ಶುಕ್ರವಾರ, 15 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ಗುರುರಾಜ ಕರಜಗಿ
ADVERTISEMENT
ಬೆರಗಿನ ಬೆಳಕು: ಆಸೆ-ಪಿಶಾಚಿ
ಗುರುರಾಜ ಕರಜಗಿ ಅಂಕಣ
Last Updated 12 ಮೇ 2022, 22:30 IST
ಬೆರಗಿನ ಬೆಳಕು: ಪ್ರವಾಹದ ಬದಿಗಳು
ನೀರಿನ ಪ್ರವಾಹ ತನ್ನ ಮುಂದಿದ್ದ ಆಣೆಕಟ್ಟನ್ನು ಒದೆಯುತ್ತದೆ. ನದಿಯ ಬದಿಗಳನ್ನು ಭದ್ರವಾಗಿ ಕಟ್ಟದಿದ್ದರೆ ಅದು ಊರನ್ನು ಕೊಚ್ಚುವುದು. ಎರಡು ಬದಿಗೂ ಏರಿಗಳನ್ನು ಕಟ್ಟಿದರೆ ಅದು ಒಂದೇ ಸಮನಾಗಿ ಹರಿಯುತ್ತದೆ. ಪೌರುಷದ ನದಿಯ ಹರಿವೂ ಹೀಗೆಯೇ
Last Updated 5 ಜನವರಿ 2022, 19:30 IST
ಬೆರಗಿನ ಬೆಳಕು: ನೋವೆಲ್ಲ ಪಾವಕ
ಅನುರಾಗ, ದುಃಖಗಳು ಒಮ್ಮೊಮ್ಮೆ ಜೋರಾಗಿ ಬೀಸಿ ಮನಸ್ಸಿನ ತೆರೆಗಳನ್ನು ಕದಡಿ, ಮಂಥನ ಮಾಡುವುದು ಒಳ್ಳೆಯದು. ಭಾರೀಮಳೆ, ಬಿರುಗಾಳಿ, ರಾತ್ರಿ ನೆಲವನ್ನು ಅಪ್ಪಳಿಸಿದಾಗ ಮರುದಿನದ ಸೊಗಸು ಹೆಚ್ಚಾಗುತ್ತದೆ.
Last Updated 30 ಮೇ 2021, 19:01 IST
ಬೆರಗಿನ ಬೆಳಕು: ವ್ಯಾಮೋಹ
ಪರಮಜ್ಞಾನಿ ವ್ಯಾಸರನ್ನು ಮಗನ ವ್ಯಾಮೋಹ ಮುಸುಕಿತು. ಈ ವ್ಯಾಮೋಹ ಪ್ರಕೃತಿಯಿಂದ ಸಹಜವಾಗಿ ನಮ್ಮ ಹೃದಯದಾಳದಲ್ಲಿ ನೆಲೆಸಿರುತ್ತದೆ. ಅದು ಕ್ಷಣ ಮಾತ್ರವಾದರೂ ಕಣ್ಣೀರನ್ನು ಬರಿಸುತ್ತದೆ. ಅದನ್ನು ಹೆಚ್ಚು ಗಣಿಸಬೇಡ.
Last Updated 25 ಮೇ 2021, 20:48 IST
ಬೆರಗಿನ ಬೆಳಕು: ರಾಜನಿಷ್ಠೆ
ಮಹೋಷಧಕುಮಾರ, ಬ್ರಹ್ಮದತ್ತ ರಾಜನನ್ನು ಎತ್ತರದ ಅಂತಸ್ತಿಗೆ ಕರೆದೊಯ್ದು ಅವನನ್ನು ಸಿಂಹಾಸನದ ಮೇಲೆ ಕೂರಿಸಿ ಹೇಳಿದ, ‘ಮಹಾರಾಜಾ, ನಾನು ಏಕೆ ಮತ್ತೊಬ್ಬ ರಾಜನಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ನಾನೇ ಯಾಕೆ ರಾಜನಾಗಲಿಲ್ಲವೆಂದು ತಾವು ಕೇಳಿದಿರಿ...
Last Updated 18 ಮೇ 2021, 19:30 IST
ಜ್ಞಾನವಿದ್ದಲ್ಲಿ ಸಂಪತ್ತು ನೆಲೆಸಿರುತ್ತೆ: ಗುರುರಾಜ ಕರಜಗಿ
‘ಜ್ಞಾನವಿದ್ದಲ್ಲಿ ಸಂಪತ್ತು ನೆಲೆಸಿರುತ್ತದೆ. ಜ್ಞಾನ ಯಜ್ಞದಲ್ಲಿ ಶಿಕ್ಷಕರು ವಿದ್ಯೆಯನ್ನು ದಾನ ಮಾಡುತ್ತಾರೆ’ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ತಿಳಿಸಿದರು.
Last Updated 25 ಏಪ್ರಿಲ್ 2021, 10:53 IST
ಗುರುರಾಜ ಕರಜಗಿ ಅಂಕಣ- ಬೆರಗಿನ ಬೆಳಕು| ಪರಸತ್ವದ ಕಾಣ್ಕೆ
ಮಾನವ ಚರಿತೆಯೆಂದರೆ ಪರಸತ್ವದ ಸಾಕ್ಷಾತ್ಕಾರಕ್ಕೆ ಮಾಡಿದ ಕಾರ್ಯಗಳ ಚರಿತೆ. ಅದು ಮನುಷ್ಯನ ಆತ್ಮಸ್ವಭಾವದ ಹುಟ್ಟನ್ನು ತೋರಿಸುತ್ತದೆ. ಏನು ಮನುಷ್ಯನ ಆಸೆ, ಏನವನ ಸಾಹಸ, ಏನು ಅವನ ನಿರಾಸೆಗಳು! ಇವೆಲ್ಲ ಪರಸತ್ವದ ಸಾಕ್ಷಾತ್ಕಾರಕ್ಕೆ ಅನುಭವದಿಂದ ದೊರೆತ ಜ್ಞಾನಗಳು.
