ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Ahmedabad

ADVERTISEMENT

ಅಹಮದಾಬಾದ್‌ | ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ: ವೃದ್ಧೆ ಸಾವು, 22 ಮಂದಿಗೆ ಗಾಯ

ಅಹಮದಾಬಾದ್‌ನ ಬೋಪಾಲ್ ಪ್ರದೇಶದಲ್ಲಿ ಬಹುಮಹಡಿ ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ.
Last Updated 16 ನವೆಂಬರ್ 2024, 4:12 IST
ಅಹಮದಾಬಾದ್‌ | ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ: ವೃದ್ಧೆ ಸಾವು, 22 ಮಂದಿಗೆ ಗಾಯ

ಅತಿ ವೇಗದ ವಿಚಾರವಾಗಿ ರಸ್ತೆಯಲ್ಲಿ ಜಗಳ: MBA ವಿದ್ಯಾರ್ಥಿ ಹತ್ಯೆಗೈದ ಕಾರು ಚಾಲಕ

ಅತಿ ವೇಗದ ಚಾಲನೆ ಕುರಿತು ಆರಂಭವಾದ ವಾದವು 23 ವರ್ಷದ ವಿದ್ಯಾರ್ಥಿಯೊಬ್ಬರ ಕೊಲೆಯಲ್ಲಿ ಅಂತ್ಯ ಕಂಡಿದೆ.
Last Updated 11 ನವೆಂಬರ್ 2024, 13:22 IST
ಅತಿ ವೇಗದ ವಿಚಾರವಾಗಿ ರಸ್ತೆಯಲ್ಲಿ ಜಗಳ: MBA ವಿದ್ಯಾರ್ಥಿ ಹತ್ಯೆಗೈದ ಕಾರು ಚಾಲಕ

ಕಾರಿನೊಳಗೆ ಉಸಿರುಗಟ್ಟಿ ಮೃತಪಟ್ಟ ವಲಸೆ ಕಾರ್ಮಿಕ ದಂಪತಿಯ ನಾಲ್ವರು ಮಕ್ಕಳು

ಮಧ್ಯಪ್ರದೇಶದ ವಲಸೆ ಕಾರ್ಮಿಕ ದಂಪತಿಯ 2ರಿಂದ 7 ವಯಸ್ಸಿನ ನಾಲ್ವರು ಪುಟ್ಟ ಮಕ್ಕಳು ಇಲ್ಲಿನ ಭೂಮಾಲೀಕನ ಕಾರಿನಲ್ಲಿ ಸಿಲುಕಿ, ಉಸಿರುಗಟ್ಟಿ ಮೃತಪಟ್ಟಿದ್ದಾರೆ.
Last Updated 4 ನವೆಂಬರ್ 2024, 14:33 IST
ಕಾರಿನೊಳಗೆ ಉಸಿರುಗಟ್ಟಿ ಮೃತಪಟ್ಟ 
ವಲಸೆ ಕಾರ್ಮಿಕ ದಂಪತಿಯ ನಾಲ್ವರು ಮಕ್ಕಳು

ಅಹಮದಾಬಾದ್‌ | ವಿಷಯುಕ್ತ ಅನಿಲ ಸೇವನೆ; ಇಬ್ಬರು ಕಾರ್ಮಿಕರ ಸಾವು, 7 ಮಂದಿ ಅಸ್ವಸ್ಥ

ಗುಜರಾತ್‌ನ ಅಹಮದಾಬಾದ್‌ನ ಜವಳಿ ಕಾರ್ಖಾನೆಯೊಂದರಲ್ಲಿ ವಿಷಯುಕ್ತ ಅನಿಲ ಸೇವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಏಳು ಮಂದಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಅಕ್ಟೋಬರ್ 2024, 11:43 IST
ಅಹಮದಾಬಾದ್‌ | ವಿಷಯುಕ್ತ ಅನಿಲ ಸೇವನೆ; ಇಬ್ಬರು ಕಾರ್ಮಿಕರ ಸಾವು, 7 ಮಂದಿ ಅಸ್ವಸ್ಥ

ಅಹಮದಾಬಾದ್‌ | ₹1,841 ಕೋಟಿ ಮೌಲ್ಯದ ಡ್ರಗ್ಸ್‌ ವಶ: ಇಬ್ಬರ ಬಂಧನ

ಗುಜರಾತ್‌ನ ಎಟಿಎಸ್‌ (ಭಯೋತ್ಪಾದಕ ನಿಗ್ರಹ ದಳ), ನವದೆಹಲಿಯ ಎನ್‌ಸಿಬಿ (ಮಾದಕವಸ್ತು ನಿಯಂತ್ರಣ ಘಟಕ) ಜತೆಗೂಡಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ₹1,841 ಕೋಟಿ ಮೌಲ್ಯದ ‘ಮೆಫೆಡ್ರೋನ್’ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದೆ.
Last Updated 6 ಅಕ್ಟೋಬರ್ 2024, 15:14 IST
ಅಹಮದಾಬಾದ್‌ | ₹1,841 ಕೋಟಿ ಮೌಲ್ಯದ ಡ್ರಗ್ಸ್‌ ವಶ: ಇಬ್ಬರ ಬಂಧನ

