ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

ಶಿವಸೇನೆ

ADVERTISEMENT

ಬಾಳಾ ಸಾಹೇಬ್ ಠಾಕ್ರೆ ಬದುಕಿರುತ್ತಿದ್ದರೆ ಬಿಜೆಪಿಗೆ ಈ ಧೈರ್ಯ ಇರುತ್ತಿತ್ತೇ?

ಎನ್‌ಸಿಪಿ ನಾಯಕನ ಪ್ರಶ್ನೆ
Last Updated 4 ನವೆಂಬರ್ 2019, 12:41 IST
ಬಾಳಾ ಸಾಹೇಬ್ ಠಾಕ್ರೆ ಬದುಕಿರುತ್ತಿದ್ದರೆ ಬಿಜೆಪಿಗೆ ಈ ಧೈರ್ಯ ಇರುತ್ತಿತ್ತೇ?

ಮಹಾರಾಷ್ಟ್ರದ ಫಲಿತಾಂಶ ಆಡಳಿತಾರೂಢ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ: ಶಿವಸೇನೆ

ಚುನಾವಣಾ ಫಲಿತಾಂಶದ ಬಗ್ಗೆ ಸಾಮ್ನಾ ಸಂಪಾದಕೀಯದಲ್ಲಿ ವಿಶ್ಲೇಷಿಸಿದ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಇಲ್ಲಿ ಉತ್ತಮಗೊಂಡಿದೆ. ವಿರೋಧ ಪಕ್ಷಗಳನ್ನು ಇಲ್ಲದಂತೆ ಮಾಡುವುದು ಸುಲಭವಲ್ಲ
Last Updated 25 ಅಕ್ಟೋಬರ್ 2019, 9:58 IST
ಮಹಾರಾಷ್ಟ್ರದ ಫಲಿತಾಂಶ ಆಡಳಿತಾರೂಢ  ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ: ಶಿವಸೇನೆ

 ಉಮರ್ ಖಾಲಿದ್‌ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿ ಹರ್ಯಾಣದಲ್ಲಿ ಶಿವಸೇನೆ ಅಭ್ಯರ್ಥಿ

ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಉಮರ್ ಖಾಲಿದ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ನವೀನ್ ದಲಾಲ್‌ಗೆ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿಸ್ಪರ್ಧಿಸಲು ಶಿವಸೇನೆ ಟಿಕೆಟ್
Last Updated 17 ಅಕ್ಟೋಬರ್ 2019, 10:46 IST
 ಉಮರ್ ಖಾಲಿದ್‌ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿ ಹರ್ಯಾಣದಲ್ಲಿ ಶಿವಸೇನೆ ಅಭ್ಯರ್ಥಿ

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ನಾಗ್ಪುರ್‌ದಿಂದ ಫಡಣವೀಸ್ ಸ್ಪರ್ಧೆ

ಮಹಾರಾಷ್ಟ್ರದಲ್ಲಿನ ಒಟ್ಟು 288 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು 125 ಚುನಾವಣಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
Last Updated 17 ಅಕ್ಟೋಬರ್ 2019, 9:59 IST
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ನಾಗ್ಪುರ್‌ದಿಂದ ಫಡಣವೀಸ್ ಸ್ಪರ್ಧೆ

ಉದ್ಯೋಗ ನಷ್ಟವಾಗುತ್ತಿದೆ, ಉದ್ಯಮ ಮುಚ್ಚುತ್ತಿದೆ: ಕೇಂದ್ರ ವಿರುದ್ಧ ಠಾಕ್ರೆ ಟೀಕೆ

ದೇಶದಲ್ಲಿ ಆರ್ಥಿಕ ಹಿಂಜರಿತ ಇದೆಯೋ ಇಲ್ಲವೋ ಎಂಬುದನ್ನು ಆಮೇಲೆ ನೋಡೋಣ. ಆದರೆ ಉದ್ಯೋಗ ನಷ್ಟವಾಗುತ್ತಿದೆ, ಉದ್ಯಮಗಳು ಮುಚ್ಚುತ್ತಿರುವುದುಸ್ಪಷ್ಟವಾಗಿ ಗೋಚರಿಸುತ್ತಿದೆ.
Last Updated 8 ಅಕ್ಟೋಬರ್ 2019, 12:11 IST
ಉದ್ಯೋಗ ನಷ್ಟವಾಗುತ್ತಿದೆ, ಉದ್ಯಮ ಮುಚ್ಚುತ್ತಿದೆ: ಕೇಂದ್ರ ವಿರುದ್ಧ ಠಾಕ್ರೆ ಟೀಕೆ

ಚಿಕನ್ ಮತ್ತು ಮೊಟ್ಟೆ 'ಸಸ್ಯಾಹಾರ' ಎಂದು ಪರಿಗಣಿಸಲು ಒತ್ತಾಯಿಸಿದ ಶಿವಸೇನೆ ಸಂಸದ!

