ಫೆಮಿನಿಸ್ಟ್ ಹೇಗಿರುತ್ತಾರೆ? ಮೋದಿ ಅಭಿಮಾನಿಯ ಟ್ವೀಟ್ ವಿಶ್ಲೇಷಣೆಗೆ ರಮ್ಯಾ ಟಾಂಗ್
ಫೆಮಿನಿಸ್ಟ್ ನ ಲಕ್ಷಣಗಳು ಹೀಗೆ ಇರುತ್ತವೆ- ಆಕೆ ಕುರೂಪಿ, ಕೋಪಿಷ್ಠೆ, ಪೆದ್ದು, ಆಕೆ ಸಿಗರೇಟ್ ಸೇದುವವಳು, ಹಾಸ್ಯಪ್ರಜ್ಞೆ ಇಲ್ಲ, ಆಕೆಯ ದೇಹದ ಮೇಲೆ ಅನಗತ್ಯವಾದ ಟ್ಯಾಟೂ ಇರುತ್ತದೆ.Last Updated 14 ಸೆಪ್ಟೆಂಬರ್ 2018, 9:04 IST