ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

ಒಳನೋಟ

ADVERTISEMENT

ಒಳನೋಟ | ಮೀನುಗಾರಿಕೆಗೆ ‘ಮಳೆಗಾಲ’ದ ಬರೆ

ಅದು ಜುಲೈ ಎಂಟನೇ ತಾರೀಕು. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಉಚ್ಚಿಪ್ಪುಳಿ ಗ್ರಾಮದ ಉದಯ ಕುಮಾರ್ ಅವರ ಮನೆಯಲ್ಲಿ ಸಂಭ್ರಮ. ಕಡಲಿನ ಆಳಕ್ಕೆ ಬಲೆ ಹಾಕಿ ಮೀನು ಹಿಡಿದು ಮಂಗಳೂರಿನ ದಕ್ಕೆಗೆ ತಂದು ಸುರಿಯುವ ಉದಯ ಕುಮಾರ್‌, ಊರಿಗೆ ಮರಳಿದ್ದಾರೆ.
Last Updated 29 ಜುಲೈ 2023, 23:26 IST
ಒಳನೋಟ | ಮೀನುಗಾರಿಕೆಗೆ ‘ಮಳೆಗಾಲ’ದ ಬರೆ

ಒಳನೋಟ: ಬಡವರ ತುತ್ತು ಅನ್ನಕ್ಕೂ ಕುತ್ತು! ವರದಿ ಪ್ರತಿಕ್ರಿಯೆಗಳು

‘ಬಡವರ ತುತ್ತು ಅನ್ನಕ್ಕೂ ಕುತ್ತು’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಮಾರ್ಚ್‌ 12) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.
Last Updated 12 ಮಾರ್ಚ್ 2023, 12:54 IST
ಒಳನೋಟ: ಬಡವರ ತುತ್ತು ಅನ್ನಕ್ಕೂ ಕುತ್ತು! ವರದಿ ಪ್ರತಿಕ್ರಿಯೆಗಳು

ಒಳನೋಟ| ಆರೋಗ್ಯ ಸೇವೆಗೆ ಅಲೆದಾಟ

ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾತಿ ವಿಳಂಬ l ಚಿಕಿತ್ಸೆ ಒದಗಿಸಲು ಖಾಸಗಿ ಆಸ್ಪತ್ರೆಗಳ ನಿರಾಸಕ್ತಿ
Last Updated 28 ಜನವರಿ 2023, 22:30 IST
ಒಳನೋಟ|  ಆರೋಗ್ಯ ಸೇವೆಗೆ ಅಲೆದಾಟ

ಒಳನೋಟ| ಸೈಬರ್ ಅಪರಾಧಗಳ ಹಬ್ ‘ಜಾಮತಾರಾ, ಕರಮಾಟಾಂಡ್’

ಜಾರ್ಖಂಡ್‌ ರಾಜ್ಯದ ಜಾಮತಾರ್ ಹಾಗೂ ಕರಮಾಟಾಂಡ್ ಎಂಬ ಗ್ರಾಮಗಳು, ಸೈಬರ್ ವಂಚನೆ ಹಬ್‌ ಎನಿಸಿಕೊಂಡಿವೆ. ಇಲ್ಲಿಯ ಬಹುತೇಕ ಗ್ರಾಮಸ್ಥರೇ ಸೈಬರ್‌ ವಂಚಕರಾಗಿ ಮಾರ್ಪಟ್ಟು, ದೇಶದೆಲ್ಲೆಡೆ ಅಪರಾಧ ಎಸಗುತ್ತಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
Last Updated 10 ಸೆಪ್ಟೆಂಬರ್ 2022, 20:14 IST
ಒಳನೋಟ|  ಸೈಬರ್ ಅಪರಾಧಗಳ ಹಬ್ ‘ಜಾಮತಾರಾ, ಕರಮಾಟಾಂಡ್’

ಒಳನೋಟ| ಸೈಬರ್ ವಂಚನೆ ಪ್ರಕಾರಗಳು

ಜನರನ್ನು ಸೈಬರ್ ಜಾಲದೊಳಗೆ ಸಿಲುಕಿಸಿ ಹಣ ದೋಚುವ ತಂಡಗಳು ದೇಶದಾದ್ಯಂತ ಸಕ್ರಿಯವಾಗಿ ಕೆಲವು ವರ್ಷಗಳೇ ಕಳೆದಿವೆ. ಆದರೆ ಇವುಗಳ ಕೃತ್ಯಕ್ಕೆ ಲಗಾಮು ಹಾಕುವ ಕೆಲಸ ಮಾತ್ರ ಸಮರ್ಪಕವಾಗಿ ನಡೆದಿಲ್ಲ. ಪೊಲೀಸ್‌ ಸಿಬ್ಬಂದಿ ಹಾಗೂ ಸಂಪನ್ಮೂಲಗಳ ಕೊರತೆಯಿಂದಾಗಿ ಸೈಬರ್ ವಂಚನೆ ಪ್ರಕರಣಗಳ ತನಿಖೆ ಕುಂಠಿತವಾಗಿದೆ. ಹೆಚ್ಚಿನ ಪ್ರಕರಣಗಳ ಕಡತಗಳು ಇಂದಿಗೂ ಪೊಲೀಸ್ ಭದ್ರತಾ ಕೊಠಡಿಯಲ್ಲೇ ದೂಳು ತಿನ್ನುತ್ತಿವೆ.
Last Updated 10 ಸೆಪ್ಟೆಂಬರ್ 2022, 20:13 IST
ಒಳನೋಟ|  ಸೈಬರ್ ವಂಚನೆ ಪ್ರಕಾರಗಳು

