ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

activists arrest

ADVERTISEMENT

ಧರ್ಮ ವಿರೋಧಿ ಘೋಷಣೆ ಕೇಸ್‌ನಲ್ಲೂ ಆರೋಪಿ

ಅಕ್ರಮ ಕೂಟ ರಚಿಸಿಕೊಂಡು ಪ್ರತಿಭಟನೆ; ಅಮೂಲ್ಯಾ ವಿರುದ್ಧ ಮೂರು ಎಫ್‌ಐಆರ್‌
Last Updated 22 ಫೆಬ್ರುವರಿ 2020, 5:58 IST
ಧರ್ಮ ವಿರೋಧಿ ಘೋಷಣೆ ಕೇಸ್‌ನಲ್ಲೂ ಆರೋಪಿ

'ಕಾಶ್ಮೀರ ಮುಕ್ತಿ' ಭಿತ್ತಿಪತ್ರ ಪ್ರದರ್ಶನ: ಅಮೂಲ್ಯಾ ಬೆನ್ನಲ್ಲೇ ಆರ್ದ್ರಾ ಜೈಲಿಗೆ

‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದ ಅಮೂಲ್ಯಾ ಲಿಯೋನಾ (19) ‘ದೇಶ ದ್ರೋಹ’ ಆರೋಪದಡಿ ಪರಪ್ಪನ ಅಗ್ರಹಾರ ಜೈಲು ಸೇರಿದ ಬೆನ್ನಲ್ಲೇ ‘ಕಾಶ್ಮೀರ ಮುಕ್ತಿ’ ಭಿತ್ತಿಪತ್ರ ಪ್ರದರ್ಶಿಸಿದ ಅನ್ನಪೂರ್ಣ ಅಲಿಯಾಸ್ ಆರ್ದ್ರಾ (24) ಎಂಬುವವರನ್ನು ಬಂಧಿಸಿದ ಎಸ್‌.ಜೆ. ಪಾರ್ಕ್ ಠಾಣೆ ಪೊಲೀಸರು, ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Last Updated 21 ಫೆಬ್ರುವರಿ 2020, 22:21 IST
'ಕಾಶ್ಮೀರ ಮುಕ್ತಿ' ಭಿತ್ತಿಪತ್ರ ಪ್ರದರ್ಶನ: ಅಮೂಲ್ಯಾ ಬೆನ್ನಲ್ಲೇ ಆರ್ದ್ರಾ ಜೈಲಿಗೆ

ಗಂಭೀರವಾಗಿ ತೆಗೆದುಕೊಳ್ಳುವುದೇಕೆ?

ನಮ್ಮ ಮಾತು, ಘೋಷಣೆಗಳು ಕೃತಿರೂಪ ತಾಳದೆ ಬರೀ ಮಾತಾಗೇ ಉಳಿದರೆ ಸಾಮಾಜಿಕ ವಂಚನೆಯಾಗುತ್ತದೆ. ಇಂತಹ ವಂಚನೆಯನ್ನು ಸಮಾಜ ಗಂಭೀರವಾಗಿ ತೆಗೆದುಕೊಳ್ಳದೆ ಕಾಲಾಂತರದಲ್ಲಿ ಸುಮ್ಮನೆ ನಿರ್ಲಕ್ಷಿಸುತ್ತದೆ ಎಂಬ ತಥ್ಯ ನಮ್ಮ ದೇಶದಲ್ಲಿ ಇತ್ತೀಚಿನ ಕೆಲ ವರ್ಷಗಳ ಅವಧಿಯಲ್ಲಿ ಹಲವು ಬಾರಿ ಸಾಬೀತಾಗಿದೆ.
Last Updated 21 ಫೆಬ್ರುವರಿ 2020, 19:30 IST
fallback

ಬೆಂಗಳೂರಿನಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಯುವತಿ

ಯುವತಿ ಹೀಗೇ ಘೋಷಣೆ ಕೂಗುತ್ತಲೇ ಮೈಕ್‌ ಕಿತ್ತುಕೊಂಡ ಸಂಸದ ಅಸಾದುದ್ದೀನ್‌ ಒವೈಸಿ ನಾವು ಭಾರತೀಯರು ಎಂದು ಕೋಪದಿಂದ ಬುದ್ಧಿ ಹೇಳಿದ್ದಾರೆ
Last Updated 21 ಫೆಬ್ರುವರಿ 2020, 6:50 IST
ಬೆಂಗಳೂರಿನಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಯುವತಿ

ಪಾಕ್‌ ಪರ ಘೋಷಣೆ: ವಿದ್ಯಾರ್ಥಿನಿ ವಶಕ್ಕೆ

ಮೈಕ್‌ ಕಸಿದುಕೊಂಡ ಒವೈಸಿ: ತನಿಖೆಗೆ ಆಯೋಜಕರ ಒತ್ತಾಯ
Last Updated 20 ಫೆಬ್ರುವರಿ 2020, 20:21 IST
ಪಾಕ್‌ ಪರ ಘೋಷಣೆ: ವಿದ್ಯಾರ್ಥಿನಿ ವಶಕ್ಕೆ

