ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಮಹಾತ್ಮ ಗಾಂಧಿ

ADVERTISEMENT

ರಾಷ್ಟ್ರಪಿತ ಮಹಾತ್ಮ ಗಾಂಧಿ 72ನೇ ಪುಣ್ಯತಿಥಿ: ಗಣ್ಯರಿಂದ ಪುಷ್ಪ ನಮನ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 72ನೇ ಪುಣ್ಯತಿಥಿ ಪ್ರಯುಕ್ತ ದೇಶದಾದ್ಯಂತ ವಿವಿಧ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Last Updated 30 ಜನವರಿ 2020, 5:36 IST
ರಾಷ್ಟ್ರಪಿತ ಮಹಾತ್ಮ ಗಾಂಧಿ 72ನೇ ಪುಣ್ಯತಿಥಿ: ಗಣ್ಯರಿಂದ ಪುಷ್ಪ ನಮನ

ಮಹಾತ್ಮ ಗಾಂಧಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ?:ಗುಜರಾತ್ ಶಾಲಾ ಪ್ರಶ್ನೆಪತ್ರಿಕೆ

ಮಹಾತ್ಮ ಗಾಂಧಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ?- ಗುಜರಾತಿನ 9ನೇ ತರಗತಿಯ ಇಂಟರ್ನಲ್ ಅಸೆಸ್‌ಮೆಂಟ್ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆ ಇದು.ಸುಫಲಾಂ ಶಾಲಾ ವಿಕಾಸ್ ಸಂಕುಲ್ ಸಂಸ್ಥೆಯ...
Last Updated 13 ಅಕ್ಟೋಬರ್ 2019, 16:41 IST
ಮಹಾತ್ಮ ಗಾಂಧಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ?:ಗುಜರಾತ್ ಶಾಲಾ ಪ್ರಶ್ನೆಪತ್ರಿಕೆ

ಗಾಂಧಿ ಜಯಂತಿಯಂದು ಟ್ವಿಟರ್‌ನಲ್ಲಿ ಗೋಡ್ಸೆ ಅಮರ್ ರಹೇ ಟ್ರೆಂಡಿಂಗ್

ಗಾಂಧಿ ಜಯಂತಿ ಆಚರಣೆ ನಡೆಯುತ್ತಿರುವಾಗಲೇ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಅವರ ಪರ ವಹಿಸಿಟ್ವೀಟಿಗರು ಗೋಡ್ಸೆ ಅಮರ್ ರಹೇ (ಗೋಡ್ಸೆ ಅಮರ) ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ
Last Updated 2 ಅಕ್ಟೋಬರ್ 2019, 13:47 IST
ಗಾಂಧಿ ಜಯಂತಿಯಂದು ಟ್ವಿಟರ್‌ನಲ್ಲಿ ಗೋಡ್ಸೆ ಅಮರ್ ರಹೇ ಟ್ರೆಂಡಿಂಗ್

ಸ್ವಚ್ಛತೆ ಬಗ್ಗೆ ಜನಾಂದೋಲನ ಮಾಡಿದ ಏಕೈಕ ಪ್ರಧಾನಿ ಮೋದಿ: ಅಮಿತ್ ಶಾ 

ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳನ್ನು ತ್ಯಜಿಸುವಂತೆ ಜನರಿಗೆ ಕರೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ವಿಷಯದಲ್ಲಿ ಜನಾಂದೋಲನ ಆಗಬೇಕು ಎಂದಿದ್ದಾರೆ.
Last Updated 2 ಅಕ್ಟೋಬರ್ 2019, 12:58 IST
ಸ್ವಚ್ಛತೆ ಬಗ್ಗೆ ಜನಾಂದೋಲನ ಮಾಡಿದ ಏಕೈಕ ಪ್ರಧಾನಿ ಮೋದಿ: ಅಮಿತ್ ಶಾ 

ಏರ್ ಇಂಡಿಯಾ ವಿಮಾನದಲ್ಲಿ 'ಬಾಪು' ಚಿತ್ರ

ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಬಸ್ ಎ320 ವಿಮಾನದಲ್ಲಿ ಗಾಂಧಿ ಚಿತ್ರ ರಚಿಸಿಏರ್ ಇಂಡಿಯಾ ವಿಮಾನ ಸಂಸ್ಥೆಮಹಾತ್ಮ ಗಾಂಧಿಯವರಿಗೆ ಗೌರವ ನಮನ ಸಲ್ಲಿಸಿದೆ.
Last Updated 2 ಅಕ್ಟೋಬರ್ 2019, 11:20 IST
ಏರ್ ಇಂಡಿಯಾ ವಿಮಾನದಲ್ಲಿ 'ಬಾಪು' ಚಿತ್ರ

'ಗಾಂಧಿ ಹತ್ಯೆಗೂ ಮುನ್ನ ಬೆಂಗಳೂರಿಗೆ ಬಂದಿದ್ದ ಗೋಡ್ಸೆ’: ಎಚ್.ಎಸ್. ದೊರೆಸ್ವಾಮಿ

‘ಗಾಂಧಿ ಹತ್ಯೆಗೂ ಸುಮಾರು ಹದಿನೈದು ದಿನ ಮುನ್ನ ನಾಥೂರಾಂ ಗೋಡ್ಸೆ ಬೆಂಗಳೂರಿಗೆ ಬಂದಿದ್ದರು.ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಸಮಾವೇಶದಲ್ಲಿ ಪಾಲ್ಗೊಳ್ಳಲು ನಗರಕ್ಕೆ...
Last Updated 29 ಸೆಪ್ಟೆಂಬರ್ 2019, 9:54 IST
'ಗಾಂಧಿ ಹತ್ಯೆಗೂ ಮುನ್ನ ಬೆಂಗಳೂರಿಗೆ ಬಂದಿದ್ದ ಗೋಡ್ಸೆ’: ಎಚ್.ಎಸ್. ದೊರೆಸ್ವಾಮಿ