ಒಳನೋಟ| ಸೈಬರ್ ಜಾಲ: ವಂಚಕರ ಗಾಳ, ಕರ್ನಾಟಕಕ್ಕೆ ಮೂರನೇ ಸ್ಥಾನ

ಅತಿ ಹೆಚ್ಚು ವಂಚನೆ ಪ್ರಕರಣ: ದೇಶದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ
Last Updated 10 ಸೆಪ್ಟೆಂಬರ್ 2022, 19:49 IST
ಒಳನೋಟ| ಸೈಬರ್ ಜಾಲ: ವಂಚಕರ ಗಾಳ, ಕರ್ನಾಟಕಕ್ಕೆ ಮೂರನೇ ಸ್ಥಾನ

ಒಳನೋಟ | ಹಳಿಗೆ ಮರಳದ ಬದುಕು: ನೆರೆ ಹೋದರೂ ತೀರದ ಬವಣೆ

ಶ್ರಾವಣ.. ಇಲ್ಲಿ ಕುಣಿದ್ಹಾಂಗ ರಾವಣ, ಬದುಕೆಂಬುದು ಇಲ್ಲಿ ಕೀಲಿಲ್ಲದ ಬಂಡಿ.. ಮಳೆ ಇದರ ಸಾಹೇಬ
Last Updated 20 ಆಗಸ್ಟ್ 2022, 20:00 IST
ಒಳನೋಟ | ಹಳಿಗೆ ಮರಳದ ಬದುಕು: ನೆರೆ ಹೋದರೂ ತೀರದ ಬವಣೆ
ADVERTISEMENT

ಒಳನೋಟ: ಬೆಳೆ ವಿಮೆಗೆ ಮಧ್ಯವರ್ತಿಗಳ ಕನ್ನ

ರೈತರ ಮುಗ್ಧತೆಯನ್ನೇ ನಗದಾಗಿಸಿಕೊಳ್ಳುವ ಮಧ್ಯವರ್ತಿಗಳ ಜಾಲ
Last Updated 9 ಜುಲೈ 2022, 22:30 IST
ಒಳನೋಟ: ಬೆಳೆ ವಿಮೆಗೆ ಮಧ್ಯವರ್ತಿಗಳ ಕನ್ನ

ಒಳನೋಟ: ಬೇಕು ಎಂದಾಗ ಸಿಗದ ಬೆಳೆ ವಿಮೆ ಪರಿಹಾರ

ಮಾಹಿತಿ, ಪ್ರಚಾರದ ಕೊರತೆ, ಬೆಳೆ ನಷ್ಟ ಸಮೀಕ್ಷಾ ವಿಧಾನದ ಬಗ್ಗೆಯೂ ಆಕ್ಷೇಪ
Last Updated 9 ಜುಲೈ 2022, 19:30 IST
ಒಳನೋಟ: ಬೇಕು ಎಂದಾಗ ಸಿಗದ ಬೆಳೆ ವಿಮೆ ಪರಿಹಾರ

ಒಳನೋಟ: ನೆಮ್ಮದಿ ತಂದ ಹವಾಮಾನ ಆಧರಿತ ಬೆಳೆ ವಿಮೆ

ಕರಾವಳಿ ಜಿಲ್ಲೆಗಳಲ್ಲಿ ಅಡಿಕೆಗೆ ಮಳೆಗಾಲದಲ್ಲಿ ಕೊಳೆರೋಗ ಬಾಧಿಸುವುದರಿಂದ ಬೆಳೆಗಾರರು ಪ್ರತಿ ವರ್ಷವೂ ಸಮಸ್ಯೆ ಎದುರಿಸು ತ್ತಾರೆ. ಹವಾಮಾನ ಆಧರಿತ ಬೆಳೆ ವಿಮೆ ಪದ್ಧತಿ ಜಾರಿಯಾದ ಬಳಿಕ ಬೆಳೆಗಾರರಲ್ಲಿ ಕೊಳೆರೋಗದ ಚಿಂತೆ ತುಸು ಕಡಿಮೆಯಾಗಿದೆ.
Last Updated 9 ಜುಲೈ 2022, 19:30 IST
ಒಳನೋಟ: ನೆಮ್ಮದಿ ತಂದ ಹವಾಮಾನ ಆಧರಿತ ಬೆಳೆ ವಿಮೆ
ADVERTISEMENT
ADVERTISEMENT
ADVERTISEMENT