ಕೋಳಿ ಮಾಂಸ, ಮೊಟ್ಟೆಯನ್ನು ಸಸ್ಯಾಹಾರ ಆಗಿ ಪರಿಗಣಿಸಬೇಕುಎಂದು ರಾಜ್ಯಸಭಾ ಸಂಸದ, ಶಿವಸೇನೆ ನೇತಾರ ಸಂಜಯ್ ರಾವತ್ ಒತ್ತಾಯಿಸಿದ್ದಾರೆ.
Last Updated 17 ಜುಲೈ 2019, 13:08 IST
ಚಿಕನ್ ಮತ್ತು ಮೊಟ್ಟೆ 'ಸಸ್ಯಾಹಾರ' ಎಂದು ಪರಿಗಣಿಸಲು ಒತ್ತಾಯಿಸಿದ ಶಿವಸೇನೆ ಸಂಸದ!

ಬುರ್ಖಾ ನಿಷೇಧಕ್ಕೆ ಒತ್ತಾಯ ಮಾಡುವವರು 'ಗೂಂಗಟ್' ನಿಷೇಧ ಮಾಡುತ್ತೀರಾ?: ಒವೈಸಿ

ಬುರ್ಖಾ ಅವರವರ ಆಯ್ಕೆ ಎಂದು ಸುಪ್ರೀಂಕೋರ್ಟ್ ತೀರ್ಪನ್ನು ಶಿವಸೇನೆ ಓದಿಕೊಳ್ಳಲಿ. ನಿಮಗೆ ಏನು ಇಷ್ಟವೋ ಅದನ್ನು ಧರಿಸಬಹುದು, ಅದು ಬುರ್ಖಾ ಆಗಿರಬಹುದು, ಜೀನ್ಸ್ ಆಗಿರಬಹುದು.ಇಲ್ಲಿ ಆಯ್ಕೆ ಇದೆ. ಅದು ನಮ್ಮ ಮೂಲಭೂತ ಹಕ್ಕು
Last Updated 2 ಮೇ 2019, 4:47 IST
ಬುರ್ಖಾ ನಿಷೇಧಕ್ಕೆ ಒತ್ತಾಯ ಮಾಡುವವರು 'ಗೂಂಗಟ್' ನಿಷೇಧ ಮಾಡುತ್ತೀರಾ?: ಒವೈಸಿ
ADVERTISEMENT

ಶಿಕ್ಷಣದಲ್ಲಿ ಮುಸ್ಲಿಮರಿಗೆ ಶೇ.5 ಮೀಸಲಾತಿಗೆ ಶಿವಸೇನೆ ಬೆಂಬಲ

ಮುಸ್ಲಿಮರಿಗೆ ಶಿಕ್ಷಣದಲ್ಲಿ ಶೇ.5 ಮೀಸಲಾತಿ ನೀಡುವ ತೀರ್ಮಾನಕ್ಕೆ ಶಿವಸೇನೆ ಬೆಂಬಲ ನೀಡಿದೆ. ಶಿವಸೇನೆಯ ಈ ನಿರ್ಧಾರವನ್ನು ಅಖಿಲ ಭಾರತ ಮಜ್ಲಿಸ್-ಇ-ಇಥೆಹಾದುಲ್ ಮುಸಲ್ಮಿನ್ (ಎಐಎಂಐಎಂ) ಧನಾತ್ಮಕ ನಡೆ ಎಂದು ಶ್ಲಾಘಿಸಿದೆ.
Last Updated 1 ಆಗಸ್ಟ್ 2018, 5:43 IST
ಶಿಕ್ಷಣದಲ್ಲಿ ಮುಸ್ಲಿಮರಿಗೆ ಶೇ.5 ಮೀಸಲಾತಿಗೆ ಶಿವಸೇನೆ ಬೆಂಬಲ

ದೇಶ ಆಳುತ್ತಿರುವವರು ಕಟುಕರು; ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ, ಮಾನವರನ್ನಲ್ಲ

ಆದರೆ ಅವಿಶ್ವಾಸ ಮತ ಪ್ರಕ್ರಿಯೆಯಿಂದ ಹೊರಗುಳಿದ ಶಿವಸೇನೆ ಶುಕ್ರವಾರ ತಮ್ಮ ಮುಖವಾಣಿ ಸಾಮ್ನಾದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದೆ.ದೇಶವನ್ನಾಳುವವರು ಕಟುಕರು; ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ, ಮನುಷ್ಯರನ್ನಲ್ಲ ಎಂಬ ಸಂಪಾದಕೀಯ ಬರೆದು ಶಿವಸೇನೆ ಬಿಜೆಪಿಗೆ ಟಾಂಗ್ ನೀಡಿದೆ.
Last Updated 20 ಜುಲೈ 2018, 13:12 IST
ದೇಶ ಆಳುತ್ತಿರುವವರು ಕಟುಕರು; ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ, ಮಾನವರನ್ನಲ್ಲ
ADVERTISEMENT
ADVERTISEMENT
ADVERTISEMENT