ಶಾಸಕರೊಬ್ಬರ ಮಗ, ಮಾಜಿ ಸಚಿವ ಜೈಲಿಗೆ ಹೋಗಿ ಬಂದರು...
2018ರಲ್ಲಿ ನಗರದ ಶಾಸಕರೊಬ್ಬರ ಮಗ ಹಾಗೂ ಮಾಜಿ ಸಚಿವ ಜೈಲಿಗೆ ಹೋಗಿ ಬಂದರು, ಲೋಕಾಯುಕ್ತರಿಗೂ ಕಚೇರಿಯಲ್ಲೇ ಚಾಕುವಿನಿಂದ ಇರಿಯಲಾಯಿತು. ಅದರ ಜೊತೆಗೆ, ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದರು.Last Updated 29 ಡಿಸೆಂಬರ್ 2018, 20:47 IST