ವಂದೇ ಮೆಟ್ರೊಗೆ 'ನಮೋ ಭಾರತ್ ರ‍್ಯಾಪಿಡ್‌ ರೈಲು' ಎಂದು ಮರುನಾಮಕರಣ

ಭುಜ್ -ಅಹಮದಾಬಾದ್ ವಂದೇ ಮೆಟ್ರೊವನ್ನು 'ನಮೋ ಭಾರತ್ ರ‍್ಯಾಪಿಡ್ ರೈಲು' ಎಂದು ಮರುನಾಮಕರಣ ಮಾಡಲಾಗಿದೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2024, 7:37 IST
ವಂದೇ ಮೆಟ್ರೊಗೆ 'ನಮೋ ಭಾರತ್ ರ‍್ಯಾಪಿಡ್‌ ರೈಲು' ಎಂದು ಮರುನಾಮಕರಣ

ಬಿಗ್‌ ಬಿ ಮೊಮ್ಮಗಳ ಐಐಎಂ ಅಹಮದಾಬಾದ್ ಪ್ರವೇಶ: ಸಂತಸ ಹಂಚಿಕೊಂಡ ನವ್ಯಾ

ಬಾಲಿವುಡ್‌ನ ಹಿರಿಯ ನಟ ಅಮಿತಾಬ್‌ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಐಐಎಂ ಅಹಮದಾಬಾದ್ ಸೇರಿದ ಇನ್‌ಸ್ಟಾಗ್ರಾಂ ಪೋಸ್ಟ್ ಸಾಮಾಜಿಕ ಮಾಧ್ಯಮದ ಗಮನ ಸೆಳೆದಿದೆ.
Last Updated 2 ಸೆಪ್ಟೆಂಬರ್ 2024, 14:51 IST
ಬಿಗ್‌ ಬಿ ಮೊಮ್ಮಗಳ ಐಐಎಂ ಅಹಮದಾಬಾದ್ ಪ್ರವೇಶ: ಸಂತಸ ಹಂಚಿಕೊಂಡ ನವ್ಯಾ
ADVERTISEMENT

ಬುಲೆಟ್ ರೈಲಿಗೆ ಸ್ವದೇಶಿ ತಂತ್ರಜ್ಞಾನ; ಕಾಮಗಾರಿ ಪ್ರಗತಿಯಲ್ಲಿ– ಸಚಿವ ವೈಷ್ಣವ್

ಸ್ವದೇಶಿ ತಂತ್ರಜ್ಞಾನ ಆಧಾರಿಸಿದ ಬುಲೆಟ್ ರೈಲು ಅಭಿವೃದ್ಧಿ ನಿರ್ಮಾಣದತ್ತ ಯೋಜನೆ ಪ್ರಗತಿಯಲ್ಲಿದೆ ಎಂದು ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದ್ದಾರೆ.
Last Updated 31 ಜುಲೈ 2024, 12:52 IST
ಬುಲೆಟ್ ರೈಲಿಗೆ ಸ್ವದೇಶಿ ತಂತ್ರಜ್ಞಾನ; ಕಾಮಗಾರಿ ಪ್ರಗತಿಯಲ್ಲಿ– ಸಚಿವ ವೈಷ್ಣವ್

ಅಹಮದಾಬಾದ್‌: ಹೋಟೆಲ್‌ನಲ್ಲಿ ನೀಡಿದ್ದ ಸಾಂಬಾರ್‌ನಲ್ಲಿ ಸತ್ತ ಇಲಿ ಪತ್ತೆ

ಅಹಮದಾಬಾದ್‌ನ ಹೋಟೆಲ್‌ವೊಂದಲ್ಲಿ ನೀಡಿದ್ದ ಸಾಂಬಾರ್‌ನಲ್ಲಿ ಸತ್ತ ಇಲಿ ಪತ್ತೆಯಾಗಿರುವ ಬಗ್ಗೆ ಗ್ರಾಹಕರೊಬ್ಬರು ದೂರಿದ್ದಾರೆ.
Last Updated 21 ಜೂನ್ 2024, 15:13 IST
ಅಹಮದಾಬಾದ್‌: ಹೋಟೆಲ್‌ನಲ್ಲಿ ನೀಡಿದ್ದ ಸಾಂಬಾರ್‌ನಲ್ಲಿ ಸತ್ತ ಇಲಿ ಪತ್ತೆ

ರಾಜ್‌ಕೋಟ್ ಬೆಂಕಿ ದುರಂತ | ಇನ್ನೊಬ್ಬ ಪಾಲುದಾರನ ಬಂಧನ; 5ಕ್ಕೇರಿದ ಬಂಧಿತರ ಸಂಖ್ಯೆ

27 ಮಂದಿಯ ಸಾವಿಗೆ ಕಾರಣವಾಗಿದ್ದ ರಾಜ್‌ಕೋಟ್‌ ‘ಟಿಆರ್‌ಪಿ ಗೇಮ್‌ ಝೋನ್‌‘ ಅಗ್ನಿ ದುರಂತ ಸಂಬಂಧ ಇನ್ನೊಬ್ಬ ಉದ್ಯಮ ಪಾಲುದಾರನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 29 ಮೇ 2024, 6:25 IST
ರಾಜ್‌ಕೋಟ್ ಬೆಂಕಿ ದುರಂತ | ಇನ್ನೊಬ್ಬ ಪಾಲುದಾರನ ಬಂಧನ; 5ಕ್ಕೇರಿದ ಬಂಧಿತರ ಸಂಖ್ಯೆ
ADVERTISEMENT
ADVERTISEMENT
ADVERTISEMENT