವರ ಹಳೆಯ ಬಾಸ್, ಸಿಐಡಿ ಡೆಪ್ಯುಟಿ ಎಸ್‌ಪಿಮೆಹಬೂಬ್ ಪಾಷಾ, ನೂತನ ಸಂಸದಿಗೆ ಸೆಲ್ಯೂಟ್ ಹೊಡೆಯುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ
Last Updated 26 ಮೇ 2019, 9:09 IST
ಸಿಐ ಈಗ ಸಂಸದ; ಮೇಲಧಿಕಾರಿಯಿಂದ ಸೆಲ್ಯೂಟ್ ಸ್ವೀಕರಿಸುತ್ತಿರುವ ಫೋಟೊ ವೈರಲ್

ಚಂದ್ರಬಾಬು ನಾಯ್ಡು ರಾಜ್ಯದ ಅಭಿವೃದ್ಧಿ ಮರೆತಿದ್ದಾರೆ: ಪ್ರಧಾನಿ ನರೇಂದ್ರ ಮೋದಿ

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜ್ಯದ ಅಭಿವೃದ್ಧಿಯನ್ನು ಮರೆದು ತಮ್ಮ ಕುಟುಂಬದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 10 ಫೆಬ್ರುವರಿ 2019, 11:22 IST
ಚಂದ್ರಬಾಬು ನಾಯ್ಡು ರಾಜ್ಯದ ಅಭಿವೃದ್ಧಿ ಮರೆತಿದ್ದಾರೆ: ಪ್ರಧಾನಿ ನರೇಂದ್ರ ಮೋದಿ
ADVERTISEMENT
ADVERTISEMENT
ADVERTISEMENT
ADVERTISEMENT