ಶನಿವಾರ, 9 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರಶ್ನೋತ್ತರ

ADVERTISEMENT

ನೀವು ತೆರಿಗೆ ಬಗ್ಗೆ ತಿಳಿಯಬೇಕೆ?

ನಿಮ್ಮ ವಾರ್ಷಿಕ ಪಿಂಚಣಿ, ಠೇವಣಿ ಮೇಲಿನ ಬಡ್ಡಿ ಹಾಗೂ ಪಡೆಯಬಹುದಾದ ವಿನಾಯಿತಿಗಳು, ನಂತರ ಕೊಡಬೇಕಾದ ತೆರಿಗೆ ವಿವರಣೆ ಈ ಕೆಳಗಿನಂತಿದೆ.
Last Updated 7 ಜನವರಿ 2020, 19:30 IST
ನೀವು ತೆರಿಗೆ ಬಗ್ಗೆ ತಿಳಿಯಬೇಕೆ?

ಮಾನಸಿಕ ದಾಸ್ಯ ಪ್ರೀತಿಯಾಗಬಲ್ಲದೇ?

ಮಾನಸಿಕ ದಾಸ್ಯ ಪ್ರೀತಿಯಾಗಬಲ್ಲದೇ?
Last Updated 22 ನವೆಂಬರ್ 2019, 19:30 IST
ಮಾನಸಿಕ ದಾಸ್ಯ ಪ್ರೀತಿಯಾಗಬಲ್ಲದೇ?

ಹಿರಿಯ ನಾಗರಿಕನಾದ ಮೇಲೆ ತೆರಿಗೆ ಉಳಿಸುವ ವಿಧಾನ ತಿಳಿಸಿ

ನಾನು ನಿವೃತ್ತ ಶಿಕ್ಷಕಿ. ವಯಸ್ಸು 72. ನನ್ನ ಠೇವಣಿಯಲ್ಲಿ ಕೆನರಾ ಬ್ಯಾಂಕಿನವರು ₹ 4,961 TDS ಮಾಡಿರುತ್ತಾರೆ. ನಾನು ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ಈ ಹಣ ಹೇಗೆ ವಾಪಸ್ ಪಡೆಯಲಿ.
Last Updated 5 ನವೆಂಬರ್ 2019, 19:30 IST
ಹಿರಿಯ ನಾಗರಿಕನಾದ ಮೇಲೆ ತೆರಿಗೆ ಉಳಿಸುವ ವಿಧಾನ ತಿಳಿಸಿ

ನಿವೃತ್ತ ಜೀವನ ಸುಖವಾಗಿರಲು ಮಾರ್ಗದರ್ಶನ ನೀಡಿ

ನಾನು ಇತ್ತೀಚೆಗೆ ಸರ್ಕಾರಿ ನೌಕರಿಯಿಂದ ನಿವೃತ್ತನಾಗಿರುವೆ. ನನ್ನ ಹತ್ತಿರ 10 ಎಕರೆ ಖುಷ್ಕಿ ಜಮೀನಿದ್ದು, ಅದರಲ್ಲಿ ಮಾವಿನ ಗಿಡಗಳನ್ನು ಬೆಳೆಸಿದ್ದೇನೆ. ನನ್ನೊಡನೆ ಈಆಗಲೇ ₹ 45 ಲಕ್ಷ ನಗದು ಇದೆ. ನಿವೃತ್ತಿಯಿಂದ ಸುಮಾರು ₹ 25 ಲಕ್ಷ ಬರಬಹುದು. ನಾನು ಮನೆ ಕಟ್ಟಬೇಕೆಂದಿದ್ದೇನೆ. ಹಣದ ನಿರ್ವಹಣೆ ವಿಚಾರದಲ್ಲಿ ಮಾರ್ಗದರ್ಶನ ಮಾಡಿ
Last Updated 29 ಅಕ್ಟೋಬರ್ 2019, 19:30 IST
ನಿವೃತ್ತ ಜೀವನ ಸುಖವಾಗಿರಲು ಮಾರ್ಗದರ್ಶನ ನೀಡಿ

ಸದಾ ಕಾಡುವ ತುರಿಕೆಯ ಚಿಂತೆ

ಮೇಡಂ, ನನ್ನದೊಂದು ವಿಚಿತ್ರ ಸಮಸ್ಯೆ. ನನಗೆ ಚಿಕ್ಕದಿನಿಂದಲೂ ಮೈ ತುರಿಸಿಕೊಳ್ಳುವ ಅಭ್ಯಾಸ. ಆಗೆಲ್ಲಾ ಅಲರ್ಜಿ ಕಾರಣದಿಂದ ಮೈ ತುರಿಸುತ್ತಿತ್ತು. ಆದರೆ ಈಗ ಆ ಅಭ್ಯಾಸ ಮುಂದುವರಿದಿದೆ.
Last Updated 13 ಸೆಪ್ಟೆಂಬರ್ 2019, 19:45 IST
ಸದಾ ಕಾಡುವ ತುರಿಕೆಯ ಚಿಂತೆ