ಸಂಗೀತದಂತೆ ಬದುಕಿದ ಗಾಂಧೀಜಿ

ಅಹಿಂಸೆಯ ಮನುಷ್ಯ ರೂಪ ಮಹಾತ್ಮ ಗಾಂಧಿ ಸಂಗೀತ ಪ್ರೇಮಿಯೂ ಆಗಿದ್ದರು. ಸಂಗೀತವು ಆತ್ಮೋನ್ನತಿಯ ಸಾಧನ ಎಂದು ಭಾವಿಸಿದ ವ್ಯಕ್ತಿ ಅವರಾಗಿದ್ದರು. ಮಹಾತ್ಮ ಹತ್ಯೆಯಾದ ದಿನ (ಜನವರಿ 30) ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಅವರ ಸಂಗೀತ ಪ್ರೀತಿಯ ಬಗ್ಗೆ ಒಂದು ನೋಟ ಇಲ್ಲಿದೆ...
Last Updated 26 ಜನವರಿ 2019, 20:00 IST
ಸಂಗೀತದಂತೆ ಬದುಕಿದ ಗಾಂಧೀಜಿ
ADVERTISEMENT

ದುಬೈನಲ್ಲಿರುವ ಬುರ್ಜ್ ಖಲೀಫಾದಲ್ಲಿ ಗಾಂಧಿ ಜೀವನ ಸಂದೇಶ 

ಮಹಾತ್ಮ ಗಾಂಧಿಯವರ 150ನೇ ಜನ್ಮದಿನವಾದ ಮಂಗಳವಾರ ದುಬೈನಲ್ಲಿರುವ ಬುರ್ಜ್ ಖಲೀಫಾ ಕಟ್ಟಡದಲ್ಲಿ ಎಲ್‍ಇಡಿ ವಿಡಿಯೊ ಪ್ರೊಜೆಕ್ಷನ್ ಮೂಲಕ ಗಾಂಧೀಜಿ ಜೀವನ ಸಂದೇಶವನ್ನು ಡಿಸ್‍ಪ್ಲೇ ಮಾಡಲಾಗಿದೆ.
Last Updated 3 ಅಕ್ಟೋಬರ್ 2018, 1:39 IST
ದುಬೈನಲ್ಲಿರುವ ಬುರ್ಜ್ ಖಲೀಫಾದಲ್ಲಿ ಗಾಂಧಿ ಜೀವನ ಸಂದೇಶ 

ಈ ಗಾಂಧಿ ಪ್ರತಿಮೆಯ ಕನ್ನಡಕ ಕಾಣೆಯಾಗಿ ಬರೋಬ್ಬರಿ 18 ವರ್ಷ!

ಇಲ್ಲಿನ ಚಾಣಕ್ಯಪುರಿಯ ಗ್ಯಾರಾ ಮೂರ್ತಿಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯಲ್ಲಿ ಗಾಂಧಿ ಕನ್ನಡಕವೇ ಇಲ್ಲ. ಗಾಂಧಿ ಪ್ರತಿಮೆಯಲ್ಲಿದ್ದ ಕನ್ನಡಕ ಕಾಣೆಯಾಗಿ ಬರೋಬ್ಬರಿ 18 ವರ್ಷಗಳಾಗಿವೆ!
Last Updated 2 ಅಕ್ಟೋಬರ್ 2018, 4:03 IST
ಈ ಗಾಂಧಿ ಪ್ರತಿಮೆಯ ಕನ್ನಡಕ ಕಾಣೆಯಾಗಿ ಬರೋಬ್ಬರಿ 18 ವರ್ಷ!

ನ್ಯಾಷನಲ್ ಗಾಂಧಿ ಮ್ಯೂಸಿಯಂನಲ್ಲಿ ಗಾಂಧಿ ಹೃದಯಬಡಿತ 'ಮರುಸೃಷ್ಟಿ'

ದೆಹಲಿಯ ನ್ಯಾಷನಲ್ ಗಾಂಧಿ ಮ್ಯೂಸಿಯಂಗೆ ಭೇಟಿ ನೀಡಿದರೆ ಅಲ್ಲಿ ಮಹಾತ್ಮ ಗಾಂಧಿಯವರ ಹೃದಯ ಬಡಿತವನ್ನು ಕೇಳಬಹುದು.
Last Updated 1 ಅಕ್ಟೋಬರ್ 2018, 4:22 IST
ನ್ಯಾಷನಲ್ ಗಾಂಧಿ ಮ್ಯೂಸಿಯಂನಲ್ಲಿ ಗಾಂಧಿ ಹೃದಯಬಡಿತ 'ಮರುಸೃಷ್ಟಿ'
ADVERTISEMENT
ADVERTISEMENT
ADVERTISEMENT