ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Age factor

ADVERTISEMENT

ಜಾಲತಾಣ ಬಳಕೆ: 16ರ ಮಿತಿಗೆ ಆಸ್ಟ್ರೇಲಿಯಾದಲ್ಲಿ ವ್ಯಾಪಕ ಬೆಂಬಲ

16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿರ್ಬಂಧ ಹೇರಲು ಉದ್ದೇಶಿಸಿರುವ ಸರ್ಕಾರದ ಕ್ರಮಕ್ಕೆ ಆಸ್ಟ್ರೇಲಿಯಾದ ಎಲ್ಲ ರಾಜ್ಯಗಳು ಹಾಗೂ ಪ್ರಾಂತ್ಯಗಳು ಸರ್ವಾನುಮತದಿಂದ ಶುಕ್ರವಾರ ಬೆಂಬಲ ಸೂಚಿಸಿವೆ.
Last Updated 8 ನವೆಂಬರ್ 2024, 13:07 IST
ಜಾಲತಾಣ ಬಳಕೆ: 16ರ ಮಿತಿಗೆ ಆಸ್ಟ್ರೇಲಿಯಾದಲ್ಲಿ ವ್ಯಾಪಕ ಬೆಂಬಲ

ಕಾಲಚಕ್ರದಲ್ಲಿ ವೃದ್ಧ ದಂಪತಿಯ ಯಾನ

ಕಾಲಚಕ್ರ ಎಂಬ ಮರಾಠಿ ಮೂಲ (ಜಯವಂತ ದಳ್ವಿ) ನಾಟಕದ ಕನ್ನಡದ ಅನುವಾದವನ್ನು (ಎಚ್.ಪಿ.ಕರ್ಕೇರಾ) ರಂಗ ಸಮೂಹ ಮಂಚಿಕೇರಿ ಜೂನ್‌ 9 ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶಿಸಿತು.
Last Updated 15 ಜೂನ್ 2024, 23:30 IST
ಕಾಲಚಕ್ರದಲ್ಲಿ ವೃದ್ಧ ದಂಪತಿಯ ಯಾನ

ವಯೋಮಿತಿ ಸಡಿಲಿಕೆ ನೇಮಕಾತಿಗಳಲ್ಲೇ ತಾರತಮ್ಯ

ಗೆಜೆಟೆಡ್‌ ಪ್ರೊಬೇಷನರ್‌, ವಿಧಾನ ಪರಿಷತ್ ಸಚಿವಾಲಯದ ಹುದ್ದೆಗಳಿಗಷ್ಟೇ ವಿನಾಯಿತಿ
Last Updated 19 ಮೇ 2024, 23:30 IST
ವಯೋಮಿತಿ ಸಡಿಲಿಕೆ ನೇಮಕಾತಿಗಳಲ್ಲೇ ತಾರತಮ್ಯ

ಆಳ–ಅಗಲ: ಬಿಜೆಪಿಯಲ್ಲಿ 75ಕ್ಕೆ ನಿವೃತ್ತಿ– ಎಲ್ಲರಿಗೂ ಅನ್ವಯಿಸದು

2014ರ ಬಳಿಕ, 75 ವರ್ಷ ತುಂಬಿದ್ದರಿಂದಾಗಿ ಸಕ್ರಿಯ ರಾಜಕಾರಣದಿಂದ ದೂರ ಸರಿದ ಬಿಜೆಪಿಯ ಕೆಲವು ನಾಯಕರ ಉದಾಹರಣೆಗಳು ಇಲ್ಲಿವೆ
Last Updated 14 ಮೇ 2024, 2:30 IST
ಆಳ–ಅಗಲ: ಬಿಜೆಪಿಯಲ್ಲಿ 75ಕ್ಕೆ ನಿವೃತ್ತಿ– ಎಲ್ಲರಿಗೂ ಅನ್ವಯಿಸದು

ದೀರ್ಘಾಯುಷಿ ಭವ! | ಮುಪ್ಪು ಎಂದರೆ ದೇಹದ ಜೀವಕೋಶಗಳಲ್ಲಿ ಸಂಗ್ರಹವಾಗುವ ದೋಷಗಳು

ಆಕ್ಸಿಜನ್‌ ಅಣುಗಳ ಸಾಂದ್ರತೆಯನ್ನು ಬದಲಾಯಿಸಿದರೆ ಆಯುಸ್ಸನ್ನೂ ಬದಲಾಯಿಸಬಹುದೇ? ಆ್ಯಂಟಿಆಕ್ಸಿಡೆಂಟುಗಳೆಂಬ ಪದಾರ್ಥಗಳು ಇದಕ್ಕೆ ನೆರವಾಗಬಹುದೆನ್ನುವ ಆಸೆಯಿದೆ.
Last Updated 13 ಸೆಪ್ಟೆಂಬರ್ 2022, 19:30 IST
ದೀರ್ಘಾಯುಷಿ ಭವ! | ಮುಪ್ಪು ಎಂದರೆ ದೇಹದ ಜೀವಕೋಶಗಳಲ್ಲಿ ಸಂಗ್ರಹವಾಗುವ ದೋಷಗಳು

30 ಆಯ್ತೆಂದು ತಲ್ಲಣಿಸದಿರು ಮನವೆ!

ಹೆಣ್ಣುಮಕ್ಕಳಲ್ಲಿ ಹದಿನಾರರಲ್ಲಿ ಅರಳಲು ಶುರುವಾಗುವ ಸೌಂದರ್ಯ ಮೂವತ್ತಾದಂತೆ ಕಳೆಗುಂದಲು ಶುರುವಾಗುತ್ತದೆ. ಈ ಸ್ಥಿತ್ಯಂತರ ಹಲವರಲ್ಲಿ ಕೀಳರಿಮೆ, ಅಭದ್ರತೆಗೂ ಕಾರಣವಾಗುವುದಿದೆ. ಕೆಲವರು ಸೌಂದರ್ಯದ ಬಗ್ಗೆ ಅತಿಯಾದ ಗಮನ ನೀಡಲು ಶುರು ಮಾಡಿದರೆ, ಮತ್ತೆ ಕೆಲವರು ವೈರಾಗ್ಯ ಬಂದವರಂತೆ ಮಾತನಾಡುವುದೂ ಇದೆ. ನೈಸರ್ಗಿಕ ಪಲ್ಲಟದ ಬಗ್ಗೆ ಈ ತಲ್ಲಣವೇಕೆ?
Last Updated 27 ಸೆಪ್ಟೆಂಬರ್ 2019, 19:30 IST
30 ಆಯ್ತೆಂದು ತಲ್ಲಣಿಸದಿರು ಮನವೆ!
ADVERTISEMENT
ADVERTISEMENT
ADVERTISEMENT
ADVERTISEMENT