ಮಂಗಳವಾರ, 26 ನವೆಂಬರ್ 2024
×
ADVERTISEMENT
ಈ ಕ್ಷಣ :

ಭೂಮಿಕಾ

ADVERTISEMENT

ಅವಳಿಲ್ಲದ ಆ ದಿನಗಳು!

ಪ್ರತಿಯೊಬ್ಬರ ಕೆಲಸಕ್ಕೂ ಅವರದ್ದೇ ಆದ ಸ್ಥಾನ, ಘನತೆ ಇರುವುದರಿಂದ ಗೃಹಿಣಿಯ ಕೆಲಸವನ್ನೂ ಅವಹೇಳನ ಮಾಡುವುದು ಸಲ್ಲದು. ಹಾಗೆಯೇ ಗೃಹಿಣಿಯರೂ ಕೂಡ ಮನೆಗೆಲಸವನ್ನು ಅವಮಾನ ಎಂದು ಭಾವಿಸಬಾರದು.
Last Updated 21 ಫೆಬ್ರುವರಿ 2020, 19:30 IST
ಅವಳಿಲ್ಲದ ಆ ದಿನಗಳು!

ಮೊಟ್ಟೆ ತೊಕ್ಕು, ಸ್ಟರ್ ಫ್ರೈಡ್‌ ಅಣಬೆ

ಸಸ್ಯಾಹಾರಿಗಳ ಮನೆಯಲ್ಲಿ ತರಕಾರಿ ಸದಾ ಇರುವಂತೆ ಮಾಂಸಾಹಾರಿಗಳ ಮನೆಯ ಅಡುಗೆಮನೆಯಲ್ಲಿ ಮೊಟ್ಟೆ ಇಲ್ಲದೇ ಇರುವುದಿಲ್ಲ. ಮೊಟ್ಟೆಯಿಂದ ತರಕಾರಿಯಲ್ಲಿ ಮಾಡುವಂತೆ ವೈವಿಧ್ಯ ಪದಾರ್ಥಗಳನ್ನು ಮಾಡಬಹುದು. ತೊಕ್ಕು, ಕರಿ, ಕುರ್ಮ ಹೀಗೆ ವಿವಿಧ ಖಾದ್ಯಗಳನ್ನು ಮಾಡಿ ಸವಿಯಬಹುದು. ವಿಧಾನವೂ ಒಂದೇ. ಇದನ್ನೆಲ್ಲಾ ಸುಲಭವಾಗಿ ಹೇಗೆ ಮಾಡಬಹುದು ಎಂದು ತಿಳಿಸಿದ್ದಾರೆ ಸವಿ.
Last Updated 17 ಜನವರಿ 2020, 19:30 IST
ಮೊಟ್ಟೆ ತೊಕ್ಕು, ಸ್ಟರ್ ಫ್ರೈಡ್‌ ಅಣಬೆ
ADVERTISEMENT
ADVERTISEMENT
ADVERTISEMENT
ADVERTISEMENT