Last Updated 21 ಏಪ್ರಿಲ್ 2021, 16:30 IST
ADVERTISEMENT
ಗುರುರಾಜ ಕರಜಗಿ ಅಂಕಣ-ಬೆರಗಿನ ಬೆಳಕು| ಫಲಿಸಿದ ಮೋಸ
ಗಿಳಿಮರಿ ಬಂದು ಹೇಳಿದ ವಿಷಯವನ್ನು ಕೇಳಿ ಮಹೋಷಧಕುಮಾರ, ನಗರದಲ್ಲಿ ಎಲ್ಲರನ್ನೂ ಸೇರಿಸಿ ಕೋಟೆಯ ಬಾಗಿಲುಗಳನ್ನು ಹಾಕಿಸಿದ. ಅಪಾರವಾದ ಧನ-ಧಾನ್ಯಗಳನ್ನು, ಹಣವನ್ನು, ಔಷಧಿಗಳನ್ನು ಶೇಖರಿಸಿ ಇಟ್ಟ. ಮಂತ್ರಿ ಕೇವಟ್ಟ ಹೇಳಿದಂತೆ ಬ್ರಹ್ಮದತ್ತ, ಮಿಥಿಲೆಯ ವಿದೇಹ ರಾಜನೊಬ್ಬನನ್ನುಳಿದು ಉಳಿದೆಲ್ಲ ಚಿಕ್ಕ-ಪುಟ್ಟ ರಾಜರನ್ನು ತನ್ನೆಡೆಗೆ ಸೆಳೆದುಕೊಂಡಿದ್ದ. ವಿದೇಹದ ರಾಜನನ್ನು ಗೆದ್ದು ಇಡೀ ಜಂಬೂದ್ವೀಪಕ್ಕೆ ಚಕ್ರವರ್ತಿಯಾಗುವ ಹಂಬಲ ಅವನಿಗೆ. ಆದರೆ ಕೇವಟ್ಟ, ರಾಜನಿಗೆ ಮಹೋಷಧಕುಮಾರನ ಬಗ್ಗೆ ಎಚ್ಚರಿಕೆ ನೀಡಿದ. ಆತ ತುಂಬ ಬುದ್ಧಿವಂತ, ಅವನಿರುವವರೆಗೆ ವಿದೇಹ ರಾಜನನ್ನು ಸೋಲಿಸುವುದು ಕಷ್ಟ ಎಂದು ತಿಳಿಸಿದ. ಆದರೆ ಬ್ರಹ್ಮದತ್ತನಿಗೆ ಈಗ ದೊರೆತ ಜಯದಿಂದ ಅಹಂಕಾರ ಬಲಿತು ನಿಂತಿತ್ತು.
Last Updated 20 ಏಪ್ರಿಲ್ 2021, 20:51 IST
ಬೆರಗಿನ ಬೆಳಕು: ಮಾಯೆಯ ಅಂಕುಶ
ಪರಬ್ರಹ್ಮ, ದೇಹಭಾವದಲ್ಲಿ ಸೇರಿಕೊಂಡು ತನ್ನ ನಿಜಸ್ವರೂಪವನ್ನು ಮರೆತಾಗ, ತನ್ನ ನೈಜತೆಯನ್ನು ಅವನು ಅರಸಲೆಂದು, ಎಚ್ಚರಿಸಲು, ಮಾಯೆ ನರ-ನಾರಿಯರ ಪರಸ್ಪರ ಮೋಹದ ಅಂಕುಶವನ್ನಿಟ್ಟಿದ್ದಾಳೆ.
Last Updated 8 ಏಪ್ರಿಲ್ 2021, 19:30 IST
ಬೆರಗಿನ ಬೆಳಕು: ಫಲಿಸಿದ ಕುಯುಕ್ತಿ
ಪ್ರತಿಯೊಂದು ಪರೀಕ್ಷೆಯಲ್ಲಿಯೂ ಬೋಧಿಸತ್ವನಾದ ಮಹೋಷಧಕುಮಾರ ಯಶಸ್ಸುಗಳಿಸಿ ರಾಜನ ಪ್ರೀತಿಗೆ ಪಾತ್ರನಾದದ್ದನ್ನು ಕಂಡು ನಾಲ್ವರು ಅಮಾತ್ಯರಿಗೆ ಸಂಕಟವಾಯಿತು. ಹೇಗಾದರೂ ಮಾಡಿ ಅವನನ್ನು ರಾಜನ ಅವಕೃಪೆಗೆ ಗುರಿಮಾಡಿ ಕೊಲ್ಲಿಸಬೇಕೆಂದು ಚಿಂತಿಸಿದರು.
Last Updated 7 ಏಪ್ರಿಲ್ 2021, 19:30 IST
ADVERTISEMENT
<
1
2
...
12
>
ADVERTISEMENT
ADVERTISEMENT