ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

2019 Hinnota

ADVERTISEMENT

ಹಿನ್ನೋಟ 2019 | ಚಲಿಸಿದ ಕಾಲ, ಕಲಿಸಿದ ಪಾಠ: ಕ್ರಿಕೆಟ್ ಲೋಕದ ಮರೆಯಲಾಗದ ಕ್ಷಣಗಳು

ಇಪ್ಪಂತೋದನೇ ಶತಮಾನದ ‘ಟೀನ್‌ ಏಜ್‌’ ಅವಧಿ ಮುಗಿಯಲು ಇನ್ನೆರಡು ದಿನಗಳು ಉಳಿದಿವೆ. 2020ರ ಹರೆಯಕ್ಕೆ ಕಾಲಿಡುವ ಮುನ್ನ ಸರಿದು ಹೋಗುತ್ತಿರುವ ವರ್ಷದಲ್ಲಿ ಕ್ರಿಕೆಟ್‌ ಅಂಗಳದ ಸಿಹಿ–ಕಹಿ ಘಟನೆಗಳ ಚುಟುಕು ನೋಟ –ಗಿರೀಶ ದೊಡ್ಡಮನಿ
Last Updated 1 ಜನವರಿ 2020, 6:21 IST
ಹಿನ್ನೋಟ 2019 | ಚಲಿಸಿದ ಕಾಲ, ಕಲಿಸಿದ ಪಾಠ: ಕ್ರಿಕೆಟ್ ಲೋಕದ ಮರೆಯಲಾಗದ ಕ್ಷಣಗಳು

2019 ಹಿನ್ನೋಟ| ರಾಷ್ಟ್ರೀಯ: ದುರಂತ, ದಾಳಿ, ಅನಾಹುತಗಳು ಉಳಿಸಿಹೋದ ಕಹಿ ನೆನಪುಗಳು

ರಾಷ್ಟ್ರ ಮಟ್ಟದಲ್ಲಿ ಹಲವು ದುರಂತ, ಅಪಘಾತ, ಅನಾಹುತ, ದಾಳಿಗಳಿಗೆಸಾಕ್ಷಿಯಾದ ವರ್ಷ2019. ಈ ವರ್ಷ ಸಂಭವಿಸಿದ ಪ್ರಮುಖ ದುರಂತಗಳ ಕಹಿನೆಪುಗಳ ದಾಖಲಾತಿಇಲ್ಲಿದೆ.
Last Updated 1 ಜನವರಿ 2020, 5:10 IST
2019 ಹಿನ್ನೋಟ| ರಾಷ್ಟ್ರೀಯ: ದುರಂತ, ದಾಳಿ, ಅನಾಹುತಗಳು ಉಳಿಸಿಹೋದ ಕಹಿ ನೆನಪುಗಳು

ಸಂಕಲ್ಪ; ಸಿಗಲಿ ಕಾಯಕಲ್ಪ

ಹೊಸ ವರ್ಷದ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಎಲ್ಲರ ಮನದಲ್ಲೂ ಹೊಸತನದ ಕಾತರ ಪುಟಿದಿದೆ. ಸಾಮಾಜಿಕ ಜಾಲತಾಣದಲ್ಲೂ ಟ್ವೆಂಟಿ–20ಯ ಶುಭಾಶಯ ವಿನಿಮಯ ಬಿರುಸುಗೊಂಡಿದೆ
Last Updated 31 ಡಿಸೆಂಬರ್ 2019, 10:41 IST
ಸಂಕಲ್ಪ; ಸಿಗಲಿ ಕಾಯಕಲ್ಪ

