ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Airlines

ADVERTISEMENT

ರಾಮಾಯಣದ ಕಥೆಯೊಂದಿಗೆ ಪೌರಾಣಿಕ ಸ್ಥಳಗಳ ದರ್ಶನ ಮಾಡಿಸಿದ ಶ್ರೀಲಂಕನ್ ಏರ್‌ಲೈನ್ಸ್‌

ಶ್ರೀಲಂಕಾ ವಿಮಾನಯಾನ ಸಂಸ್ಥೆಯು ದ್ವೀಪರಾಷ್ಟ್ರದ ಪ್ರಮುಖ ಸ್ಥಳಗಳ ದರ್ಶನ ಮಾಡಿಸಿದ್ದು, ಇದಕ್ಕಾಗಿ ಹಿಂದೂ ಧರ್ಮದ ಪ್ರಮುಖ ಗ್ರಂಥವಾದ ರಾಮಾಯಣವನ್ನು ಸೊಗಸಾಗಿ ಹೇಳುವ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 11 ನವೆಂಬರ್ 2024, 15:03 IST
ರಾಮಾಯಣದ ಕಥೆಯೊಂದಿಗೆ ಪೌರಾಣಿಕ ಸ್ಥಳಗಳ ದರ್ಶನ ಮಾಡಿಸಿದ ಶ್ರೀಲಂಕನ್ ಏರ್‌ಲೈನ್ಸ್‌

Bomb Threat | 30 ವಿಮಾನಗಳಿಗೆ ಬಾಂಬ್‌ ಬೆದರಿಕೆ

ಶನಿವಾರ ಒಂದೇ ದಿನ ದೇಶದ ವಿವಿಧ ವಿಮಾನಯಾನ ಸಂಸ್ಥೆಗೆ ಸೇರಿದ ಸುಮಾರು 30 ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾಕಲಾಗಿದೆ. ಇದರಿಂದಾಗಿ ಹಲವು ವಿಮಾನಗಳ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದ್ದು, ವಿಮಾನ ನಿಲ್ದಾಣಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
Last Updated 19 ಅಕ್ಟೋಬರ್ 2024, 9:47 IST
Bomb Threat | 30 ವಿಮಾನಗಳಿಗೆ ಬಾಂಬ್‌ ಬೆದರಿಕೆ

ಟರ್ಕಿಷ್ ಏರ್‌ಲೈನ್ಸ್ ಪೈಲಟ್ ಮಾರ್ಗ ಮಧ್ಯದಲ್ಲೇ ಸಾವು: ವಿಮಾನ ತುರ್ತು ಭೂಸ್ಪರ್ಶ

ಟರ್ಕಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಟುರ್ಕಿಷ್ ಏರ್‌ಲೈನ್ಸ್‌ನ ಪೈಲಟ್ ವಿಮಾನ ಹಾರಾಟ ಸಂದರ್ಭದಲ್ಲೇ ಮೃತಪಟ್ಟಿದ್ದಾರೆ. ಇದರಿಂದಾಗಿ ವಿಮಾನವು ನ್ಯೂಯಾರ್ಕ್‌ನಲ್ಲಿ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ.
Last Updated 9 ಅಕ್ಟೋಬರ್ 2024, 10:55 IST
ಟರ್ಕಿಷ್ ಏರ್‌ಲೈನ್ಸ್ ಪೈಲಟ್ ಮಾರ್ಗ ಮಧ್ಯದಲ್ಲೇ ಸಾವು: ವಿಮಾನ ತುರ್ತು ಭೂಸ್ಪರ್ಶ

₹45,000 ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕಳೆದುಕೊಂಡವಗೆ ಇಂಡಿಗೊದಿಂದ ₹2450 ಪರಿಹಾರ

ಕೋಲ್ಕತ್ತ – ಗುವಾಹಟಿ ನಡುವೆ ವಿಮಾನ ಪ್ರಯಾಣದ ವೇಳೆ ₹ 45 ಸಾವಿರ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕಳೆದುಕೊಂಡ ಪ್ರಯಾಣಿಕರೊಬ್ಬರಿಗೆ ಇಂಡಿಗೊ ಏರ್‌ಲೈನ್ಸ್ ಕೇವಲ ₹2,450 ಪರಿಹಾರ ನೀಡಿದೆ.
Last Updated 26 ಆಗಸ್ಟ್ 2024, 10:05 IST
₹45,000 ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕಳೆದುಕೊಂಡವಗೆ ಇಂಡಿಗೊದಿಂದ ₹2450 ಪರಿಹಾರ

ಮೈಕ್ರೊಸಾಫ್ಟ್‌ ದಿಢೀರ್‌ ಸ್ಥಗಿತ: ಐ.ಟಿ, ಬ್ಯಾಂಕ್‌, ಮಾಧ್ಯಮ ಸೇವೆಗೆ ತೊಂದರೆ

ಜಾಗತಿಕ ಟೆಕ್‌ ಕಂಪನಿ ಮೈಕ್ರೊಸಾಫ್ಟ್‌ನ ವಿಂಡೋಸ್‌ನಲ್ಲಿ ಶುಕ್ರವಾರ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು ಭಾರತ, ಅಮೆರಿಕ ಸೇರಿ ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಲಕ್ಷಾಂತರ ಬಳಕೆದಾರರು ತೊಂದರೆಗೆ ಸಿಲುಕಿದ್ದಾರೆ.
Last Updated 19 ಜುಲೈ 2024, 9:32 IST
ಮೈಕ್ರೊಸಾಫ್ಟ್‌ ದಿಢೀರ್‌ ಸ್ಥಗಿತ: ಐ.ಟಿ, ಬ್ಯಾಂಕ್‌, ಮಾಧ್ಯಮ ಸೇವೆಗೆ ತೊಂದರೆ

