ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Aero India 2023

ADVERTISEMENT

Air TAXI: ಹೆಲಿಕಾಫ್ಟರ್‌ಗಿಂತಲೂ ವೇಗವಾಗಿ ಹೋಗಲಿದೆ ಈ ಪುಟ್ಟ ಇ–ಪ್ಲೇನ್

ಸ್ಥಳೀಯ ಸಂಚಾರಕ್ಕೆ ಅನುವಾಗುವ ಬ್ಯಾಟರಿ ಚಾಲಿತ ಇ–ಪ್ಲೇನ್ ಅಭಿವೃದ್ಧಿ
Last Updated 18 ಫೆಬ್ರುವರಿ 2023, 7:16 IST
Air TAXI: ಹೆಲಿಕಾಫ್ಟರ್‌ಗಿಂತಲೂ ವೇಗವಾಗಿ ಹೋಗಲಿದೆ ಈ ಪುಟ್ಟ ಇ–ಪ್ಲೇನ್

ಏರೋ ಇಂಡಿಯಾ 2023:ಲೋಹದ ಹಕ್ಕಿಗಳ ಪ್ರದರ್ಶನಕ್ಕೆ ತೆರೆ

ಏರೋ ಇಂಡಿಯಾ: ಕೊನೆ ದಿನ ಜನವೋ ಜನ l ಯುವಕರಿಗೆ ವಿಶೇಷ ತರಗತಿ ನಡೆಸಿದ ಹಿರಿಯ ಅಧಿಕಾರಿಗಳು
Last Updated 17 ಫೆಬ್ರುವರಿ 2023, 19:24 IST
ಏರೋ ಇಂಡಿಯಾ 2023:ಲೋಹದ ಹಕ್ಕಿಗಳ ಪ್ರದರ್ಶನಕ್ಕೆ ತೆರೆ

ಏರೋ ಇಂಡಿಯಾ 2023: ‘ರೋಚಕ ಪ್ರದರ್ಶನ: ಕ್ಷಣ ಕ್ಷಣವೂ ಸವಾಲು’

ಯುದ್ಧ ವಿಮಾನಗಳ ಹಾರಾಟದ ಹಿಂದಿನ ಕಥೆ ಬಿಚ್ಚಿಟ್ಟ ತಂಡ
Last Updated 16 ಫೆಬ್ರುವರಿ 2023, 20:24 IST
ಏರೋ ಇಂಡಿಯಾ 2023: ‘ರೋಚಕ ಪ್ರದರ್ಶನ: ಕ್ಷಣ ಕ್ಷಣವೂ ಸವಾಲು’

ಏರೋ ಇಂಡಿಯಾ 2023: ಅನಧಿಕೃತ ಡ್ರೋನ್‌ಗಳನ್ನು ನಿಸ್ತೇಜಗೊಳಿಸುವ ‘ಚಾಲೆಂಜರ್’

ಆ್ಯಂಟಿ ಡ್ರೋನ್‌ ಸಿಸ್ಟಮ್‌ ಚಾಲೆಂಜರ್‌–3, ಚಾಲೆಂಜರ್–6 ತಂತ್ರಜ್ಞಾನ ಅಭಿವೃದ್ಧಿ
Last Updated 16 ಫೆಬ್ರುವರಿ 2023, 20:22 IST
ಏರೋ ಇಂಡಿಯಾ 2023: ಅನಧಿಕೃತ ಡ್ರೋನ್‌ಗಳನ್ನು ನಿಸ್ತೇಜಗೊಳಿಸುವ ‘ಚಾಲೆಂಜರ್’

ಏರೋ ಇಂಡಿಯಾ 2023: ಡ್ರೋನ್‌ಗಳ ಸಂತೆ!

ಸರಕು ಹೊತ್ತು 300 ಕಿ.ಮೀ ಸಾಗಬಲ್ಲ ಡ್ರೋನ್
Last Updated 16 ಫೆಬ್ರುವರಿ 2023, 20:20 IST
ಏರೋ ಇಂಡಿಯಾ 2023: ಡ್ರೋನ್‌ಗಳ ಸಂತೆ!

ಏರೋ ಇಂಡಿಯಾ 2023: ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಕಿಕ್ಕಿರಿದ ಜನ

ಎಳೆಬಿಸಿಲು ಏರುವ ಮುನ್ನವೇ ಲಗುಬಗೆಯಿಂದ ಬಂದು ಸೇರಿದ್ದ ಮಂದಿ l ಬೆಳಿಗ್ಗೆ 9 ಗಂಟೆಗೆ ಮೊದಲ ಪ್ರದರ್ಶನ
Last Updated 16 ಫೆಬ್ರುವರಿ 2023, 19:55 IST
ಏರೋ ಇಂಡಿಯಾ 2023: ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಕಿಕ್ಕಿರಿದ ಜನ

VIDEO | ಏರೊ ಇಂಡಿಯಾ 2023: ವಿಮಾನ ಹಾರಾಟ ನೋಡಿ ಮಕ್ಕಳು ಫಿದಾ

Last Updated 16 ಫೆಬ್ರುವರಿ 2023, 14:34 IST
VIDEO | ಏರೊ ಇಂಡಿಯಾ 2023: ವಿಮಾನ ಹಾರಾಟ ನೋಡಿ ಮಕ್ಕಳು ಫಿದಾ
ADVERTISEMENT

ಏರೋ ಇಂಡಿಯಾ–2023: ಆಹಾರ ಸಾಗಣೆಗೆ ಬಂದಿದೆ ಡ್ರೋನ್!