ಟೀನೇಜ್‌ಗೆ ವಿದಾಯ: ಸಂಕಟ ಬಾರದಿರಲಿ... ಸಂತಸ ವ್ಯಾಪಿಸಲಿ

ಟೀನೇಜಿನ ಕೊನೆಯ ಹಂತದ ಸಂಭ್ರಮವ ಸವಿಯಬೇಕೆಂಬ 2Kಯ ಯೌವ್ವನದ ಹೆಬ್ಬಯಕೆ ಎದೆಯಲ್ಲಿ ತವಕಿಸುತ್ತಿತ್ತು. ಆ ಕಾತರದಿಂದಲೇ ಮೊದಲದಿನದ ಆ ಸೂರ್ಯನ ಉದಯವನ್ನು ನೋಡಿದ್ದೆ. ಏನೋ ಒಂದು ಹೊಸತನ, ಹೊಸಹುರುಪು, ಆರು ದಶಕಗಳ ನಂತರ ಈ ನೆಲದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂಬ ಸಂತಸ ಎಲ್ಲರಲ್ಲೂ ಮನೆಮಾಡಿತ್ತು. ಅದು ನನ್ನ ಅವಧಿಯಲ್ಲಿ ಎಂದು ನನ್ನ ಎದೆಯುಬ್ಬಿತ್ತು. ಆದರೆ ಆ ಸಂಭ್ರಮದ ಬೆನ್ನ ಹಿಂದೆಯೇ ಸಾಕಷ್ಟು ಜನರ ಸಾವು, ನೋವಿಗೂ ನಾನು ಸಾಕ್ಷಿಯಾಗುತ್ತೇನೆ ಎಂದು ಕನಸಿನಲ್ಲೂ ನೆನೆಸಿರಲಿಲ್ಲ.
Last Updated 28 ಡಿಸೆಂಬರ್ 2019, 14:30 IST
ಟೀನೇಜ್‌ಗೆ ವಿದಾಯ: ಸಂಕಟ ಬಾರದಿರಲಿ... ಸಂತಸ ವ್ಯಾಪಿಸಲಿ

2019 ಹಿನ್ನೋಟ | ಐ.ಟಿ, ಸಿಬಿಐ, ಇ.ಡಿ, ಸಿಸಿಬಿ, ಎಸಿಬಿ ದಾಳಿ

ಸೆಪ್ಟೆಂಬರ್‌ 26: ಟೆಲಿಫೋನ್‌ ಪ್ರಕರಣದಲ್ಲಿ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ ಕುಮಾರ್ ಮನೆ, ಕಚೇರಿ ಮೇಲೆ ಸಿಬಿಐ ದಾಳಿ ಅಕ್ಟೋಬರ್‌ 10: ವೈದ್ಯಕೀಯ ಸೀಟುಗಳ ಅಕ್ರಮ– ಜಿ. ಪರಮೇಶ್ವರ ಹಾಗೂ ಆರ್‌.ಎಲ್‌. ಜಾಲಪ್ಪ ಅವರ ಶಿಕ್ಷಣ ಟ್ರಸ್ಟ್‌ಗಳ ಮೇಲೆ ಐ.ಟಿ ದಾಳಿ ಅಕ್ಟೋಬರ್‌ 12: ಐ.ಟಿ ದಾಳಿ– ಒತ್ತಡಕ್ಕೆ ಒಳಗಾಗಿದ್ದ ಪರಮೇಶ್ವರ ಆಪ್ತ ರಮೇಶ್‌ ಆತ್ಮಹತ್ಯೆ ಸೆಪ್ಟೆಂಬರ್‌ 26: ಟೆಲಿಫೋನ್‌ ಪ್ರಕರಣದಲ್ಲಿ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ ಕುಮಾರ್ ಮನೆ, ಕಚೇರಿ ಮೇಲೆ ಸಿಬಿಐ ದಾಳಿ ಅಕ್ಟೋಬರ್‌ 10: ವೈದ್ಯಕೀಯ ಸೀಟುಗಳ ಅಕ್ರಮ– ಜಿ. ಪರಮೇಶ್ವರ ಹಾಗೂ ಆರ್‌.ಎಲ್‌. ಜಾಲಪ್ಪ ಅವರ ಶಿಕ್ಷಣ ಟ್ರಸ್ಟ್‌ಗಳ ಮೇಲೆ ಐ.ಟಿ ದಾಳಿ ಅಕ್ಟೋಬರ್‌ 12: ಐ.ಟಿ ದಾಳಿ– ಒತ್ತಡಕ್ಕೆ ಒಳಗಾಗಿದ್ದ ಪರಮೇಶ್ವರ ಆಪ್ತ ರಮೇಶ್‌ ಆತ್ಮಹತ್ಯೆ ನವೆಂಬರ್‌ 8: ಐಎಂಎ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿಗಳಾದ ಹೇಮಂತ್‌ ನಿಂಬಾಳ್ಕರ್‌, ಅಜಯ್‌ ಹಿಲೋರಿ, ಐಎಎಸ್‌ ಅಧಿಕಾರಿ ಬಿ.ಎಂ.ವಿಜಯಶಂಕರ್‌, ಕೆಎಎಸ್‌ ಅಧಿಕಾರಿ ಎಲ್‌.ಸಿ. ನಾಗರಾಜ್‌ ಮತ್ತಿತರರ ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ
Last Updated 27 ಡಿಸೆಂಬರ್ 2019, 20:00 IST
2019 ಹಿನ್ನೋಟ | ಐ.ಟಿ, ಸಿಬಿಐ, ಇ.ಡಿ, ಸಿಸಿಬಿ, ಎಸಿಬಿ ದಾಳಿ
ADVERTISEMENT
ADVERTISEMENT
ADVERTISEMENT
ADVERTISEMENT