ಅಭದ್ರತಾ ಭಾವನೆ ನಿವಾರಿಸಬೇಕಿದೆ

ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ಹುಬ್ಬಳ್ಳಿಯ ಎಂಜಿನಿಯರಿಂಗ್ ಕಾಲೇಜಿನ, ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
Last Updated 20 ಫೆಬ್ರುವರಿ 2020, 20:00 IST
fallback

ಪುತ್ರಿ ಅಮೂಲ್ಯಾ ವಿರುದ್ಧ ಕಾನೂನು ಕ್ರಮ ಜರುಗಿಸಲಿ: ವೊಲ್ಡಸ್‌

'ಪಾಕಿಸ್ತಾನ ಜಿಂದಾಬಾದ್‌' ಎಂದು ಘೋಷಣೆ ಕೂಗಿದ್ದ ಯುವತಿ 
Last Updated 20 ಫೆಬ್ರುವರಿ 2020, 18:00 IST
ಪುತ್ರಿ ಅಮೂಲ್ಯಾ ವಿರುದ್ಧ ಕಾನೂನು ಕ್ರಮ ಜರುಗಿಸಲಿ: ವೊಲ್ಡಸ್‌
ADVERTISEMENT

ವರವರ ರಾವ್ ಸೇರಿ ಐವರು ಹೋರಾಟಗಾರರ ಗೃಹಬಂಧನ ವಿಸ್ತರಿಸಿದ ಸುಪ್ರೀಂ ಕೋರ್ಟ್‌

ಕೇಂದ್ರ ಸರ್ಕಾರದ ವಾದ ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ
Last Updated 17 ಸೆಪ್ಟೆಂಬರ್ 2018, 8:55 IST
ವರವರ ರಾವ್ ಸೇರಿ ಐವರು ಹೋರಾಟಗಾರರ ಗೃಹಬಂಧನ ವಿಸ್ತರಿಸಿದ ಸುಪ್ರೀಂ ಕೋರ್ಟ್‌

ನಕ್ಸಲರೊಂದಿಗೆ ಬಂಧಿತ ಹೋರಾಟಗಾರರ ನಂಟು: ಮಹಾರಾಷ್ಟ್ರ ಪೊಲೀಸರ ಸಮರ್ಥನೆ

‘ಮೋದಿ ಆಡಳಿತ ಕೊನೆಗಾಣಿಸಲು ರಾಜೀವ್‌ ಗಾಂಧಿ ಮಾದರಿಯ ಕೃತ್ಯ’ ನಡೆಸಲು ಬಂಧಿತ ಹೋರಾಟಗಾರರು ಸಂಚು ರೂಪಿಸಿದ್ದರು ಎಂದು ಮಹಾರಾಷ್ಟ್ರ ಪೊಲೀಸರು ಶುಕ್ರವಾರ ಹೇಳಿದ್ದಾರೆ.
Last Updated 31 ಆಗಸ್ಟ್ 2018, 18:34 IST
ನಕ್ಸಲರೊಂದಿಗೆ ಬಂಧಿತ ಹೋರಾಟಗಾರರ ನಂಟು: ಮಹಾರಾಷ್ಟ್ರ ಪೊಲೀಸರ ಸಮರ್ಥನೆ

ಹೋರಾಟಗಾರರ ಬಂಧನ: ದಾಳಿ ಮಾಡಿದ ಪೊಲೀಸರಿಗೆ ಬಿಸಿ ಚಹಾದ ಆತಿಥ್ಯ!

ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಪುಣೆಯ ಪೊಲೀಸರು ಬಂಧಿಸಿದ್ದ ಮಾನವ ಹಕ್ಕುಗಳ ಹೋರಾಟಗಾರ ವರ್ನಾನ್ ಗೊನ್ಸಾಲ್ವೆಸ್‌ ಅವರ ಪುತ್ರ ಸಾಗರ್‌ ಅಬ್ರಾಹಂ ಗೊನ್ಸಾಲ್ವೆಸ್‌ ತಮ್ಮ ಫೇಸ್‌ಬುಕ್‌ನಲ್ಲಿ ಖಾತೆಯಲ್ಲಿ ಅಸಹಾಯಕ ಸ್ಥಿತಿಯನ್ನು ತೋಡಿಕೊಂಡಿದ್ದಾರೆ. ಅದರ ಪೂರ್ಣ ಪರಿಪಾಠ ಇಲ್ಲಿದೆ.
Last Updated 31 ಆಗಸ್ಟ್ 2018, 18:31 IST
ಹೋರಾಟಗಾರರ ಬಂಧನ: ದಾಳಿ ಮಾಡಿದ ಪೊಲೀಸರಿಗೆ ಬಿಸಿ ಚಹಾದ ಆತಿಥ್ಯ!
ADVERTISEMENT
ADVERTISEMENT
ADVERTISEMENT