ಪರ್ಯಾಯ ಇಂಧನ ಬಳಸಿದರೆ ಡೀಸೆಲ್‍ಗೆ ₹50, ಪೆಟ್ರೋಲ್‍ಗೆ ₹55 ಆಗಬಹುದು: ಗಡ್ಕರಿ
ಇಥೆನಾಲ್ ಘಟಕಗಳು ಗರಿಷ್ಠ ಉತ್ಪಾದನೆ ಮಾಡಿದರೆ ಮತ್ತು ಪರ್ಯಾಯ ಇಂಧನಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿದರೆಡೀಸೆಲ್ ಬೆಲೆ ಲೀಟರ್‌ಗೆ₹50ಮತ್ತು ಪೆಟ್ರೋಲ್ ಬೆಲೆ ಲೀಟರ್‌ಗೆ₹55 ಆಗಲು ಸಾಧ್ಯವಿದೆ.Last Updated 12 ಸೆಪ್ಟೆಂಬರ್ 2018, 2:04 IST