ಪ್ರಶ್ನೋತ್ತರ

ನಾನು ನನ್ನ ಪತ್ನಿ ಈರ್ವರೂ ನಿವೃತ್ತ ನೌಕರರು. ಪ್ರತೀ ವರ್ಷ ಆದಾಯ ತೆರಿಗೆ ರಿಟರ್ನ್ ತುಂಬುತ್ತೇವೆ. ಪಿಂಚಣಿ ಅನುಕ್ರಮವಾಗಿ ₹ 30,000 ಹಾಗೂ 28,000 ಬರುತ್ತದೆ. ನನ್ನ ಮಗ ಎಂ.ಎನ್.ಸಿ.ಯಲ್ಲಿ ಕೆಲಸ ಮಾಡುತ್ತಾನೆ. ತಿಂಗಳ ಸಂಬಳ ₹ 50,000. ನನ್ನ ಮತ್ತು ನನ್ನ ಪತ್ನಿಯ ಹೆಸರಿನಲ್ಲಿ ತಲಾ ಒಂದು ಫ್ಲ್ಯಾಟ್‌ ಇರುತ್ತದೆ. ಇವುಗಳನ್ನು ಮಾರಾಟ ಮಾಡಿದರೆ ಅಂದಾಜು ₹ 40 ಲಕ್ಷ ಬರಬಹುದು. ಈ ಹಣ ಮಗನಿಗೆ ವರ್ಗಾಯಿಸಿ ಬೆಂಗಳೂರಿನಲ್ಲಿ ಅದೇ ಹಣದಿಂದ ಮನೆ ಕೊಂಡರೆ ತೆರಿಗೆ ತಪ್ಪಿಸಬಹುದೇ.
Last Updated 3 ಸೆಪ್ಟೆಂಬರ್ 2019, 19:30 IST
fallback

ಹಣಕಾಸು ಸಂಬಂಧಿ ಸಮಸ್ಯೆಗಳ ಪರಿಹಾರಕ್ಕೆ ಇಲ್ಲಿದೆ ಉತ್ತರ

ಪ್ರಶ್ನೋತ್ತರ
Last Updated 25 ಜೂನ್ 2019, 19:30 IST
ಹಣಕಾಸು ಸಂಬಂಧಿ ಸಮಸ್ಯೆಗಳ ಪರಿಹಾರಕ್ಕೆ ಇಲ್ಲಿದೆ ಉತ್ತರ
ADVERTISEMENT

ಪತಿಯ ಹೆಸರಿನಲ್ಲಿ ಸಾಲ ಕೊಂಡರೆ ನೀವು ತೆರಿಗೆ ವಿನಾಯಿತಿ ಪಡೆಯುವಂತಿಲ್ಲ

ನಾನು ನನ್ನ ಪತಿ ಇಬ್ಬರೂ ಸರ್ಕಾರಿ ನೌಕರರು. ನನ್ನ ಸಂಬಳ ಕಡಿತವಾಗಿ ₹ 45,000 ಹಾಗೂ ಪತಿಯ ಸಂಬಳ ₹ 25,000 ಇದೆ. ಇಬ್ಬರಿಂದ ಪ್ರತಿ ತಿಂಗಳೂ ₹ 15 ಸಾವಿರ ಕೆಜಿಐಡಿಯಲ್ಲಿ ಉಳಿಸುತ್ತೇವೆ. ಬೇರೆ ಯಾವ ಉಳಿತಾಯವೂ ಇಲ್ಲ. ನಮಗೆ 8 ಹಾಗೂ 4 ವರ್ಷದ ಇಬ್ಬರು ಗಂಡುಮಕ್ಕಳು. ಇವರ ಭವಿಷ್ಯದ ಯೋಜನೆಗೆ ಮ್ಯೂಚುವಲ್ ಫಂಡ್‌ನಲ್ಲಿ ಹಣ ಹಾಕಬಹುದೇ ತಿಳಿಸಿ. ನಿವೇಶನ ಕೊಂಡು ಮನೆ ಕಟ್ಟಿಸಲು ಯಾವ ಬ್ಯಾಂಕ್‌ನಲ್ಲಿ ಸಾಲ ಪಡೆಯಲಿ. ಗರಿಷ್ಠ ಎಷ್ಟು ಸಾಲ ದೊರೆಯಬಹುದು?
Last Updated 29 ಜನವರಿ 2019, 19:45 IST
ಪತಿಯ ಹೆಸರಿನಲ್ಲಿ ಸಾಲ ಕೊಂಡರೆ ನೀವು ತೆರಿಗೆ ವಿನಾಯಿತಿ ಪಡೆಯುವಂತಿಲ್ಲ

ಗ್ರಾಚ್ಯುಟಿ ಸಿಗಲು ಕಂಪನಿಯೊಂದರಲ್ಲಿ ಎಷ್ಟು ವರ್ಷ ಕೆಲಸ ಮಾಡಿರಬೇಕು?

ನೀವು ಒಂದು ಕಂಪನಿ ಬಿಟ್ಟು ಇನ್ನೊಂದು ಕಂಪನಿ ಸೇರುವುದಾದಲ್ಲಿ ಮಾತ್ರ ರಾಜೀನಾಮೆ ಕೊಡುವುದು ಲೇಸು. ಸದ್ಯದ ಪರಿಸ್ಥಿತಿಯಲ್ಲಿ ಮತ್ತೆ ಕೆಲಸ ಬೇಕೆಂದರೆ ಸಿಗಲಾರದು.
Last Updated 27 ನವೆಂಬರ್ 2018, 20:00 IST
ಗ್ರಾಚ್ಯುಟಿ ಸಿಗಲು ಕಂಪನಿಯೊಂದರಲ್ಲಿ ಎಷ್ಟು ವರ್ಷ ಕೆಲಸ ಮಾಡಿರಬೇಕು?
ADVERTISEMENT
ADVERTISEMENT
ADVERTISEMENT