ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಚೀನಾ

ADVERTISEMENT

ಕೊರೊನಾ ಬಾಧಿತ ವುಹಾನ್‌ ನಗರದಿಂದ ಭಾರತೀಯರನ್ನು ಕರೆತರಲು ಸಿದ್ಧತೆ

ಕೊರೊನಾ ವೈರಸ್ ಬಾಧಿತ ಚೀನಾದ ವುಹಾನ್ ನಗರದಲ್ಲಿರುವ ಭಾರತೀಯರನ್ನು ಅಲ್ಲಿಂದ ಕರೆತರಲುಭಾರತ ಸಿದ್ಧತೆ ನಡೆಸಿದೆ.
Last Updated 30 ಜನವರಿ 2020, 13:50 IST
ಕೊರೊನಾ ಬಾಧಿತ ವುಹಾನ್‌ ನಗರದಿಂದ ಭಾರತೀಯರನ್ನು ಕರೆತರಲು ಸಿದ್ಧತೆ

ಭಾರತ–ಚೀನಾ ಗಡಿ: ಗಡಿಬಿಡಿಯ ಸುತ್ತ

ಚೀನಾ ಜತೆಗಿನ ಭಾರತದ ಗಡಿ ವಿವಾದ 1914ರಷ್ಟು ಹಳೆಯದು. ಗಡಿ ತಕರಾರಿನ ಕಾರಣಕ್ಕಾಗಿಯೇ 1962ರಲ್ಲಿ ಯುದ್ಧ ನಡೆದಿತ್ತು. ಬಳಿಕ, ಮೂರು ಒಪ್ಪಂದಗಳು ಆಗಿದ್ದರೂ ಗಡಿ ಸಮಸ್ಯೆ ಬಗೆಹರಿದಿಲ್ಲ.
Last Updated 1 ಜನವರಿ 2020, 19:45 IST
ಭಾರತ–ಚೀನಾ ಗಡಿ: ಗಡಿಬಿಡಿಯ ಸುತ್ತ

ಕಾನೂನುಬಾಹಿರ ವೈದ್ಯಕೀಯ ಪದ್ಧತಿ: ವಂಶವಾಹಿ ಬದಲು, ವಿಜ್ಞಾನಿಗೆ ಜೈಲು ಶಿಕ್ಷೆ

ಚೀನಾದ ಶೆಂಝೆನ್‌ ನ್ಯಾಯಾಲಯ ತೀರ್ಪು
Last Updated 30 ಡಿಸೆಂಬರ್ 2019, 19:45 IST
ಕಾನೂನುಬಾಹಿರ ವೈದ್ಯಕೀಯ ಪದ್ಧತಿ: ವಂಶವಾಹಿ ಬದಲು, ವಿಜ್ಞಾನಿಗೆ ಜೈಲು ಶಿಕ್ಷೆ

ಆರ್‌ಸಿಇಪಿ: ದೂರವಾಗದ ರೈತರ, ಕಾರ್ಮಿಕರ ಆತಂಕ

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಭಾರತವು ಸಹಿ ಹಾಕಿದರೆ, ಭಾರತದ ತಯಾರಿಕಾ ವಲಯ, ರೈತರು ಮತ್ತು ಹಾಲು ಉತ್ಪಾದಕರಿಗೆ ಭಾರಿ ಹೊಡೆತ ಬೀಳಲಿದೆ ಎಂಬ ಆತಂಕ ಇದ್ದೇ ಇದೆ
Last Updated 2 ನವೆಂಬರ್ 2019, 20:40 IST
ಆರ್‌ಸಿಇಪಿ: ದೂರವಾಗದ ರೈತರ, ಕಾರ್ಮಿಕರ ಆತಂಕ

ಚೀನಾದ ಹಸ್ತಕ್ಷೇಪ ಅಗತ್ಯವಿಲ್ಲ: ಹಾಂಗ್‌ ಕಾಂಗ್ ಪೊಲೀಸ್

ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದರೆ ಅದನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಅಧಿಕಾರಿಗಳು ತೀರ್ಮಾನಿಸುತ್ತಾರೆ. ಹಾಗಾಗಿ ಚೀನಾದ ಹಸ್ತಕ್ಷೇಪ ಅಗತ್ಯವಿಲ್ಲ ಎಂದಹಾಂಗ್ ಕಾಂಗ್ ಪೊಲೀಸ್.
Last Updated 16 ಆಗಸ್ಟ್ 2019, 11:18 IST
ಚೀನಾದ ಹಸ್ತಕ್ಷೇಪ ಅಗತ್ಯವಿಲ್ಲ: ಹಾಂಗ್‌ ಕಾಂಗ್ ಪೊಲೀಸ್
ADVERTISEMENT
ADVERTISEMENT
ADVERTISEMENT
ADVERTISEMENT