ಮುಂಬೈನಲ್ಲಿ ಭಾರಿ ಮಳೆ: ಹಲವು ವಿಮಾನಗಳ ಹಾರಾಟ ರದ್ದು

ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಡಿಮೆ ಗೋಚರತೆಯ ಪರಿಣಾಮ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಮತ್ತು ನಿರ್ಗಮಿಸಬೇಕಾದ ಸುಮಾರು 50 ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 8 ಜುಲೈ 2024, 9:30 IST
ಮುಂಬೈನಲ್ಲಿ ಭಾರಿ ಮಳೆ: ಹಲವು ವಿಮಾನಗಳ ಹಾರಾಟ ರದ್ದು

ಆಕಾಸಾ ಏರ್‌ನಿಂದ ಅಂತರರಾಷ್ಟ್ರೀಯ ಸೇವೆ ಆರಂಭ

ದೇಶೀಯ ವಿಮಾನಯಾನ ಸಂಸ್ಥೆ ಆಕಾಸಾ ಏರ್‌ನಿಂದ ಅಂತರರಾಷ್ಟ್ರೀಯ ವಿಮಾನ ಸೇವೆ ಆರಂಭಗೊಂಡಿದೆ.
Last Updated 29 ಮಾರ್ಚ್ 2024, 15:17 IST
ಆಕಾಸಾ ಏರ್‌ನಿಂದ ಅಂತರರಾಷ್ಟ್ರೀಯ ಸೇವೆ ಆರಂಭ
ADVERTISEMENT

ಪೈಲಟ್‌, ವಿಮಾನ ಪರಿಚಾರಕರಿಗೆ ರಂಜಾನ್‌ ಉಪವಾಸ ನಿರ್ಬಂಧಿಸಿದ ಪಿಐಎ ಸಂಸ್ಥೆ

ರಂಜಾನ್‌ ತಿಂಗಳಲ್ಲಿ ಪೈಲಟ್‌ಗಳು ಮತ್ತು ವಿಮಾನ ಪರಿಚಾರಕರು ಕೆಲಸದ ವೇಳೆ ಉಪವಾಸ ಕೈಗೊಳ್ಳುವುದಕ್ಕೆ ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್ (ಪಿಐಎ) ಸಂಸ್ಥೆಯು ನಿರ್ಬಂಧ ಹೇರಿದೆ.
Last Updated 14 ಮಾರ್ಚ್ 2024, 13:19 IST
ಪೈಲಟ್‌, ವಿಮಾನ ಪರಿಚಾರಕರಿಗೆ ರಂಜಾನ್‌ ಉಪವಾಸ ನಿರ್ಬಂಧಿಸಿದ ಪಿಐಎ ಸಂಸ್ಥೆ

ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ ಪತ್ತೆ, ಫೋಟೊ ಹರಿದಾಟದ ಬಗ್ಗೆ ಇಂಡಿಗೊ ಹೇಳಿದ್ದೇನು?

ಇಂಡಿಗೊ ವಿಮಾನದಲ್ಲಿ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ ಪತ್ತೆಯಾಗಿದೆ ಎಂದು ಪ್ರಯಾಣಿಕರೊಬ್ಬರು ಹೇಳಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊವನ್ನು ಹಂಚಿಕೊಂಡಿದ್ದಾರೆ.
Last Updated 14 ಫೆಬ್ರುವರಿ 2024, 3:22 IST
ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ ಪತ್ತೆ, ಫೋಟೊ ಹರಿದಾಟದ ಬಗ್ಗೆ ಇಂಡಿಗೊ ಹೇಳಿದ್ದೇನು?

ಅಲಾಸ್ಕಾ ಏರ್‌ಲೈನ್ಸ್‌: ಮತ್ತೊಮ್ಮೆ 737 ಮ್ಯಾಕ್ಸ್‌ 9 ವಿಮಾನಗಳ ಹಾರಾಟ ಸ್ಥಗಿತ

ಅಮೆರಿಕದ ಅಲಾಸ್ಕಾ ಏರ್‌ಲೈನ್ಸ್‌ ಸಂಸ್ಥೆಯು ತನ್ನ ಬಳಿಯಿರುವ ಎಲ್ಲಾ ಬೋಯಿಂಗ್‌ 737 ಮ್ಯಾಕ್ಸ್‌ 9 ವಿಮಾನಗಳ ಕಾರ್ಯಾಚರಣೆಯನ್ನು ಭಾನುವಾರ ಮತ್ತೊಮ್ಮೆ ಸ್ಥಗಿತಗೊಳಿಸಿದೆ.
Last Updated 8 ಜನವರಿ 2024, 15:34 IST
ಅಲಾಸ್ಕಾ ಏರ್‌ಲೈನ್ಸ್‌: ಮತ್ತೊಮ್ಮೆ 737 ಮ್ಯಾಕ್ಸ್‌ 9 ವಿಮಾನಗಳ ಹಾರಾಟ ಸ್ಥಗಿತ
ADVERTISEMENT
ADVERTISEMENT
ADVERTISEMENT