ಸ್ವಿಗ್ಗಿ ಆಹಾರ ಹೊತ್ತು ಸಾಗಲಿವೆ ಡ್ರೋನ್
Last Updated 16 ಫೆಬ್ರುವರಿ 2023, 6:30 IST
ಏರೋ ಇಂಡಿಯಾ–2023: ಆಹಾರ ಸಾಗಣೆಗೆ ಬಂದಿದೆ ಡ್ರೋನ್!

Bangalore Air Show 2023: ಲೋರಾ ಕ್ಷಿಪಣಿ ದೇಶೀಯ ಉತ್ಪಾದನೆಗೆ ಒಡಂಬಡಿಕೆ

ಬೆಂಗಳೂರು: ಭಾರತದ ಮೂರೂ ಸೇನೆಗಳಿಗಾಗಿ ಲೋರಾ(ಲಾಂಗ್ ರೇಂಜ್ ಅಟ್ಯಾಕ್) ಶಸ್ತ್ರಾಸ್ತ್ರವನ್ನು ದೇಶೀಯವಾಗಿ ಉತ್ಪಾದಿಸಲು ಮತ್ತು ಸರಬರಾಜು ಮಾಡಲು ಇಸ್ರೇಲ್ ಏರೋಸ್ಪೇಸ್‌ ಇಂಡಸ್ಟ್ರೀಸ್‌(ಐಎಐ) ಜೊತೆ ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌(ಬಿಇಎಲ್‌) ಒಡಂಬಡಿಕೆ ಮಾಡಿಕೊಂಡಿದೆ. ಭಾರತ ಮತ್ತು ಇಸ್ರೇಲ್‌ ದೇಶಗಳ ಪಾಲುದಾರಿಕೆಯಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಅತ್ಯುನ್ನತ ದರ್ಜೆಯ ತಂತ್ರಜ್ಞಾನ ಬೆಳವಣಿಗೆಯಾಗಿದೆ. ಇದರ ಫಲಿತಾಂಶವಾಗಿ ಈ ಒಪ್ಪಂದ ಏರ್ಪಟ್ಟಿದೆ.
Last Updated 16 ಫೆಬ್ರುವರಿ 2023, 6:09 IST
Bangalore Air Show 2023: ಲೋರಾ ಕ್ಷಿಪಣಿ ದೇಶೀಯ ಉತ್ಪಾದನೆಗೆ ಒಡಂಬಡಿಕೆ

Bangalore Air Show 2023: ‘ಸೂರ್ಯಕಿರಣ’ಕ್ಕೆ 6 ತಿಂಗಳ ತಾಲೀಮು

ಬೆಂಗಳೂರು: ‘ವೈಮಾನಿಕ ಪ್ರದರ್ಶನ ನೀಡಲು ಆರು ತಿಂಗಳು ನಿರಂತರ ತಾಲೀಮು ನಡೆಯುತ್ತದೆ. ದೈತ್ಯ ವಿಮಾನಗಳನ್ನು ಪಳಗಿಸಿದ ಅನುಭವ ಇರಬೇಕು, ದೇಹದ ತೂಕದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು...’ ಇದು ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದ ಕೇಂದ್ರ ಬಿಂದು ‘ಸೂರ್ಯಕಿರಣ’ ತಂಡದ ವಿಂಗ್ ಕಮಾಂಡರ್ ದಿಲ್ಲಾನ್ ಅವರು ಅನುಭವ ಹಂಚಿಕೊಂಡರು. ‘ಸುಖೋಯ್, ರಫೇಲ್‌ ರೀತಿಯ ದೈತ್ಯ ವಿಮಾನಗಳನ್ನು ಪಳಗಿಸಿದ ಅನುಭವ ಇರಬೇಕು. ನಿತ್ಯ 7ರಿಂದ 8 ತಾಸು ನಿದ್ರೆ ಆಗಲೇಬೇಕು. ಏರೋ ಇಂಡಿಯಾ ಮತ್ತು ಭಾರತೀಯ ವಾಯುಸೇನೆ ದಿನಾಚರಣೆ ಸಂದರ್ಭದಲ್ಲಿ ನೀಡುವ ವೈಮಾನಿಕ ಪ್ರದರ್ಶನಗಳು ನಮಗೆ ಸ್ಮರಣೀಯ ಕ್ಷಣಗಳ ಜೊತೆಗೆ ಸವಾಲು ಕೂಡ’ ಎಂದರು.
Last Updated 16 ಫೆಬ್ರುವರಿ 2023, 6:08 IST
Bangalore Air Show 2023: ‘ಸೂರ್ಯಕಿರಣ’ಕ್ಕೆ 6 ತಿಂಗಳ ತಾಲೀಮು
ADVERTISEMENT
ADVERTISEMENT
ADVERTISEMENT